Русские видео

Сейчас в тренде

Иностранные видео


Скачать с ютуб ತೋಟದಲ್ಲಿ ಬಿದ್ದಿರುವ ಕೊಳೆ ಅಡಿಕೆ ಹೇಗೆ ಸೋಲಿದು ಒಣಗಿಸುವುದು/ಬೆಂಕಿ/ಎಲ್ಲರ ಕಣ್ಣಿ ತಪ್ಪಿಸಿ ನನಗೆ ಸಿಕ್ತು ಸೌತೆಕಾಯಿ😋 в хорошем качестве

ತೋಟದಲ್ಲಿ ಬಿದ್ದಿರುವ ಕೊಳೆ ಅಡಿಕೆ ಹೇಗೆ ಸೋಲಿದು ಒಣಗಿಸುವುದು/ಬೆಂಕಿ/ಎಲ್ಲರ ಕಣ್ಣಿ ತಪ್ಪಿಸಿ ನನಗೆ ಸಿಕ್ತು ಸೌತೆಕಾಯಿ😋 4 дня назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ತೋಟದಲ್ಲಿ ಬಿದ್ದಿರುವ ಕೊಳೆ ಅಡಿಕೆ ಹೇಗೆ ಸೋಲಿದು ಒಣಗಿಸುವುದು/ಬೆಂಕಿ/ಎಲ್ಲರ ಕಣ್ಣಿ ತಪ್ಪಿಸಿ ನನಗೆ ಸಿಕ್ತು ಸೌತೆಕಾಯಿ😋

hi friends, ಎಲ್ಲರಿಗೂ ನನ್ನ ನಮಸ್ಕಾರಗಳು, ತೋಟದಲ್ಲಿ ಮಳೆಗಾಲ ಟೈಮ್ ನಲ್ಲಿ ಕೊಳೆ ಅಡಿಕೆ ಬಿದ್ದಿರುದನ್ನು ಹೆಕ್ಕಿ ಅದನ್ನು ಹೇಗೆ ಸೋಲಿದು ಒಣಸಗಿಸುತ್ತೀವಿ ಅಂತಾ ಈ ವಿಡಿಯೋ ದಲ್ಲಿ ಹೇಳಿದ್ದೀನಿ. ಹಾಗೆ ಮಳೆಗಾಲ ಬಂದ್ರೆ ಸಾಕು ಗೇರು ಬೀಜ ಸುಟ್ಟಿ ತಿನ್ನುವ ಮಜಾನೆ ಬೇರೆ. ಸೌತೆಕಾಯಿ ಯಷ್ಟು ಚನ್ನಾಗಿ ಆಗಿದೆ ಫುಲ್ ಆಗಿ ವಿಡಿಯೋ ದಲ್ಲಿ ತಿಳಿಸಿದ್ದೀನಿ. #malenadu #nature #malenaduಲೋಕ-vlogs #hallimane #morningvlog #morningvibes #malenadu #music #song #krushi #krushimahiti #aduge #adike #adugerecipe #kannadavlogs #intruduction #suggikunita #adike #ganeshpaljatre #music #flower #flowerlove #youtube #hallivlogs #shivaratri #jatre #namuru #holemaha #holemaha #dayvlogs #vlogs #onedayvlog #oneday #minivlog #trip #budda #yekanlingaandbudda #adikekoylu #shorts #daliyvlogs #morningroutine ಸಮಸ್ತ ಕನ್ನಡಿಗ ವೀಕ್ಷಕರಿಗೆ ನನ್ನ ಕೋಟಿ ನಮಸ್ಕಾರಗಳು ನಾನು ಹೆಮ್ಮೆ ಇಂದ ಹೇಳುವೆ ನಾನೊಬ್ಬಳು ರೈತನ ಮಗಳು. ನನ್ನ ದಿನನಿತ್ಯದ ಕೆಲಸಗಳು,ನನ್ನ ಜೀವನದ ಶೈಲಿ, ಹಳ್ಳಿಯ ಜೀವನ,ರೈತನ ಸಲಹೆಗಳು ಹೀಗೆ ಉಪಯುಕ್ತವಾದ ಮಾಹಿತಿಯನ್ನು ವಿಕ್ಸಿಸಬಹುದು. ನಮ್ಮ ಹೊಲದಲ್ಲಿ ಹೇಗೆ ಕೆಲಸ ಮಾಡುತ್ತಾರೆ, ರೈತನ ಕಷ್ಟ, ಸುಖ, ಕೆಲಸದ ಮಾಹಿತಿ ತಿಳಿಸುತ್ತೇನೆ. Pls support me and subscribe your channel Thank you everyone 🙏💐

Comments