Русские видео

Сейчас в тренде

Иностранные видео


Скачать с ютуб ವೀರಶೈವ ಅಂದ್ರೆ ಯಾರು ಗೊತ್ತಾ ? в хорошем качестве

ವೀರಶೈವ ಅಂದ್ರೆ ಯಾರು ಗೊತ್ತಾ ? 2 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ವೀರಶೈವ ಅಂದ್ರೆ ಯಾರು ಗೊತ್ತಾ ?

ಆಂಜನೇಯ, ಗಣೇಶ, ರಾಮ, ಶಿವ ಎಂದಾಕ್ಷಣ ನಮ್ಮ ಮನಸ್ಸಿನಲ್ಲಿ ರೂಪವೊಂದು ಮೂಡಿಬರುತ್ತದೆ. ಹಾಗೆಯೇ, ಶಿವ ಎಂದಾಕ್ಷಣ ಲಿಂಗದ ಕಲ್ಪನೆಯೂ ನಮ್ಮೊಳಗೆ ಅಚ್ಚೊತ್ತಿದೆ. ಇದು ಹೇಗೆ? ವೀರಶೈವ ಎಂದು ಹೆಮ್ಮೆಯಿಂದ ಕರೆದುಕೊಳ್ಳುವ ನಾವು, ನಿಜವಾಗಿಯೂ ವೀರಶೈವರಂತೆ ಬದುಕಬೇಕಾದ ರೀತಿ ಅರಿತಿದ್ದೇವಾ? ನಿಜಕ್ಕೂ ವೀರಶೈವ ಅಂದರೆ ಯಾರು?

Comments