Русские видео

Сейчас в тренде

Иностранные видео


Скачать с ютуб Manideepa Varnana With Kannada Lyrics | Jayasindoor Rashmi Adish | Jayasindoor Divine Music в хорошем качестве

Manideepa Varnana With Kannada Lyrics | Jayasindoor Rashmi Adish | Jayasindoor Divine Music 4 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Manideepa Varnana With Kannada Lyrics | Jayasindoor Rashmi Adish | Jayasindoor Divine Music

#ManidweepaVarnanaKannada #JayasindoorRashmiAdish #Manideepa_Varnana #Kannada_Songs ಮಹಾಶಕ್ತಿ ಮಣಿದ್ವೀಪ ನಿವಾಸಿನಿ ಮೂರುಲೋಕಕೆ ಮೂಲ ಪ್ರಕಾಶಿನಿ ಮಣಿದ್ವೀಪದಲಿ ಮಂತ್ರರೂಪಿಣಿ ಮನ ಮನದಲ್ಲೂ ನೆಲೆಯಾಗಿಹಳು ಸುಗಂಧ ಪುಷ್ಪಗಳೆಷ್ಟೋ ಸಾವಿರ ಅನಂತ ಸುಂದರ ಸುವರ್ಣ ಹೂಗಳು ನಿಶ್ಚಲವಾದ ಮನೋಸುಖಗಳು ಈ ಮಣಿದ್ವೀಪಕೆ ಮಹಾ ನಿಧಿಗಳು ಲಕ್ಷ ಲಕ್ಷಗಳ ಲಾವಣ್ಯಗಳು ಅಕ್ಷರ ಲಕ್ಷ ವಾಕ್ ಸಂಪದಗಳು ಲಕ್ಷ ಲಕ್ಷಗಳ ಲಕ್ಷೀ ನಾಥರು ಈ ಮಣಿದ್ವೀಪಕೆ ಮಹಾ ನಿಧಿಗಳು ಪಾರಿಜಾತವನ ಸೌಗಂಧಗಳು ಸುರಾಧಿನಾಧರ ಸತ್ಸಂಗಗಳು ಗಂಧರ್ವಾದಿ ಗಾನ ಸ್ವರಗಳು ಈ ಮಣಿದ್ವೀಪಕೆ ಮಹಾ ನಿಧಿಗಳು ಪದ್ಮ ರಾಗಗಳು ಸುವರ್ಣ ಮಣಿಗಳು ಹತ್ತಲವಾರು ಉದ್ದಕೆ ಹಬ್ಬಿದೆ ಮಧುರ ಮಧುರದ ಚಂದನ ಸುಧೆಗಳು ಈ ಮಣಿದ್ವೀಪಕೆ ಮಹಾ ನಿಧಿಗಳು ಅರವತ್ನಾಲ್ಕು ಕಲಾ ವಿದ್ಯೆಗಳು ವರಗಳನೀವೆ ಹದಿನಾರು ಶಕ್ತಿಯು ಪಂಚ ಬ್ರಹ್ಮರ ಪರಿವಾರಗಳು ಈ ಮಣಿದ್ವೀಪಕೆ ಮಹಾ ನಿಧಿಗಳು ಶ್ರೀ ಭುವನೇಶ್ವರಿ ಸಂಕಲ್ಪ ಮಾತ್ರದಿ ಉದಿಸಿತು ಈ ಮಣಿದ್ವೀಪವು ದೇವದೇವರ ನಿವಾಸವು ಇದುವೇ ನಮ್ಮ ಕೈವಲ್ಯವು ಅಷ್ಟ ಸಿದ್ಧಿಗಳು ನವನವ ನಿಧಿಗಳು ಅಷ್ಟ ದಿಕ್ಕುಗಳ ದಿಕ್ಪಾಲಕರು ಸೃಷ್ಟಿ ಕರ್ತರು ಸುರಲೋಕಗಳು ಈ ಮಣಿದ್ವೀಪಕೆ ಮಹಾ ನಿಧಿಗಳು ಕೋಟಿ ಸೂರ್ಯರ ಪ್ರಚಂಡ ಕಾಂತಿಯು ಕೋಟಿ ಚಂದ್ರರ ತಂಪಿನ ಬೆಳಕು ಕೋಟಿ ತಾರೆಯರ ಮಿನುಗುವ ಮಿಂಚು ಈ ಮಣಿದ್ವೀಪಕೆ ಮಹಾ ನಿಧಿಗಳು ಕಂಚು ಗೋಡೆಗಳ ಪ್ರಾಕಾರಗಳು ತಮ್ರಗೋಡೆಗಳ ಚತುರಸ್ತ್ರಗಳು ಸಪ್ತ ಸ್ವರದ ರತ್ನ ಮಾಲೆಗಳು ಈ ಮಣಿದ್ವೀಪಕೆ ಮಹಾ ನಿಧಿಗಳು ಇಂದ್ರ ನೀಲ ಮಣಿ ಆಭರಣಗಳು ವಜ್ರ ಕೋಟೆಗಳ ವೈಡೂರ್ಯಗಳು ಪುಷ್ಪ ರಾಗ ಮಣಿ ಪ್ರಕಾರಗಳು ಈ ಮಣಿದ್ವೀಪಕೆ ಮಹಾ ನಿಧಿಗಳು ಸಪ್ತಕೋಟಿ ಘನ ಮಂತ್ರ ವಿದ್ಯೆಯು ಸರ್ವ ಶುಭಪ್ರದ ಇಚ್ಛಾ ಶಕ್ತಿಯು ಶ್ರೀ ಗಾಯತ್ರಿ ಜ್ಞಾನ ಶಕ್ತಿಯು ಈ ಮಣಿದ್ವೀಪಕೆ ಮಹಾ ನಿಧಿಗಳು ಫಳ ಫಳ ಹೊಳೆವ ಮುತ್ತಿನ ರಾಶಿ ಥಳ ಥಳ ಹೂಳೆವ ಚಂದ್ರ ಕಾಂತಿಯು ವಿದ್ಯುಲ್ಲತೆಗಳು ಮರಕತ ಮಣಿಗಳು ಈ ಮಣಿದ್ವೀಪಕೆ ಮಹಾ ನಿಧಿಗಳು ಶ್ರೀ ಭುವನೇಶ್ವರಿ ಸಂಕಲ್ಪ ಮಾತ್ರದಿ ಉದಿಸಿತು ಈ ಮಣಿದ್ವೀಪವು ದೇವದೇವರ ನಿವಾಸವು ಇದುವೇ ನಮ್ಮ ಕೈವಲ್ಯವು ಕುಬೇರ ಇಂದ್ರ ವರುಣ ದೇವರು ಶುಭಗಳನೀವ ಅಗ್ನಿ ವಾಯುಗಳು ಭೂಮಿ ಗಣಪತಿ ಪರಿವಾರಗಳು ಈ ಮಣಿದ್ವೀಪಕೆ ಮಹಾ ನಿಧಿಗಳು ಭಕ್ತಿ ಜ್ಞಾನ ವೈರಾಗ್ಯ ಸಿದ್ಧಿಯು ಪಂಚ ಭೂತಗಳು ಪಂಚ ಶಕ್ತಿಯು ಸಪ್ತ ಖುಷಿಗಳು ನವ ಗ್ರಹಗಳು ಈ ಮಣಿದ್ವೀಪಕೆ ಮಹಾ ನಿಧಿಗಳು ಕಸ್ತೂರಿ ಮಲ್ಲಿಗೆ ಜಾಜಿವನಗಳು ಸೂರ್ಯ ಕಾಂತಿ ಶಿಲೆ ಮಹಾ ಗೃಹಗಳು ಆರು ಖುತುಗಳು ಚತುರ್ವೇದಗಳು ಈ ಮಣಿದ್ವೀಪಕೆ ಮಹಾ ನಿಧಿಗಳು ಮಂತ್ರಿಣಿ ದಂಡಿನಿ ಶಕ್ತಿ ಸೇನೆಯು ಕಾಳಿ ಕರಾಳಿ ಸೇನಾಧಿ ಪತಿಗಳು ಮೂವತ್ತೆರಡು ಮಹಾ ಶಕ್ತಿ ಗಳು ಈ ಮಣಿದ್ವೀಪಕೆ ಮಹಾ ನಿಧಿಡಳು ಸುವರ್ಣ ರಜಿತ ಸುಂದರ ಗಿರಿಗಳು ಅನಂತ ದೇವಿ ಪರಿಚಾರಕಿಯರು ಗೋಮೇದಿಕ ಮಣಿ ನಿರ್ಮಿತ ಗೃಹಗಳು ಈ ಮಣಿದ್ವೀಪಕೆ ಮಹಾ ನಿಧಿಗಳು ಸಷ್ತ ಸಮುದ್ರಾನಂತ ನಿಧಿಗಳು ಯಕ್ಷ ಕಿನ್ನರ ಕಿಂಪುರುಷಾದಿ ನಾನಾಲೋಕ ನದೀ ನದಗಳು ಈ ಮಣಿದ್ವೀಪಕೆ ಮಹಾ ನಿಧಿಗಳು ಶ್ರೀ ಭುವನೇಶ್ವರಿ ಸಂಕಲ್ಪ ಮಾತ್ರದಿ ಉದಿಸಿತು ಈ ಮಣಿದ್ವೀಪವು ದೇವದೇವರ ನಿವಾಸವು ಇದುವೇ ನಮ್ಮ ಕೈವಲ್ಯವು ಮಾನವ ಮಾಧವ ದೇವ ಗಣಗಳು ಕಾಮಧೇನವು ಕಲ್ಪತರುಗಳು ಸೃಷ್ಠಿ ಸ್ಥಿತಿಲಯ ಕಾರಣ ಕರ್ತರು ಈ ಮಣಿದ್ವೀಪಕೆ ಮಹಾ ನಿಧಿಗಳು ಕೋಟಿ ಪ್ರಕೃತಿಯ ಸೌಂದರ್ಯಗಳು ಸಕಲ ವೇದಗಳು ಉಪನಿಷತ್ತುಗಳು ಹದಿನಾರು ದಳದ ಪದ್ಮ ಶಕ್ತಿಗಳು ಈ ಮಣಿದ್ವೀಪಕೆ ಮಹೋ ನಿಧಿಗಳು ದಿವ್ಯಫಲಗಳುದಿವ್ಯಾಸ್ತ್ರಗಳು ದಿವ್ಯ ಪುರುಷರು ಧೀರ ಮಾತೆಯರು ದಿವ್ಯಲೋಕಗಳು ದಿವ್ಯಶಕ್ತಗಳು ಈ ಮಣಿ ದ್ವೀಪಕೆ ಮಹಾ ನಿಧಿಗಳು ಶ್ರೀ ವಿಘ್ನೆಶ್ವರ ಕುಮಾರ ಸ್ವಾಮಿಯು ಜ್ಞಾನ ಮುಕ್ತಿ ಏಕಾಂತ ಭವನಗಳು ಮಣಿ ನಿರ್ಮಿತದ ಸಾಲು ಮಂಟಪಗಳು ಈ ಮಣಿ ದ್ವೀಪಕೆ ಮಹಾ ನಿಧಿಗಳು ಚಿಂತಾಮಣಿಗಳು ನವರತ್ನಗಳು ಶತ ಶತ ಕೋಟಿ ವ್ರಜರಾಶಿಗಳು ವಸಂತ ವನಗಳು ಗರುಡ ಪಕ್ಷಿಗಳು ಈ ಮಣಿದ್ವೀಪಕೆ ಮಹಾ ನಿಧಿಗಳು ಪಂಚಭೂತಗಳು ಆಧಿಪತ್ಯಗಳು ಹವಳಾಲಂಕೃತ ಅನೇಕ ಶಕ್ತಿಗಳು ಸಂತಾನ ವೃಕ್ಷ ಸಮುದಾಯಗಳು ಈ ಮಣಿದ್ವಂಪಕೆ ಮಹಾ ನಿಧಿಗಳು ಶ್ರೀ ಭುವನೇಶ್ವರಿ ಸಂಕಲ್ಪ ಮಾತ್ರದಿ ಉದಿಸಿತು ಈ ಮಣಿದ್ವೀಪವು ದೇವದೇವರ ನಿವಾಸವು ಇದುವೇ ನಮ್ಮ ಕೈವಲ್ಯವು ದುಃಖವನರಿಯದ ದೇವ ಸೇನೆಯು ನೃತ್ಯನಾಟಕ ಸಂಗೀತಗಳು ಧನಕನಕಗಳು ಪುರುಷಾರ್ಥಗಳು ಈ ಮಣಿದ್ವೀಪಕೆ ಮಹಾ ನಿಧಿಗಳು ಹದಿನಾಲ್ಕು ಲೋಕದ ಮೇಲಿಹುದೊಂದು ಸರ್ವ ಲೋಕವೆಂಬ ಲೋಕವು ಇಹುದು ಸರ್ವಲೋಕವೆ ಈ ಮಣಿದ್ವೀಪವು ಸರ್ವೇಶ್ವರಿಗಿದು ಶಾಶ್ವತ ನೆಲೆಯು ಚಂತಾಮಣಿಗಳ ಮಂದಿರದಲ್ಲಿ ಪಂಚಬ್ರಹ್ಮರ ಮಂಚದ ಮೇಲೆ ಪರಮೇಶ್ವರ ಪರಮೇಶ್ವರಿಯೊಡನೆ ನೆಲೆಯಾಗಿಹನು ಮಣಿದ್ವೀಪದಲಿ ಮಣಿಗಣ ಖಚಿತ ಆಭರಣಗಳು ಚಿಂತಾಮಣಿ ಪರಮೇಶ್ವರಿ ಧರಿಸಿ ಸೌಂದರ್ಯಕೆ ಅತಿ ಸೌಂದರ್ಯದಲಿ ಮೆರೆಯುತಲಿಹಳು ಮಣಿದ್ವೀಪದಲಿ ಪರಿಮೇಶ್ವರಿಯನು ನಿತ್ಯವು ಸ್ಮರಿಸಿ ತನುಮನದಿಂದ ಅರ್ಚಿಸಿದವರಗೆ ಅಪಾರ ಸಂಪತ್ತು ಐಸಿರಿಯಿತ್ತು ಮಣಿದ್ವೀಪೇಶ್ವರಿ ಹರಸುವಳೆಮ್ಮನು ನೂತನ ಗೃಹಗಳು ನಿರ್ಮಿಸಿದವರು ಮಣಿದ್ವೀಪ ವರ್ಣನೆ ಒಂಬತ್ತು ಬಾರಿ ಪಠನೆಯ ಮಾಡಲು ಎಲ್ಲಾ ಶುಭವು ಅಷ್ಟ ಸಂಪದದಿ ಮೆರೆದಾಡುವರು ಶ್ರೀ ಭುವನೇಶ್ವರಿ ಸಂಕಲ್ಪ ಮಾತ್ರದಿ ಉದಿಸಿತು ಈ ಮಣಿದ್ವೀಪವು ದೇವದೇವರ ನಿವಾಸವು ಇದುವೇ ನಮ್ಮ ಕೈವಲ್ಯವು ಶಿವ ಕಾಮೇಶ್ವರಿ ಶ್ರೀ ಚಕ್ರೇಶ್ವರಿ ಮಣಿದ್ವೀಪ ವರ್ಣನೆ ಹಾಡಿದ ಸ್ಥಳದಲಿ ಭದ್ರಾಸಶದಲ್ಲಿ ಕೂರುವಳಂತೆ ಕೋಟಿ ಶುಭಗಳನು ನೀಡುವಳಂತೆ ಪದ್ಮರಾಗ ಮಣಿ ಉಯ್ಯಾಲೆಯಲ್ಲಿ ಶ್ರೀಮಾತೆಯಾಗಿ ಕೂತಿಹೆಳಮ್ಮ ಈಮಣಿದ್ವೀಪಕೆ ಅಧಿಪತಿಯಾಗಿ ಜಗವನ್ನೆಲ್ಲಾ ಪಾಲಿಪಳಮ್ಮಾ ಈಮಣಿದ್ವೀಪಕೆ ಕಾಂತಿಗಳು ಸೂರ್ಯ ಚಂದಿರ ತಾರೆಗಳೂ ಲಕ್ಷ್ಮಿ ಪಾರ್ವತಿ ಸರಸ್ವತಿಯರು ತ್ರಿಜ್ಯೋತೌಯಾಗಿ ಬೆಳಗಿದರು ಶ್ರೀ ಭುವನೇಶ್ವರಿ ಸಂಕಲ್ಪ ಮಾತ್ರದಿ ಉದಿಸಿತು ಈ ಮಣಿ ದ್ವೀಪವು ದೇವ ದೇವರ ನಿವಾಸವು ಇದುವೇ ನಮ್ಮ ಕೈವಲ್ಯವು Song: Manideepa Varnana Singer: Rashmi Adish, Mysore Music: Jayasindoor Rajesh Lyrics: Traditional Label: Jayasindoor Entertainments Website: ==================================================================== Click on the Below Link to Join Our Whatsapp Group: https://chat.whatsapp.com/J8MRnu6wdr8... ==================================================================== F    • Manideepa Varnana With Kannada Lyrics...  ,Manideepa Varnana With Kannada Lyrics,Jayasindoor Rashmi Adish,Jayasindoor Divine Music,Manideepa Varnana,Jayasindoor Rajesh,manidweepa varnana,jayasindoor rashmi adish,jayasindoor bhakti geetha,lakshmi devi songs,manidweepa varnana in telugu,mani dweepa varnana with telugu lyrics,kannada devotional songs,lyircs,kannada songs,hindu devotional songs,kannada movies,kannada,kannada old songs,devotional songs,kannada new songs,   • Видео  ,kannada new movies,new kannada movies,kannada hit songs,kannada movies full,latest kannada movies,latest,devotional,God songs

Comments