Русские видео

Сейчас в тренде

Иностранные видео


Скачать с ютуб Durjanara Sanga Kodabeda Hariye (Lyrics in Description) - Puttur Narasimha Nayak в хорошем качестве

Durjanara Sanga Kodabeda Hariye (Lyrics in Description) - Puttur Narasimha Nayak 1 год назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Durjanara Sanga Kodabeda Hariye (Lyrics in Description) - Puttur Narasimha Nayak

Image Source:https://newsonair.gov.in/writereaddat... Lyrics: ದುರ್ಜನರ ಸಂಗ ಕೊಡಬೇಡ ಹರಿಯೇ ಸಜ್ಜನರ ಸಂಗದೊಳು ಇರಿಸೆನ್ನ ರಂಗ ||ಪ|| ಉಂಡಮನೆಗೆರಡನು ಎಣಿಸುವಾತನ ಸಂಗ ಕೊಂಡೆಯವ ಪೇಳಿ ಕಾದುವನ ಸಂಗ ತಂದೆ ತಾಯ್ಗಳ ಜರಿದು ಬಾಧಿಸುವನ ಸಂಗ ನಿಂದಕರ ಸಂಗ ಬಲು ಭಂಗ ರಂಗ ||1|| ನಂಬಿದ ಠಾವಿನಲಿ ಕೇಡೆಣಿಪನ ಸಂಗ ಸಂಭ್ರಮದಿ ಜಗಳ ಕಾಯುವನ ಸಂಗ ಹಂಬಲಿಸಿ ಭವದ ಸುಖ ನಂಬಿದಾತನ ಸಂಗ ರಂಭೆಸ್ತ್ರೀಯರ ನೋಡಿ ಮೋಹಿಪನ ಸಂಗ ||2|| ಕುಳಿತ ಸಭೆಯೊಳಗೆ ಕುಹಕ ಮಾಡುವನ ಸಂಗ ಬಲು ಬೇಡೆ ಕೊಡದಿಹ ಲೋಭಿಯ ಸಂಗ ಕುಲಹೀನರ ಕೂಡಿ ಸ್ನೇಹ ಮಾಡುವನ ಸಂಗ ಹಲವು ಮಾತಾಡಿ ಆಚರಿಸದವನ ಸಂಗ ||3|| ಗುರುಸತಿಗೆ ಪರಸತಿಗೆ ಎರಡು ಎಣಿಪನ ಸಂಗ ಗುರುನಿಂದೆ ಪರನಿಂದೆ ಮಾಳ್ಪನ ಸಂಗ ಪರಹಿತಾರ್ಥದ ಮರ್ಮ ಅರಿಯದಾತನ ಸಂಗ ಪರಮಪಾಮರರ ಸಂಗ ಬಹುಭಂಗ ರಂಗ ||4|| ಆಗಮ ಮಹಾತ್ಮೆಯನು ಅರಿಯದಾತನ ಸಂಗ ಯೋಗಿಜನ ಗುರುಜನರ ನಿಂದಿಪನ ಸಂಗ ರಾಗದ್ವೇಷಾದಿಯಲಿ ಮುಳುಗೇಳುವನ ಸಂಗ ಕಾಗಿನೆಲೆಯಾದಿಕೇಶವ ಬಿಡಿಸೋ ಈ ಭಂಗ ||5||

Comments