Русские видео

Сейчас в тренде

Иностранные видео


Скачать с ютуб ಕಹಿ ಸಿಹಿ ನೆಲ್ಲಿಕಾಯಿಯ ಉಪಯೋಗಗಳು ನೂರಾರು | Shri Shri Basavananda Swamiji - Benefits of Gooseberry в хорошем качестве

ಕಹಿ ಸಿಹಿ ನೆಲ್ಲಿಕಾಯಿಯ ಉಪಯೋಗಗಳು ನೂರಾರು | Shri Shri Basavananda Swamiji - Benefits of Gooseberry 6 лет назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಕಹಿ ಸಿಹಿ ನೆಲ್ಲಿಕಾಯಿಯ ಉಪಯೋಗಗಳು ನೂರಾರು | Shri Shri Basavananda Swamiji - Benefits of Gooseberry

ಕಹಿ ಸಿಹಿ ನೆಲ್ಲಿಕಾಯಿಯ ಉಪಯೋಗಗಳು ನೂರಾರು | Shri Shri Basavananda Swamiji - Benefits of Gooseberry | Nimma Arogya Nimma Kaiyalli | Saral Jeevan ಆರೋಗ್ಯವೇ ಭಾಗ್ಯ ಎಂಬ ಗಾದೆ ಮಾತು ಅದೆಷ್ಟು ಸತ್ಯ ಅಲ್ವಾ? ಆದ್ರೆ ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನ ಶೈಲಿ, ನಾವು ಸೇವಿಸುವ ಆಹಾರ, ವೈದ್ಯಕೀಯ ಚಿಕಿತ್ಸೆಗಳು, ಔಷದಿಗಳು ಹೀಗೆ ಪ್ರತಿಯೊಂದು ಸಹ ಬಿಸಿನೆಸ್ ಆಗಿ ಮಾರ್ಪಟ್ಟಿದ್ದು ಇದರಿಂದ ಅನೇಕ ಬಗೆಯ ಆರೋಗ್ಯ ಸಮಸ್ಯೆಗಳು ಜನರನ್ನು ಕಾಡುತ್ತಿವೆ. ಜನರ ಆರೋಗ್ಯವನ್ನ ತಮ್ಮ ಬಂಡವಾಳವಾಗಿಸಿಕೊಂಡಿರುವ ಹಲವಾರು ಔಷದ ಮತ್ತು ಆಹಾರ ಉತ್ಪನ್ನ ಕಂಪನಿಗಳು ಜನರ ದಾರಿ ತಪ್ಪಿಸುತ್ತಿವೆ. ಈ ನಿಟ್ಟಿನಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ, ಯಾವ ಆಹಾರಗಳು ಆರೋಗ್ಯಕ್ಕೆ ಉತ್ತಮ, ಯಾವ ರೀತಿಯ ಔಷದಿಗಳನ್ನು ತೆಗೆದುಕೊಳ್ಳಬೇಕು, ಆಹಾರ ಧಾನ್ಯಗಳು ಮತ್ತು ಉಪವಾಸದ ಮಹತ್ವ, ಭಾರತೀಯ ಆಹಾರ ಪದ್ಧತಿ ಮತ್ತು ಆಯುರ್ವೇದದ ಮಹತ್ವವನ್ನ, ಯಾವುದೇ ಆರೋಗ್ಯ ಸಮಸ್ಯೆಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳು, ಅವುಗಳಿಂದ ಹೊರಬರುವ ದಾರಿ ಹೀಗೆ ಇನ್ನೂ ಮುಂತಾದ ಆರೋಗ್ಯ ಸಂಬಂಧಿತ ವಿಷಯಗಳನ್ನು ಕರ್ನಾಟಕದ ಜನಪ್ರೀಯ, ಪರಿಣಿತ ಹಾಗೂ ಅನುಭವಿ ವೈದ್ಯರಿಂದ ಸರಳ ಜೀವನ ವಾಹಿನಿಯು ನಿಮ್ಮ ಮುಂದೆ “ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ” ಎಂಬ ವಿನೂತನ ಕಾರ್ಯಕ್ರಮವನ್ನು ನಿಮ್ಮ ಮುಂದೆ ತರುತ್ತಿದೆ. Shri Shri Basavananda Swamiji is a spiritual guru from Dharwad, Karnataka. He lost his eyesight in childhood due to health issues but never lost hope. He joined a blind school and completed his education and his 2nd PUC (12th standard) along with regular students. He was a professor for one year and then focused his life on the health sector. According to Swamiji physical health, mental health, social health, and spiritual health, all come under the health segment. For an overall healthy life, a person should take care of all these aspects of health. "Nimma Arogya Nimma Kayalli" is a program of Saral Jeevan where Swamiji shares his knowledge after years of experimentation on himself on how to lead a "HEALTHY LIFE". #benefitsofgooseberry #shrishribasavanandaswamiji #nimmaarogyanimmakaiyalli #ನಿಮ್ಮಆರೋಗ್ಯನಿಮ್ಮಕೈಯಲ್ಲಿ #ಸರಳಜೀವನ

Comments