Русские видео

Сейчас в тренде

Иностранные видео


Скачать с ютуб ಆಧುನಿಕತೆಯನ್ನು ಬಳಸಿಕೊಂಡು ಮಿಶ್ರ ತಳಿ ಬೆಳೆದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಸರ್!! в хорошем качестве

ಆಧುನಿಕತೆಯನ್ನು ಬಳಸಿಕೊಂಡು ಮಿಶ್ರ ತಳಿ ಬೆಳೆದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಸರ್!! 1 год назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಆಧುನಿಕತೆಯನ್ನು ಬಳಸಿಕೊಂಡು ಮಿಶ್ರ ತಳಿ ಬೆಳೆದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಸರ್!!

ರಾಘವೇಂದ್ರ ಅವರು ಯಾವ ಮುಚ್ಚು ಮರೆ ಇಲ್ಲದೆ ಎಲ್ಲವನ್ನು ಸರಳವಾಗಿ ನಮ್ಮ ಮುಂದೆ ಬಿಚ್ಚಿಟ್ಟಿದ್ದಾರೆ. ಇತ್ತಿತ್ತಲಾಗಿ ಕೃಷಿಯನ್ನು ಕೂಡಾ ವ್ಯಾಪಾರವನ್ನಾಗಿ ನೋಡಬೇಕಾಗಿದೆ. ಬಂಡವಾಳ ಹಾಕಿ ಬಂಡವಾಳ ತೆಗಿಯಬೇಕು.ಹಳೆಯ ಸಂಪ್ರದಾಯದ ಒಕ್ಕಲುತನದ ಪದ್ಧತಿಗಳನ್ನು ಈಗ ಬಿಡಬೇಕಾಗಿದೆ.ದೇಶ ವಿದೇಶಗಳಲ್ಲಿ ಮಾರುಕಟ್ಟೆಯ ಮಾರ್ಗಗಳು ತೆರೆದುಕೊಂಡಿವೆ.ಅವನ್ನೆಲ್ಲ ಬಳಸಿಕೊಳ್ಳಲು ಖಂಡಿತ ವಿದ್ಯಾಭ್ಯಾಸ ಬೇಕು.ಇವತ್ತಿನ ಯುವಕರು ಹೆಚ್ಚು ಹೆಚ್ಚು ಕೃಷಿಯತ್ತ ಮುಖ ಮಾಡಬೇಕಾಗಿದೆ.ಹಾಗೆ ಕೃಷಿಗೆ ಕೂಡಾ ಕಾರ್ಪೊರೇಟ್ ಮಾರುಕಟ್ಟೆಯ ಅವಶ್ಯಕತೆಯೂ ಇದೆ. ಹಾಗಾಗಿಲಿ ಎಂದು ಬದುಕಿನ ಬುತ್ತಿ ಹಾರೈಸುತ್ತದೆ. Raghavendra has simply unfolded everything before us without any concealment. Nowadays agriculture also needs to be seen as a business. Capital should be invested and capital should be withdrawn. The old traditional monogamous practices need to be left now. Market avenues have opened up in the country and abroad. Education is definitely needed to utilize all of them. Today's youth need to turn more and more towards agriculture. Agriculture also needs a corporate market. The heart of life wishes for it to be so. Adders : G. k Raghavendra Huvina hooli grama, Hiriyur taluk Chitradurga district-577598 Raghavendra - 9886263305 #Farm #Farming #Agricultural #agrivideos #dragonfruit #agriculture #agriculturelife #tumkur #family #chitradurga #hiriyur #huvina #dragonfruitbenefits #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet ಬಂಧುಗಳೇ, ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ...... ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ... ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ... .Dear Friends, Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible.... For this, A whole team of members work together daily to bring these people documentary together.. Which costs us... So, If you like these work of ``Badukina Butthi´´ Please help us... As this is a volunteer work.. Thank you so much.. Bank account:Details below👇 Name:G. Maharudrappa A/c no:177501000005316 IFSC code :IOBA0001775 Branch:Mahalakshmipuram branch, Bangalore, -560086,Karnataka, India Gpay:9448315315 Phone pay:9448315315

Comments