Русские видео

Сейчас в тренде

Иностранные видео


Скачать с ютуб ಕಪ್ಪತಗುಡ್ಡ ⛰️ ಎಂದು ಹೆಸರು ಬರಲು ಕಾರಣವೇನು🤔? ಗದಗ в хорошем качестве

ಕಪ್ಪತಗುಡ್ಡ ⛰️ ಎಂದು ಹೆಸರು ಬರಲು ಕಾರಣವೇನು🤔? ಗದಗ 9 дней назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಕಪ್ಪತಗುಡ್ಡ ⛰️ ಎಂದು ಹೆಸರು ಬರಲು ಕಾರಣವೇನು🤔? ಗದಗ

ಕಪ್ಪತಗುಡ್ಡದಲ್ಲಿ ಹಲವಾರು ಪವಾಡಗಳು ಕೂಡಾ ನಡೆಯುತ್ತವೆ ಅಲ್ಲಿ ಕಲ್ಲಿನಿಂದ ಮನೆ ಕಟ್ಟಿದರೆ ಒಂದು ವರ್ಷ ಕಳೆಯುವಸ್ಟರಲ್ಲಿ ಮನೆ ಕಟ್ಟಿಸ್ತಾರoತೆ ಹಾಗೆ ಕೈಯ್ಯಲ್ಲಿ ಕಂಕಣ ಕಟ್ಟಿಕೊಂಡರೆ ಮದುವೆ ಆಗದಿರ್ವವರಿಗೆ ಮದುವೆ ಆಗುತ್ತಂತೆ ಮಕ್ಕಳು ಆಗದೆ ಇರುವವರಿಗೆ ತೊಟ್ಟಿಲು ಕಟ್ಟಿದ್ರೆ ಮಕ್ಕಳು ಆಗುತ್ತಂತೆ ಹೀಗೆ ಹತ್ತು ಹಲವಾರು ಪವಾಡಗಳಿಗೆ ಉದಾಹರಣೆ ಮತ್ತೆ ಹಲವಾರು ಔಷಧೀಯ ಗುಣಗಳು ಇರುವಂತಹ ಸಸ್ಯಗಳು ಈ ಕಪ್ಪತಗುಡ್ಡದಲ್ಲಿದ್ದವೇ ಆದ್ದರಿಂದ ಈ ಬೆಟ್ಟಕ್ಕೆ ಸಂಜೀವಿನಿ ಪರ್ವತ ಅಂತಲೂ ಕರೆಯುತ್ತಾರೆ ‪@kalki_express‬ #kappatagudda #gadag #kappatagudda

Comments