Русские видео

Сейчас в тренде

Иностранные видео




Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Naanu Neenu Nentarayya - HD Video Song - Bhaktha Kumbara - Dr Rajkumar - PB Srinivas

Bhaktha Kumbara Kannada Movie Song: Naanu Neenu Nentarayya - HD Video Actor: Dr Rajkumar, Leelavathi Music: G K Venkatesh Singer: P B Srinivas Lyrics: Hunsur Krishnamurthy Director: Hunsur Krishnamurthy Year :1974 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Bhaktha Kumbara – ಭಕ್ತ ಕುಂಬಾರ1974*SGV Naanu Neenu Nentarayya Song Lyrics In Kannada ವಿಠಲಾ ಪಾಂಡುರಂಗಾ ವಿಠಲಾ ನಾನು ನೀನು ನೆಂಟರಯ್ಯಾ ನಾನು ನೀನು ನೆಂಟರಯ್ಯಾ ನಮಗೆ ಬೇಧ.. .... ಇಲ್ಲವಯ್ಯಾ ನಾನು ನೀನು ನೆಂಟರಯ್ಯಾ ನಮಗೆ ಬೇಧ.. .... ಇಲ್ಲವಯ್ಯಾ ವಿಠಲಾ ವಿಠಲಾ ವಿಠಲಾ ಮಣ್ಣಲ್ಲಿ ಮಡಿಕೆ ಕುಡಿಕೆ ಮಾಡೋ ಕಾಯಕ ಹಿಡಿದಾ ಕುಂಬಾರ ನಾನ್...ಉ ಮಣ್ಣಲ್ಲಿ ಮಡಿಕೆ ಕುಡಿಕೆ ಮಾಡೋ ಕಾಯಕ ಹಿಡಿದಾ ಕುಂಬಾರ ನಾನು ಜೀವಿಗಳೆಂಬೋ ಬೊಂಬೆಯಾ ಮಾಡೋ ಬ್ರಹ್ಮನ ತಂದೆ ಕುಂಬಾರ ನೀನು ಬ್ರಹ್ಮನ ತಂದೆ ಕುಂಬಾರ ನೀನು ವಿಠಲಾ.... ಪಾಂಡುರಂಗಾ ವಿಠಲಾ ವಿಠಲಾ....ವಿಠಲಾ....ವಿಠಲಾ.... ನಾನು ನೀನು ನೆಂಟರಯ್ಯಾ ನಮಗೆ ಬೇಧ ಇಲ್ಲವಯ್ಯಾ ಯಾಗವನೊಲ್ಲೇ... ಯೋಗವನೊಲ್ಲೇ... ರಾಗದೇ ಮೂಳುಗೋ ವ್ಯಭೋಗ ಒಲ್ಲೇ ಯಾಗವನೊಲ್ಲೇ... ಯೋಗವನೊಲ್ಲೇ... ರಾಗದೇ ಮೂಳುಗೋ ವ್ಯಭೋಗ ಒಲ್ಲೇ ಮಾಧವ ನಿನ್ನ ನಾಮಾಮೃತದ ಸಾಧನೆ ಒಂದೇ ಸಾಕಾಯ್ಯ ತಂದೆ ಸಾಧನೆ ಒಂದೇ ಸಾಕಯ್ಯ ತಂದೆ ಪುಂಡರೀಕ ವರದ ಜಯ ಪಾಂಡುರಂಗ ಪಾಂಡುರಂಗ ವಿಠ್ಠಲ ಜಯ ಪಾಂಡುರಂಗ ವಿಠಲ.. ಪಾಂಡುರಂಗ ವಿಠ್ಠಲ ಜೈ ಜೈ ವಿಠ್ಠಲ ಪುಂಡರೀಕ ವರದ ಜೈ ಜೈ ವಿಠ್ಠಲ

Comments