Русские видео

Сейчас в тренде

Иностранные видео


Скачать с ютуб ಮಟ್ಕಾ ಮಂಜಣ್ಣ| matka manjanna| full movie | kannada new movie| devarajyali |karibasavatadakal в хорошем качестве

ಮಟ್ಕಾ ಮಂಜಣ್ಣ| matka manjanna| full movie | kannada new movie| devarajyali |karibasavatadakal 7 месяцев назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಮಟ್ಕಾ ಮಂಜಣ್ಣ| matka manjanna| full movie | kannada new movie| devarajyali |karibasavatadakal

#matkamanjanna #devarajyali #karibasavatadakal #viral ಎಲ್ರಿಗೂ ನಮಸ್ಕಾರಗಳು🙏 ಮನೋರಂಜನೆ ಜೊತೆಗೆ ಸಮಾಜಕ್ಕೆ ಒಂದೊಳ್ಳೆ ಸಂದೇಶ ಕೊಡುವುದೇ ನಮ್ಮ ತಂಡದ ಉದ್ದೇಶ.ನಿಯತ್ತು ಪ್ರಾಮಾಣಿಕತೆ ಅಂತ ಸತ್ಯದ ಹಾದಿಯಲ್ಲಿ ಸಾಗುವ ಕೆಲವು ಅಧಿಕಾರಿಗಳಿಗೆ ಸಿಗುವ ಉಡುಗೊರೆ ಸಾವು.ಮಟ್ಕಾ ಮಂಜಣ್ಣ ಹಾಗೆ ಬೇರೆ ಬೇರೆ ವಿಷಯದಾಗ ದೇಶಾದ್ಯಂತ ಸಮಾಜ ಘತುಕರಿಂದ ನಿಯತ್ತಾಗಿ ಕೆಲಸ ಮಾಡುವ ಅಧಿಕಾರಿಗಳನ್ನು ಚಿತ್ರ ಹಿಂಸೆ ಮಾಡಿ ಕೊಂದಿದ್ದಾರೆ. ದೇಶದ ಒಳಿತಿಗಾಗಿ ತಮ್ಮ ಪ್ರಾಣ ನೀಡಿದ ನಿಷ್ಟಾವಂತ ಅಧಿಕಾರಿಗಳಿಗೆ ನಮ್ಮ ಚಿತ್ರ ಅರ್ಪಣೆ. ಕಲಿಯುಗದಲ್ಲಿ ಸುಳ್ಳು ಮೋಸ ವಂಚನೆ ಜಾಸ್ತಿ ನಡಿತೈತಿ ಎಲ್ಲಿವರೆಗೂ ಪಾಪದ ಕೊಡ ತುಂಬಾವರೆಗು. ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ ದಯವಿಟ್ಟು ಶೇರ್ ಮಾಡುವ ಮೂಲಕ ನಮ್ಮ ತಂತಕ್ಕೆ ಬೆನ್ನೆಲುಬಾಗಿ ನಿಂತು ಹುರಿದುಂಬಿಸಿ. ಸಂಭಾಷಣೆ-ನಿರ್ದೇಶನ ದೇವರಾಜ್ ಯಲಿ ಛಾಯಾಗ್ರಹಣ : ಕಲ್ಮೇಶ ಬೀಳಗಿ  ಮಂಜು ಮಸ್ಕಿ  ಆರ್ಯ ಗೌಡ ನವೀನ್ ಮಾಡಿಗಿರಿ ಸಂಕಲನ : ವಿ.ಡಿ ಸ್ಟುಡಿಯೋ ಬಾಗಲಕೋಟೆ ಸಂಗೀತಾ: ಕರಿಬಸವ ತಡಕಲ್ ಪ್ರವೀಣ ನಿಕೇತನ ಲೋಹಿತ್ ಬೆಂಗಳೂರು ನಿರ್ಮಾಪಕರು : ದೇವು ಟಾಕೀಸ್ ಪ್ರಚಾರ ಕಲೆ : ಸೂರಜ್ ಹುಬ್ಬಳ್ಳಿ ಕಲಾವಿದರು: ಕರಿಬಸವ ತಡಕಲ್ ದೇವರಾಜ್ ಯಲಿ ಶಾಮ್ ಖಾನಾಪುರ ಶಿವಕುಮಾರ್ ಹೊಂಬೆಳಕು ಸುಂದರೇಶ್ ತಾತ ದೇವಸೂಗೂರು ಉಮಾ ದೇವದುರ್ಗ ಪ್ರಭಾ ಕಂಬಾರ್ ರಾಯಚೂರ ಚಿದು ಖಾನಾಪುರ ಕಲ್ಮೇಶ ಬೀಳಗಿ ಸುನೀಲ್ ಮಠ ನಾಗು ಕಾಮಿಡಿ ಚನ್ನು ಚಿಕ್ಕಮಠ ವೀರೇಶ ಯಾದವ್ ಮಂಜು ಹೊಂಬೆಳಕು ಮಂಜು ಮಸ್ಕಿ ನವೀನ್ ಮಾನ್ವಿ ಮಂಜು ಯಾದವ್ ವಿಶೇಷ ಅಭಿನಂದನೆಗಳು: ಗಬ್ಬೂರು ಪೊಲೀಸ್ ಠಾಣೆ ಪಿಎಸ್ಐ ಮತ್ತು ಸಿಬ್ಬಂದಿ ವರ್ಗದವರಿಗೂ ಹೊಂಬೆಳಕು ಸಂಸ್ಥೆ ಗಬ್ಬೂರು ಚನ್ನಪ್ಪ ಗೌಡ ಪೋ||ಪಾ ಗಬ್ಬೂರು ಚನ್ನಬಸವ ಗುರುವಿನ ದಿ|ಮುಕ್ಕಣ್ಣ ಬಾಗ್ಲಿ ಯಾದವ್ ಮತ್ತು ಕುಟುಂಬದವರು ವಿನಾಯಕ ದಂಡಿಗಿ ಹನುಮೇಶ ಪತ್ತಾರ್ ಬಾಗಲಕೋಟ ಗಬ್ಬೂರು ಮತ್ತು ಸುತ್ತಮುತ್ತಲಿನ  ಗ್ರಾಮದ ಆತ್ಮೀಯ ಸ್ನೇಹಿತರಿಗೂ ಹಿತೈಷಿಗಳಿಗೆ ಹಿರಿಯರಿಗೂ ಅನಂತ ವಂದನೆಗಳು 🙏 #devarajyali #shortmovie #matkamanjanna #newfilm #trending #janapda #ayodhya

Comments