Русские видео

Сейчас в тренде

Иностранные видео


Скачать с ютуб #ಕೋಜಾಗಾರಿ в хорошем качестве

#ಕೋಜಾಗಾರಿ 3 дня назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



#ಕೋಜಾಗಾರಿ

#ಕೋಜಾಗಾರಿ ಹುಣ್ಣಿಮೆ ಲಕ್ಷ್ಮಿ ಪ್ರಾಪ್ತಿಯ ಇ ಸೇವೆ ಒಂದು ಸಲ ಮಾಡಿ ನೀವೇ ಹೇಳುತ್ತೀರಿ ಏನು ನಡೆಯುತ್ತೆ ಅಂತಾ 🙏🙏 ‪@poojashivu28‬ #akkalkotswamisamarthmaharajkijai #hinduguru #viralvideo ವಿಷ್ಣು ಗಾಯತ್ರಿ ಮಂತ್ರ ಓಂ ನಾರಾಯಣಾಯ ವಿದ್ಮಹೇ, ವಾಸುದೇವಾಯ ಧೀಮಹೀ ತನ್ನೋ ವಿಷ್ಣು ಪ್ರಚೋದಯಾತ್ ಕುಬೇರ ಮಂತ್ರ ಓಂ ಶ್ರೀಂ ಹ್ರೀಂ ಕ್ಲೀಂ ಶ್ರೀಂ ಕ್ಲೀಂ ವಿತ್ತೇಶ್ವರಾಯ ನಮಃ||'' ಲಕ್ಷ್ಮಿ ಗಾಯತ್ರಿ ಮಂತ್ರ: '' ಓಂ ಶ್ರೀ ಮಹಾಲಕ್ಷ್ಮಯೈ ಚ ವಿದ್ಮಹೇ ವಿಷ್ಣು ಪತ್ನ್ಯೈ ಚ ಧೀಮಹಿ ತನ್ನೋ ಲಕ್ಷ್ಮಿ ಪ್ರಚೋದಯಾತ್‌ ಓಂ'' //ಶ್ರೀ ಸ್ವಾಮಿ ಸಮಥ೯ // //ಪರಮ ಪೂಜ್ಯ ಗುರುಮಾವುಲೀ// 🦚🦚🦚🦚🦚🦚🦚🦚🦚🦚 🚩 ದಿಂಡೋರಿ ಪ್ರಣೀತ ಸೇವಾ ಕಾರ್ಯ 🚩 🦚ಕೋಜಾಗಿರಿ ಪೂರ್ಣಿಮಾ (ಹುಣ್ಣುಮೆ)🦚 (ದಿಂಡೋರಿ ಪ್ರಣೀತ ಉತ್ಸವ ) 👉ಹುಣ್ಣುಮೆಯ ರಾತ್ರಿ, ಚಂದ್ರನ ರಾತ್ರಿ ಎಲ್ಲರಿಗೂ ಆನಂದ ನೀಡುತ್ತದೆ .ಅಶ್ವಿನ್ ಶುದ್ಧ ಹುಣ್ಣುಮೆ ಅಂದರೆ ಕೋಜಾಗಿರಿ ಪೂರ್ಣಿಮಾ (ಹುಣ್ಣುಮೆ) ಎಂದು ಈ ರಾತ್ರಿ ಶರತ್ಚಂದ್ರದಲ್ಲಿ ಯಾವ ಜನರು ಆನಂದದಿಂದ ಸಮಿತಿ, ನಲಿಯುತ್ತಾ ಜಾಗರಣೆ ಮಾಡುತ್ತಾರೆ ಅವರ ಮೇಲೆ ದೇವರು ಪ್ರಸನ್ನರಾಗುತ್ತಾರೆ ಎಂದು ತಿಳಿಯಲ್ಪಡುತ್ತದೆ. ಈ ಉತ್ಸವವನ್ನುಅಶ್ವಿನ್ ಶುದ್ಧ ಹುಣ್ಣುಮೆ ಯಂದು ರಾತ್ರಿ ಸರಿಯಾಗಿ 12 ರಿಂದ 12.39 ,ಈ 39 ನಿಮಿಷಗಳಲ್ಲಿ ಆಚರಿಸುವುದು ಇರುತ್ತದೆ. ಇಡೀ ವರ್ಷದಲ್ಲಿ ಇದೊಂದೇ ದಿನ ಭಗವಾನ್ ಇಂದ್ರ, ಲಕ್ಷ್ಮೀ,ಚಂದ್ರ, ಕುಬೇರ ಇವರ ಪೂಜೆ ಮಾಡುವ ಸಮಯವಾಗುರುತ್ತದೆ. ಸಾಧ್ಯವಿದ್ದಷ್ಟು ಈ ಉತ್ಸವವನ್ನು ಪ್ರತಿ ಸೇವಕರಿ ತಮ್ಮ ಮನೆಯಲ್ಲಿ ಮಾಡಬೇಕು. ಈ ದಿನದಂದು ಈ ಮೇಲಿನ ದೇವತೆಗಳು ಭೂಮಿಯ ಮೇಲೆ ಆಶೀರ್ವಾದ ನೀಡಲು ಬಂದಿರುತ್ತಾರೆ,ಅವರಿಗೆ ಅಮೃತದ (ಹಾಲಿನ) ನೈವೇದ್ಯ ಅರ್ಪಿಸಬೇಕು..🙏 👉ಪೂಜೆ ಮಂಡಿಸುವ ಪ್ರಕಾರ :- ಒಂದು ಮಣೆ ಅಥವಾ ಚೌರಂಗದ ಮೇಲೆ- 👉1) ಲಕ್ಷ್ಮೀ ಪ್ರತೀಕವಾಗಿ ಎರಡು ವೀಳ್ಯದೆಲೆ ಮೇಲೆ ಅಡಕೆ ಬೆಟ್ಟವನ್ನು ಇಡಬೇಕು...🙏 👉2) ಎರಡು ವೀಳ್ಯದೆಲೆ ಮೇಲೆ ಕುಬೇರನ ಪ್ರತೀಕವಾಗಿ ಅಡಕೆ ಬೆಟ್ಟವನ್ನು ಇಡಬೇಕು 🙏 👉ಅಕ್ಕಿಯ ರಾಶಿಯ ಮೇಲೆ ನೀರು ತುಂಬಿದ ತಾಮ್ರದ ಚರಿಗೆ/ಕೊಡಪಾನ, ಅದರಲ್ಲಿ ಚಂದ್ರನ ಪ್ರತೀಕವಾಗಿ ಮಾವಿನ ಟೊಂಗೆಯನ್ನು ಇಡಬೇಕು.🙏 👉 ಚಂದ್ರನ ಪ್ರತೀಕವಾಗಿ ಗಂಧದ ತುಂಬಿದ ಗೋಲಾಕಾರ ಮಾಡಬೇಕು.ಈ ರೀತಿ ತಯಾರಿಯನ್ನು ರಾತ್ರಿ 12ರವರೆಗೆ ಮಾಡಿಟ್ಟುಕೊಳ್ಳಬೇಕು. ರಾತ್ರಿ ಸರಿಯಾಗಿ 12 ರಿಂದ 12.30 ರವರೆಗೆ ಹಾಲಿನ ಪಾತ್ರೆಯನ್ನು ಚಂದ್ರನ ಕಿರಣದಲ್ಲಿ ಇಡಬೇಕು. ಇದಕ್ಕೆ ಚಂದ್ರ ದೇವನು ಕಿರಣದ ರೂಪದಲ್ಲಿ ಅಮೃತದ ಪ್ರಸಾದವನ್ನು ನೀಡುತ್ತಾನೆ.🙏 👉12.30 ಕ್ಕೆ ಪೂಜೆ ಮಣೆಯ ಮುಂದೆ ಹಾಲಿನ ಪಾತ್ರೆಯನ್ನು ಇಟ್ಟು ನಾಲ್ಕು ದೇವರಿಗೆ ಅರಿಸಿಣ-ಕುಂಕುಮ, ಬಿಳಿ ಹೂವು, ಅಕ್ಷತಾ, ಅಷ್ಟಗಂಧ ಹಾಕಿ ಪೂಜಾ ಮಾಡಬೇಕು. ಮಧ್ಯಾಹ್ನ ವೇ ತುಳಸಿ ದಳ ಹರಿದು ಇಟ್ಟು ಕೊಳ್ಳಬೇಕು. ಹಾಲಿನಲ್ಲಿ ಒಂದು ತುಳಸೀ ಪತ್ರವನ್ನು ಹಾಕಿ ನೈವೇದ್ಯ ಮಾಡಿ ಪ್ರಾರ್ಥನೆ ಮಾಡಬೇಕು .🙏 👉ಋಣ ರೋಗಾದಿ ದಾರಿದ್ರಯಮ ಅಪಮೃತ್ಯು ಭಯ I ಶೋಕ ಮನಸ್ತಾಪ ನಾಶಯಂತು ಮಮ ಸರ್ವದಾ II🙏 👉ಹಾಲಿನ ನೈವೇದ್ಯ ಪ್ರಸಾದವನ್ನು ಕೇವಲ ಮನೆಯ ಮಂದಿ ಮಾತ್ರ ತೆಗೆದುಕೊಳ್ಳಬೇಕು. ಅಡಿಕೆ ಬೆಟ್ಟ ಗಳನ್ನು ತೆಗೆದಿಟ್ಟು ಪ್ರತಿ ವರ್ಷದ ಪೂಜೆ ಯಲ್ಲಿ ಉಪಯೋಗಿಸಬೇಕು.🙏 👉ಕೋಜಾಗಿರಿಯಲ್ಲಿ ಮಾತ್ರ ಪೂಜೆ ಮಾಡಬೇಕು. 12 ರಿಂದ 12.30 ಈ ಸಮಯದಲ್ಲಿ ಲಕ್ಷ್ಮಿ ಪ್ರಾಪ್ತಿ ಸೇವೆ ಮಾಡಬೇಕು. ಶ್ರೀ ಸ್ವಾಮಿ ಸಮಥ೯ ಮಂತ್ರದ 11 ಮಾಲೆ ಜಪ , ಶ್ರೀ ಲಕ್ಷ್ಮಿ ಗಾಯತ್ರಿ ಮಂತ್ರ, ಶ್ರೀ ವಿಷ್ಣು ಗಾಯತ್ರಿ ಮಂತ್ರ, ಶ್ರೀ ಕುಬೇರ ಮಂತ್ರ, ಪ್ರತಿಯೊಂದು ಒಂದೊಂದು ಮಾಲೆ ಜಯಿಸಬೇಕು, ಹಾಗೆಯೇ 16 ಸಲ ಶ್ರೀ ಸೂಕ್ತ, ಶ್ರೀ ವೆಂಕಟೇಶ ಸ್ತೋತ್ರ 1 ಸಲ ಹಾಗೂ ಗೀತೆಯ 15 ನೇ ಅಧ್ಯಾಯ ಪಠಿಸಬೇಕು.🙏 👉ಇದೊಂದು ಲಕ್ಷ್ಮಿ ಪ್ರಾಪ್ತಿಯ ಅತ್ಯಂತ ಮಹತ್ವದ ಕಾರ್ಯಕ್ರಮ ಆಗಿರುತ್ತದೆ.🙏

Comments