Русские видео

Сейчас в тренде

Иностранные видео


Скачать с ютуб Sheshadrivasa Sri Tirumalesha - Jeevanadi - HD Video Song | Dr.Vishnuvardhan | Kushboo в хорошем качестве

Sheshadrivasa Sri Tirumalesha - Jeevanadi - HD Video Song | Dr.Vishnuvardhan | Kushboo 2 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Sheshadrivasa Sri Tirumalesha - Jeevanadi - HD Video Song | Dr.Vishnuvardhan | Kushboo

Jeeva Nadi Kannada Movie Song: Sheshadrivasa Sri Tirumalesha- HD Video Actor: Vishnuvardhan, Ananthnag, Kushbu, Urvashi Music: Koti Singer: Rajesh Krishnan, Manjula Gururaj Lyrics: R N Jayagopal Year :1996 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Jeevanadi – ಜೀವನದಿ 1996*SGV Sheshadrivasa Sri Tirumalesha Song Lyrics In Kannada: ಗಂಡು : ಒಹ್.. ಶೇಷಾದ್ರಿವಾಸ ಶ್ರೀ ತಿರುಮಲೇಶಾ ಶ್ರೀ ಶ್ರೀನಿವಾಸ ಶ್ರೀ ವೆಂಕಟೇಶ ನಮೋ ನಮೋ ಒಹ್...ಪದ್ಮಾವತೀಶ ಭಕ್ತಹೃದಯೇಶ ಸಂಕಟ ನಾಶ ಗರುಡಾದ್ರಿವಾಸ ನಮಹೋ ನಮೋ ಶೇಷಾದ್ರಿವಾಸ ಶ್ರೀ ತಿರುಮಲೇಶಾ ಶೇಷಾದ್ರಿವಾಸ ಶ್ರೀ ತಿರುಮಲೇಶಾ ಭಕ್ತ ಜನ ಮಂದಾರ ಹೇ ಶ್ರೀನಿವಾಸ ಹೆಣ್ಣು : ನೀ ಒಲಿದರೆ ಮನೆಯು ಲಕ್ಷ್ಮಿ ನಿವಾಸ ನೀ ನೀಗುವೆ ಜನರ ಸಂಕಷ್ಟವ ಗಂಡು : ನೀ ತರುವೆ ಮನಕೆ ಸಂತೋಷ ಇಬ್ಬರು : ಕಾರುಣ್ಯ ನಿಧಿಯೇ ಶ್ರೀ ವೆಂಕಟೇಶ ಶೇಷಾದ್ರಿವಾಸ ಶ್ರೀ ತಿರುಮಲೇಶಾ ಶೇಷಾದ್ರಿವಾಸ ಶ್ರೀ ತಿರುಮಲೇಶಾ ಹೆಣ್ಣು : ನಂಬಿದೆ ನಾ ನಿನ್ನ ನೀನೆನ್ನ ಶರಣೆಂದು ಉಸಿರುಸಿರು ತವ ನಾಮವು ಗಂಡು : ಕಾವಲಿಗೆ ಗೋವಿಂದ ಇರುವಾಗ ನಮಗೆಲ್ಲ ಎಂದೆಂದೂ ಭಯ ದೂರವು ಹೆಣ್ಣು : ಜೀವನವೇ ಆನಂದ ಆಳಿಉಳಿವು ನಿನ್ನಿಂದ ಬಾಳಿಲ್ಲ ನೀನಿಲ್ಲದೇ ಗಂಡು : ಅರ್ಪಣೆಯ ಭಾವದಲಿ ನಿಂತಿರುಲು ಎದುರಿನಲಿ ನೀ ಇಂದು ಕೃಪೆ ತೋರಿದೆ ಹೆಣ್ಣು : ಭಾಗ್ಯದ ಮಳೆಯನ್ನು ನೀ ಕರೆಯುವೆ ಗಂಡು : ನಿಜ ಮುಕ್ತಿ ಬಾಗಿಲನು ನೀ ತೆರೆಯುವೆ ನಮಗೇ ... ಒಲಿದೇ ... ಪ್ರಭುವೇ... ಅರಿಯೇ.. ಎಲ್ಲರು : ಶೇಷಾದ್ರಿವಾಸ ಶ್ರೀ ತಿರುಮಲೇಶಾ ಶೇಷಾದ್ರಿವಾಸ ಶ್ರೀ ತಿರುಮಲೇಶಾ ಗಂಡು : ಪದ್ಮಾವತಿದೇವಿ ಕೈ ಹಿಡಿದ ಮಹರಾಯ ಪಾಲಿಸೋ ಮಹನೀಯನೇ ಹೆಣ್ಣು : ಅರಿಶಿನ ಕುಂಕುಮದ ಸೌಭಾಗ್ಯ ನೀ ನೀಡು ಕಾಪಾಡು ಲಕ್ಷಿಮೀಶನೇ ಗಂಡು : ನಮಗೆಲ್ಲ ಶತ ವರುಷ ಬಾಳಿನಲಿ ನಿಜ ಹರುಷ ನೀಡಯ್ಯ ಪ್ರಭು ಎಂದಿಗೂ ಹೆಣ್ಣು : ನಮ್ಮ ಮನೆ ಅಂಗಳದ ನಗೆ ಎಂಬ ಸೌರಭವು ಸೂಸಿರಲಿ ಎಂದೆಂದಿಗೂ ಗಂಡು : ಕವಿದಿದ್ದ ಇರುಳನು ನೀ ನೀಗಿದೆ ಹೆಣ್ಣು : ಹೊಸದೊಂದು ನಂಬಿಕೆಯ ನೀ ನೀಡಿದೆ ಗಂಡು : ನಮಗೇ... ಒಲಿದೇ ... ಪ್ರಭುವೇ.... ಅರಿಯೇ... ಗಂಡು : ಶೇಷಾದ್ರಿವಾಸ ಶ್ರೀ ತಿರುಮಲೇಶಾ ಶೇಷಾದ್ರಿವಾಸ ಶ್ರೀ ತಿರುಮಲೇಶಾ ಭಕ್ತ ಜನ ಮಂದಾರ ಹೇ ಶ್ರೀನಿವಾಸ ಹೆಣ್ಣು : ನೀ ಒಲಿದರೆ ಮನೆಯು ಲಕ್ಷ್ಮಿ ನಿವಾಸ ನೀ ನೀಗುವೆ ಜನರ ಸಂಕಷ್ಟವ ಗಂಡು : ನೀ ತರುವೆ ಮನಕೆ ಸಂತೋಷವ ಇಬ್ಬರು : ಕಾರುಣ್ಯ ನಿಧಿಯೇ ಶ್ರೀ ವೆಂಕಟೇಶ ಶೇಷಾದ್ರಿವಾಸ ಶ್ರೀ ತಿರುಮಲೇಶಾ ಶೇಷಾದ್ರಿವಾಸ ಶ್ರೀ ತಿರುಮಲೇಶಾ ಶೇಷಾದ್ರಿವಾಸ ಶ್ರೀ ತಿರುಮಲೇಶಾ ಶೇಷಾದ್ರಿವಾಸ ಶ್ರೀ ತಿರುಮಲೇಶಾ

Comments