Русские видео

Сейчас в тренде

Иностранные видео




Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Aa Moda Baanalli Teladuta - Dhruva Thare - HD Video Song | Dr Rajkumar | Geetha | Deepa

Dhruva Thare Kannada Movie Song: Aa Moda Baannalli Teladuta- HD Video Actor: Dr Rajkumar, Geetha, Deepa. Music: Upendra Kumar Singer: Dr Rajkumar, Vani Jayaram, Bangalore Latha Lyrics: Chi Udayashankar Year: 1985 Subscribe Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Dhruva Thare – ಧ್ರುವತಾರೆ1985**SGV Aa Moda Baannalli Teladuta Song Lyrics In Kannada ರಾಜ : ಓಹೋಹೊಹೋ ಆಹಾಹಾ ಲಾಲಾಲಾ ಲತಾ: ಆ ಮೋಡ ಬಾನಲ್ಲಿ ತೇಲಾಡುತ ನಿನಗಾಗಿ ನಾ ಬಂದೆ ನೋಡೆನ್ನುತ ನಲ್ಲ ನಿನ್ನ ಸಂದೇಶವ ನನಗೇ ಹೇಳಿದೆ ಆ ಮೋಡ ಬಾನಲ್ಲಿ ತೇಲಾಡುತ ನಿನಗಾಗಿ ನಾ ಬಂದೆ ನೋಡೆನ್ನುತ ನಲ್ಲ ನಿನ್ನ ಸಂದೇಶವ ನನಗೇ ಹೇಳಿದೆ ಲತಾ :ನನ್ನ ನೋಡುವ ಚಿಂತೆ ನಿನ್ನ ಕಾಡಿದೆಯಂತೆ ನನ್ನ ಪ್ರೀತಿಗೆ ಸೋತೆ ಎಂದು ಹೇಳಿದೆಯಂತೆ ನೀನೆ ನನ್ನ ಪ್ರಾಣವೆಂದು ನೀನು ಅಂದ ಮಾತನಿಂದು ನಲ್ಲ ಹೇಳಿದೆ ಆ ಮೋಡ ಬಾನಲ್ಲಿ ತೇಲಾಡುತ ನಿನಗಾಗಿ ನಾ ಬಂದೆ ನೋಡೆನ್ನುತ ನಲ್ಲ ನಿನ್ನ ಸಂದೇಶವ ನನಗೇ ಹೇಳಿದೆ ರಾಜ್‍: ಆಹಾಹಾ ಆಹಾಹಾ ಆಹಾ ಆಹಾ ಲಾಲಾಲಾ ಹೂಂಹೂಂಹೂಂ ಆ ಮೋಡ ಬಾನಲ್ಲಿ ತೇಲಾಡುತ ನಿನಗಾಗಿ ನಾ ಬಂದೆ ನೋಡೆನ್ನುತ ನಲ್ಲೆ ನಿನ್ನ ಸಂದೇಶವ ನನಗೇ ಹೇಳಿದೆ ಆ ಮೋಡ ಬಾನಲ್ಲಿ ತೇಲಾಡುತ ನಿನಗಾಗಿ ನಾ ಬಂದೆ ನೋಡೆನ್ನುತ ನಲ್ಲೆ ನಿನ್ನ ಸಂದೇಶವ ನನಗೇ ಹೇಳಿದೆ ರಾಜ್ : ನೂರು ಜನ್ಮವು ತಂದ ನಮ್ಮ ಈ ಅನುಬಂಧ ಸ್ನೇಹ ಪ್ರೀತಿಯು ತಂದ ಇಂಥ ಮಹದಾನಂದ ಎಂಥ ಚೆನ್ನ ಎಂಥ ಚೆನ್ನ ಎಂದ ನಿನ್ನ ಮಾತು ಚಿನ್ನ ಇಂದು ಹೇಳಿದೆ ವಾಣಿ : ಆ ಮೋಡ ಬಾನಲ್ಲಿ ತೇಲಾಡುತ ನಿನಗಾಗಿ ನಾ ಬಂದೆ ನೋಡೆನ್ನುತ ನಲ್ಲ ನಿನ್ನ ಸಂದೇಶವ ನನಗೇ ಹೇಳಿದೆ ವಾಣಿ : ನಿನ್ನ ನೋಟವೆ ಚೆನ್ನ ನಿನ್ನ ಪ್ರೇಮವೆ ಚೆನ್ನ ನಿನ್ನ ನೆನಪಲಿ ಚಿನ್ನ ನೊಂದು ಬೆಂದರು ಚೆನ್ನ ಕಲಹ ಚೆನ್ನ ವಿರಹ ಚೆನ್ನ ಸನಿಹ ಚೆನ್ನ ಎಂದ ನಿನ್ನ ಮಾತನ್ನು ಹೇಳಿದೆ ಆ ಮೋಡ ಬಾನಲ್ಲಿ ತೇಲಾಡುತ ನಿನಗಾಗಿ ನಾ ಬಂದೆ ನೋಡೆನ್ನುತ ನಲ್ಲ ನಿನ್ನ ಸಂದೇಶವ ನನಗೇ ಹೇಳಿದೆ ಇಬ್ಬರು : ಆ ಮೋಡ ಬಾನಲ್ಲಿ ತೇಲಾಡುತ ನಿನಗಾಗಿ ನಾ ಬಂದೆ ನೋಡೆನ್ನುತ ಗಂಡು : ನಲ್ಲೆ ನಿನ್ನ ಸಂದೇಶವ ನನಗೇ ಹೇಳಿದೆ ವಾಣಿ: ನನಗೇ ಹೇಳಿದೆ ರಾಜ್‍ : ನನಗೇ ಹೇಳಿದೆ ಇಬ್ಬರು : ಆಹ ಆಹಹ, ಹುಂಹುಂ ಹೂಂಹುಂಹೂಂ

Comments