Русские видео

Сейчас в тренде

Иностранные видео


Скачать с ютуб ಚಪಾತಿ ಮಾಡುವ ಸರಿಯಾದ ವಿಧಾನ ಬಳಸಿದ ಸೀಕ್ರೆಟ್ ಪದಾರ್ಥ ಜೊತೆಗೆ ಕೆಲವು ಟಿಪ್ಸ್ ಗಳು🤷 Appajji Aduge Mane Recipes в хорошем качестве

ಚಪಾತಿ ಮಾಡುವ ಸರಿಯಾದ ವಿಧಾನ ಬಳಸಿದ ಸೀಕ್ರೆಟ್ ಪದಾರ್ಥ ಜೊತೆಗೆ ಕೆಲವು ಟಿಪ್ಸ್ ಗಳು🤷 Appajji Aduge Mane Recipes 4 месяца назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಚಪಾತಿ ಮಾಡುವ ಸರಿಯಾದ ವಿಧಾನ ಬಳಸಿದ ಸೀಕ್ರೆಟ್ ಪದಾರ್ಥ ಜೊತೆಗೆ ಕೆಲವು ಟಿಪ್ಸ್ ಗಳು🤷 Appajji Aduge Mane Recipes

ಚಪಾತಿ ಮಾಡುವ ಸರಿಯಾದ ವಿಧಾನ ಬಳಸಿದ ಸೀಕ್ರೆಟ್ ಪದಾರ್ಥ ಜೊತೆಗೆ ಕೆಲವು ಟಿಪ್ಸ್ ಗಳು🤷 Appajji Aduge Mane Recipes #Chapati making #soft chapati#secret ingredients#some tips chapati making#Appajji Aduge Mane Recipes #kannada recipes ಚಪಾತಿ ಮಾಡಲು ಬಳಸಿದ ಸೀಕ್ರೆಟ್ ಪದಾರ್ಥಗಳು ಚಪಾತಿ ಹಿಟ್ಟು ಉಪ್ಪು ಎಣ್ಣೆ ಮೊಸರು ಅಥವಾ ಹಾಲು ನೀರು ಚಪಾತಿ ತುಂಬಾನೇ ಸಾಫ್ಟ್ ಆಗಿ ಬರಬೇಕು ಅಂದ್ರೆ ಅದಕ್ಕೆ ಮೊಸರು ಅಥವಾಹಾಲನ್ನು ಹಾಕಿ ಚೆನ್ನಾಗಿ ನಾದಿ ಕಲಿಸುವುದರಿಂದ ಚಪಾತಿ ತುಂಬಾನೇ ಸಾಫ್ಟ್ ಆಗಿ ಬರುತ್ತೆ ಹಾಗೆ ಚಪಾತಿ ನ ನಾವು ನೈಟ್ ವರೆಗೂ ಸ್ಟೋರ್ ಮಾಡಿ ಇಡಬೇಕು ಅಂದ್ರೆ ಸ್ವಲ್ಪ ಎಣ್ಣೆ ಹಾಕಿ ಹದವಾಗಿ ಬೇಯಿಸಿ ತಣ್ಣಗಾಗಲು ಬಿಟ್ಟು ತಣ್ಣಗಾದ ನಂತರ ಒಂದು ಸ್ಟೀಲ್ ಬಾಕ್ಸಲ್ಲಿ ಸ್ಟೋರ್ ಮಾಡಿ ಇಡುವುದರಿಂದ ಚಪಾತಿ ತುಂಬಾ ಹೊತ್ತು ಸಾಫ್ಟ್ ಆಗಿ ಇರುತ್ತೆ ಧನ್ಯವಾದಗಳು 🙏

Comments