Русские видео

Сейчас в тренде

Иностранные видео


Скачать с ютуб ಈ ಮಿರ್ಚಿ ಮಂಡಕ್ಕಿಯಲ್ಲಿ ಏನೋ ಜಾದು ಇದೆ.ಅದಕ್ಕೆ ಇಷ್ಟೊಂದು ಜನ!!T. T. Ballary!! в хорошем качестве

ಈ ಮಿರ್ಚಿ ಮಂಡಕ್ಕಿಯಲ್ಲಿ ಏನೋ ಜಾದು ಇದೆ.ಅದಕ್ಕೆ ಇಷ್ಟೊಂದು ಜನ!!T. T. Ballary!! 5 часов назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಈ ಮಿರ್ಚಿ ಮಂಡಕ್ಕಿಯಲ್ಲಿ ಏನೋ ಜಾದು ಇದೆ.ಅದಕ್ಕೆ ಇಷ್ಟೊಂದು ಜನ!!T. T. Ballary!!

ಪರಶುರಾಮ್ ರವರ ನಯ ವಿನಯ ಮಾತು ನಡೆ-ನುಡಿಯೆಲ್ಲವೂ ವ್ಯಾಪಾರಸ್ಥರಿಗೆ ಇರಬೇಕಾದ ಮುಖ್ಯ ಗುಣಗಳು. ಬಹುಶಃ ಪರಶುರಾಮರವರ ಈ ಯಶಸ್ಸಿಗೆ ಇದೇ ಮೂಲ. ಇವರು ಮೊದಲು ಶುರು ಮಾಡಿದ ತಳ್ಳುಬಂಡಿಯಲ್ಲೇ ಈ ದಿನವೂ ಬಿಸಿನೆಸ್ ಮಾಡುತ್ತಿದ್ದಾರೆ. ಬಾಗಲಕೋಟೆಗೆ ಖಾರ ಮತ್ತು ಸಿಹಿ ಉಣಪಡಿಸಿ ನೂರು ವರ್ಷಗಳ ಸನಿಹ ಬಂದಿದ್ದಾರೆ. ಹಳೆಯ ನೆನಪುಗಳ ಜೊತೆ ಈಗಿನ ಕಾಲದ ಪೀಳಿಗೆಗೆ ಕೂಡ ಕಾಲಕ್ಕೆ ತಕ್ಕ ಹಾಗೆ ರೆಸಿಪಿಗಳನ್ನು ಬದಲಿಸಿ ಜನಪ್ರಿಯವೆನಿಸಿದ್ದಾರೆ. ಬಾಗಲಕೋಟೆಗೆ ಬಂದಾಗ ಮಿಸ್ ಮಾಡದೇ ಟಿ ಟಿ ಬಳ್ಳಾರಿ ಮಿರ್ಚಿ ಅಂಗಡಿಗೆ ಭೇಟಿ ನೀಡಿ. Parashuram's polite manners and words are the main qualities that a businessman should have. Perhaps this is the source of Parasurama's success. Even today, he is doing business from the pushcart he started with. Savory and sweet food for Bagalkot Has come close to a hundred years. Along with the old memories, they have made it popular by changing the recipes to suit the current generation as well. Do not miss visiting TT Bellary Mirchi shop when you come to Bagalkot. ವಿಳಾಸ: ಟಿ ಟಿ ಬಳ್ಳಾರಿ ವಲ್ಲಭಾಯಿ ಚೌಕ್, ಬಾಗಲಕೋಟೆ ph: 9880154816 map: https://maps.app.goo.gl/zjojJNZQJQcf3... #T. T. Ballary#mirchi#bajji#bonda#girmiti#ladu#kara#sweet#besanladu#ravaladu#gatte# #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet 👉For channel business and promotions: Contact Phone no :9632788983 (Whatsapp Only) Gmail:[email protected]

Comments