Русские видео

Сейчас в тренде

Иностранные видео


Скачать с ютуб Bolo Jai | Kannada Christian Song | Prakash Halmidi | Lyrical video в хорошем качестве

Bolo Jai | Kannada Christian Song | Prakash Halmidi | Lyrical video 1 год назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Bolo Jai | Kannada Christian Song | Prakash Halmidi | Lyrical video

Lyrics with chords .......................... Fm ಯೇಸು ಯೇಸು ನಾಮದಲ್ಲಿ D# ಜಯವು ಜಯ ನಮಗೆ D# ಯೇಸು ಯೇಸು ರಕ್ತದಲ್ಲಿ C# ಬಿಡುಗಡೆ ನಮಗೆ G#. D# ಯೇಸು ನಾಮ ನನ್ನ ಬಾಯಲ್ಲಿ D# ಹೇಳುವಾಗ ಜಯವು C# ಕೈಯಲ್ಲಿ Fm ಬೊಲೊ ಜೈ ಜೈ ಜೈ ಜೈ ಜೈ D# ಯೇಸುನಾಮದಲ್ಲಿ D# ಬೊಲೊ ಜೈ ಜೈ ಜೈ ಜೈ ಜೈ Fm ಯೇಸು ರಕ್ತದಲ್ಲಿ Fm 1.ಬೆಂಕಿಯ ಬಲವು ನನ್ನನ್ನು D# ದಹಿಸಲು ಯೇಸು ಬಿಡಲಿಲ್ಲ Fm ಸಿಂಹದ ಬಾಯಿಂದ ನನ್ನನ್ನು D# ತಪ್ಪಿಸಿದ ಯೇಸು ತಪ್ಪಿಸಿದ G# Cm7/Cm ಕಷ್ಟಗಳು ಎದುರು ಬಂದರೂ D# ಯೆಹೋವ ಯೀರೆ ನನ್ನ Fm ನಡೆಸುವ G# Cm7/Cm ಸೋಲುವ ಸಮಯ ಬಂದರೂ A#m ಯೆಹೋವ ನಿಸ್ಸೀ ಜಯವ C ಕೊಡುವನು Fm 2.ಹುಟ್ಟು ಕುಂಟನು ನಡೆದದ್ದು D# ಯೇಸುವೆ ನಿನ್ನ ನಾಮದಿಂದ Fm ಸಕಲ ಪಾಪವು ನೀಗ್ವದು D# ಯೇಸುವೆ ನಿನ್ನ ರಕ್ತದಿಂದ G# Cm7/Cm ಯೇಸುವೆ ನಿನ್ನ ಗಾಯದಿಂದ D# Fm ಗುಣವಾದೆ ನಾ ಗುಣವಾದೆ G# Cm7/Cm ಯೇಸುವೆ ನಿನ್ನ ರಕ್ತದಿಂದ A#m C ಶುದ್ಧನಾದೆ ಪರಿಶುದ್ಧನಾದೆ _________________________________ ‪@prakashhalmidi‬ #kannadachristiansongs #prakashhalmidi

Comments