Русские видео

Сейчас в тренде

Иностранные видео


Скачать с ютуб Ee Mannige Na Chiraruni - HD Video Song - Soorappa - Dr.Vishnuvardhan - S. P. Balasubrahmanyam в хорошем качестве

Ee Mannige Na Chiraruni - HD Video Song - Soorappa - Dr.Vishnuvardhan - S. P. Balasubrahmanyam 2 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Ee Mannige Na Chiraruni - HD Video Song - Soorappa - Dr.Vishnuvardhan - S. P. Balasubrahmanyam

Soorappa Kaanda Kannada Movie Song: Suryanobbane Chandranobbane Actor: Vishnuvardhan, Shruthi Music: Hamsalekha Singer: SPB Lyrics: Hamsalekha Director: B Naganna Year :2000 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Soorappa – ಸೂರಪ್ಪ2000*SGV Song Lyrics: ಗಂಡು : ಈ ಮಣ್ಣಿಗೇ ನಾ ಚಿರಋಣಿ ... ಈ ಮಣ್ಣಿಗೇ ನಾ ಚಿರಋಣಿ ... ಅಮ್ಮಣ್ಣಿಗೇ ನಾ ಚಿರಋಣಿ... ಅಮ್ಮಣ್ಣಿಗೇ ನಾ ಚಿರಋಣಿ... ಈ ಮಾತೃ ಭೂಮಿಗೆ ಈ ಸ್ವರ್ಗ ಸೀಮೆಗೆ ನಮಸ್ತೇ .. ನಮಸ್ತೇ .. ನಮಸ್ತೇ .. ನಮಸ್ತೇ .. ಈ ಮಣ್ಣಿಗೇ ನಾ ಚಿರಋಣಿ ... ಈ ಮಣ್ಣಿಗೇ ನಾ ಚಿರಋಣಿ ... ಅಮ್ಮಣ್ಣಿಗೇ ನಾ ಚಿರಋಣಿ... ಅಮ್ಮಣ್ಣಿಗೇ ನಾ ಚಿರಋಣಿ... ಗಂಡು : ಅಯ್ಯ ಅಂದರೇ .. ಸ್ವರ್ಗ.. ಸ್ವರ್ಗ.. ಎಲವೋ ಎಂದರೇ ನರಕ.. ನರಕ ನಾನಲ್ಲ ನೀನೆನುವುದೇ ನಮಸ್ತೇ .. ನಮಸ್ತೇ .. ಈ ನಮಸ್ಕಾರ ಸಂಸ್ಕೃತಿಗೇ ನಮಸ್ತೇ .. ನಮಸ್ತೇ .. ಕೋರಸ್ : ರೈತ ರಾಜ ರೈತ ರಾಜ ಬಾರೋ ಬಾರೋ ಒಂದು ಘಳಿಗೆ ಬೆಲ್ಲ ಗಂಗೆ ನೀಡುತೀವಿ ಕುಂತು ಹೋಗೋ ಒಂದು ಘಳಿಗೇ .. ಗಂಡು : ಕುಂತೋನು ಒಕ್ಕಲೆದ್ದು ಹೋಗುತಾನೇ ಕೂತುಣ್ಣೋನುಮಣ್ಣು ಮಣ್ಣು ಮುಕ್ಕುತ್ತಾನೇ .. ಕುಂತೋನು ಒಕ್ಕಲೆದ್ದು ಹೋಗುತಾನೇ ಕೂತುಣ್ಣೋನುಮಣ್ಣು ಮಣ್ಣು ಮುಕ್ಕುತ್ತಾನೇ .. ಉಳೋನು ಒಪ್ಪೋತ್ತೂಣ್ಣುತ್ತಾನೆ ಉತ್ತೂ ಬಿತ್ತೋನು ಉರಿಗಣ್ಣನಿಕ್ಕುತ್ತಾನೆ ಈ ಮಾತೃ ಭೂಮಿಗೆ ಈ ಸ್ವರ್ಗ ಸೀಮೆಗೆ ತನುವೇ ಮನವೇ ಧನವೇ ಕೊಡುವೇ ಈ ಮಣ್ಣಿಗೇ ನಾ ಚಿರಋಣಿ ... ಈ ಮಣ್ಣಿಗೇ ನಾ ಚಿರಋಣಿ ... ಅಮ್ಮಣ್ಣಿಗೇ ನಾ ಚಿರಋಣಿ... ಅಮ್ಮಣ್ಣಿಗೇ ನಾ ಚಿರಋಣಿ... ಕೋರಸ್ : ಮುತ್ತಿನಾರತಿ ಎತ್ತೀ ಬಾಲೆರೇ ದ್ಯಾವರಿಗೆ ಮಾತಾಡೋ ದ್ಯಾವರಿಗೇ ಬನ್ನಿ ದೃಷ್ಟಿ ತೆಗೆಯಿರವನೀವಳೆಸಿ ದ್ಯಾವರಿಗೇ .. ಈ ಊರಿನ ದ್ಯಾವರಿಗೇ ಓ ನಮ್ಮ ಊರಿನ ದ್ಯಾವರಿಗೇ ನಿಮ್ಮ ಪಾದದ ಪುಣ್ಯದಿಂದ ಕಾಲ ಕಾಲಕೆ ಮಳೆಬೆಳೆ ಓ ನಮ್ಮ ಊರಿನ ದ್ಯಾವರೇ ನಿಮ್ಮ ತ್ಯಾಗ ಧರ್ಮದಿಂದ ಮನಸಿನೆಲ್ಲರ ಭಾರ ಹೊರೆ.. ಓ.. ಗಂಡು : ತಂದೆ ಮಾತೆ ವೇದಾಂತ ಶ್ರೀರಾಮಚಂದ್ರ ನಡೆದ ತಂದೆ ಮಾತೆ ಕೊನೆಯಂತ ಪರುಶುರಾಮ ತಾಯಿಯ ಕಡೆದ ಅಮ್ಮನಾ ಆಸೆಯನ್ನ ಆಜ್ಞೆ ಎಂದವನೇ ಮಹದಾಜ್ಞೆ ಎಂದವನೇ ತಾಯಿಯೇ ದೇವರೆಂದು ನಡೆದುಕೊಂಡವನೇ ಮುಡಿಪಿಟ್ಟು ಕೊಂಡವನೇ ಗಂಡು : ಓ.. ಕದ್ದು ದೋಚಿದ ಬೇಡನಿಂದಲೇ ರಾಮಾಯಣ ಬರೆಸೋ ಗುಣ ಈ ಮಣ್ಣಿನಲ್ಲಿದೇ .. ಕುರಿಯ ಕಾಯುವ ಕುರುಬನೊಬ್ಬನ ಕವಿರಾಜನೆನಿಸಿದ ಗುಣ ಈ ಮಣ್ಣಿನಲ್ಲಿದೇ .. ಓಓಓಓಓ ಜ್ಞಾನಪೀಠದ.. ಜ್ಞಾನಪೀಠದ.. ಶೃಂಗೇರಿ ಎನಿಸಿದ ರನ್ನ ಪಂಪರ ಕೈಲಾಸವೆನಿಸಿದ ಪುಣ್ಯಭೂಮಿಯಲ್ಲಿ ಮಗನು ತಾಯ್ ಮರೆವನೇ... ಈ ಮಾತೃ ಭೂಮಿಗೇ ಈ ಸ್ವರ್ಗ ಸೀಮೆಗೆ ನಮಸ್ತೇ .. ನಮಸ್ತೇ .. ನಮಸ್ತೇ .. ಈ ಮಣ್ಣಿಗೇ ನಾ ಚಿರಋಣಿ ... ಈ ಮಣ್ಣಿಗೇ ನಾ ಚಿರಋಣಿ ... ಅಮ್ಮಣ್ಣಿಗೇ ನಾ ಚಿರಋಣಿ... ಅಮ್ಮಣ್ಣಿಗೇ ನಾ ಚಿರಋಣಿ... ಈ ಮಾತೃ ಭೂಮಿಗೆ ಈ ಸ್ವರ್ಗ ಸೀಮೆಗೆ ನಮಸ್ತೇ .. ನಮಸ್ತೇ .. ನಮಸ್ತೇ .. ನಮಸ್ತೇ .. ಈ ಮಣ್ಣಿಗೇ ನಾ ಚಿರಋಣಿ ... ಈ ಮಣ್ಣಿಗೇ ನಾ ಚಿರಋಣಿ ... ಅಮ್ಮಣ್ಣಿಗೇ ನಾ ಚಿರಋಣಿ... ಅಮ್ಮಣ್ಣಿಗೇ ನಾ ಚಿರಋಣಿ... ಕೋರಸ್ : ಕೋಲ್ ಕೋಲ್ ಬಣ್ಣದ ಕೋಲ್ ಚಿನ್ನಕೋಲ್ ಸೂರಪ್ಪ ಕಾಲ್ ಗೆಜ್ಜೆ ಘಲ್ ಘಲ್ ಅನ್ಸಪ್ಪ.. ಕೋಲ್ ಕೋಲ್ ರನ್ನದ ಕೋಲ್ ನೂಕಿ ಕೋಲ್ ಸೂರಪ್ಪ .. ಕಾಲ್ ಗೆಜ್ಜೆ ಘಲ್ ಘಲ್ ಅನ್ಸಪ್ಪ..

Comments