Русские видео

Сейчас в тренде

Иностранные видео


Скачать с ютуб ಇದು ದೇಸಿ ಬೀಜ ಬೆಳೆಸಿ ವಿದ್ಯಾರ್ಥಿಗಳೇ ನಿರ್ಮಿಸಿದ ಮಂಡಲ ಕೃಷಿ!!New Agriculture technique! в хорошем качестве

ಇದು ದೇಸಿ ಬೀಜ ಬೆಳೆಸಿ ವಿದ್ಯಾರ್ಥಿಗಳೇ ನಿರ್ಮಿಸಿದ ಮಂಡಲ ಕೃಷಿ!!New Agriculture technique! 9 дней назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಇದು ದೇಸಿ ಬೀಜ ಬೆಳೆಸಿ ವಿದ್ಯಾರ್ಥಿಗಳೇ ನಿರ್ಮಿಸಿದ ಮಂಡಲ ಕೃಷಿ!!New Agriculture technique!

ಚಳುವಳಿಗಳನ್ನು ಸಾಮಾನ್ಯ ಜನರ ಬಳಿಗೆ ತೆಗೆದುಕೊಂಡು ಹೋಗಿ ರೈತ ಚಳುವಳಿಯಾಗಿ ನಿರೂಪಿಸಿದ್ದು ಪ್ರೊ ನಂಜುಂಡಸ್ವಾಮಿಯವರು.ರೈತ ದೇಶದ ಬೆನ್ನೆಲುಬು. ಆದರೆ ರೈತರ ಬೆನ್ನೆಲುಬು ಪ್ರೊ. ನಂಜುಂಡಸ್ವಾಮಿಯವರು ಎಂದರೆ ತಪ್ಪಾಗಲಾರದು. ಅವರು ಇಲ್ಲದ ಈ ಕಾಲದಲ್ಲಿ ಅವರ ಕನಸುಗಳನ್ನು ನನಸು ಮಾಡಲು ಅವರ ಮಗಳಾದ ಚುಕ್ಕಿ ನಂಜುಂಡಸ್ವಾಮಿಯವರು ಮುಂದುವರೆಸಿದ್ದಾರೆ. ನಂಜುಂಡಸ್ವಾಮಿ ಯವರ ಚಳುವಳಿಯ ಬೇರುಗಳು ಕವಲೊಡೆದು ಬೇರೆ ಬೇರೆಯಾಗಿರಬಹುದು. ಆದರೆ ಎಲ್ಲರ ಆಶೆಯೂ ಒಂದೇ ಆಗಿವೆ. ಹಾಗಾಗಲಿ ಎಂದು ಬದುಕಿನ ಬತ್ತಿ ಹಾರೈಸುತ್ತದೆ ಎಂಬ ಆಶಯದೊಂದಿಗೆ ಈ ಸಂಚಿಕೆಗಳು ನಿಮ್ಮ ಮುಂದೆ Prof. Nanjundaswamy took the movements to the common people and characterized them as farmers' movements. Farmers are the backbone of the country. But the backbone of farmers is Prof. Nanjundaswamy is unmistakable. In his absence, his daughter Chukki Nanjundaswamy continues to make his dreams come true. The roots of Nanjundaswamy's movement may have branched and diverged. But everyone's hopes are the same. These episodes are before you with the hope that life will wish for it to be so. Adderss: Amrita bhoomi Chamarajanagara-BR Hills Rd, Hondarabalu, Karnataka 571342 map: https://g.co/kgs/pAc6Ni5 Ravi: 8277647669 #organicagriculture #Amrita bhoomi#pro. Najundaswamy#organicfarming #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet 👉For channel business and promotions: Contact Phone no :9632788983 (Whatsapp Only) Gmail:[email protected]

Comments