Русские видео

Сейчас в тренде

Иностранные видео


Скачать с ютуб Mukhadalli Enide - Hatavadi - HD Video Song - Ravichandran - Radhika Kumaraswamy - SPB в хорошем качестве

Mukhadalli Enide - Hatavadi - HD Video Song - Ravichandran - Radhika Kumaraswamy - SPB 2 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Mukhadalli Enide - Hatavadi - HD Video Song - Ravichandran - Radhika Kumaraswamy - SPB

Hatavadi Kannada Movie Song: Mukhadalli Enide - HD Video Actor: Ravichandran, Radhika Kumaraswamy Music: V Ravichandran Singer: SPB Lyrics: V Ravichandran Year :2006 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Hatavadi – ಹಠವಾದಿ 2006*SGV Song Lyrics: ಮುಖದಲ್ಲಿ ಏನಿದೆ ಮನಸಲ್ಲೆಲ್ಲ ಇದೆ ಮುಖದಲ್ಲಿ ಏನಿದೆ ಮನಸಲ್ಲೆಲ್ಲ ಇದೆ ಮುಖದಲ್ಲಿ ಏನಿದೆ ಮನಸಲ್ಲೆಲ್ಲ ಇದೆ ಮುಖವಾಡದ ಬದುಕೇ ಏತಕೆ ನಾವು ಹೋಗೊ ದಾರಿ ಓಹೊ.....ಎಲ್ಲ ಕಲ್ಲು ಮುಳ್ಳು ಓಹೊ.....ಹೂವು ಹಾಸೋರು ಯಾರು ನೀ ಹೇಳು ಲೋಕಾನೆ ಹೀಗಿದೆ ಯಾಕಿಂಗೆ ಆಡತಿದೆ ಲೋಕಾನೆ ಹೀಗಿದೆ ಯಾಕಿಂಗೆ ಆಡತಿದೆ ಬೆನ್ ತಟ್ಟದೆ ಯಾಕೆ ನಗುತಿದೆ ಕಾಲು ಎಳೆಯೋ ಲೋಕ.... ಕಲೆ ತುಳಿಯೋ ಲೋಕ... ಗುರಿ ತಲುಪೋದು ಹೇಗೆ ನೀ ಹೇಳು... ಆಸೆ ತೋರೊ ಕಾಮನಬಿಲ್ಲೆ ರಂಗು ರಂಗಿನ ಲೋಕವು ನಿನ್ನಂತಯೇ... ರಂಗ ಮಂಚ ಲೋಕಕೆ ಯಾಕೆ ಬಣ್ಣ ಹಾಕದೆ ನಟಿಸೊ ನಾಟಕಿಯಕೇ ... ಮಾಮರದ ಚಿಗುರಿನಿಂದ ಕೋಗಿಲೆ ಹಾಡು ಲೋಕದ ಚಪ್ಪಾಳೆ ಇದ್ರೆ ನನ್ನ ಹಾಡು ಕಾಲು ಎಳೆಯೋ ಲೋಕ.... ಕಲೆ ತುಳಿಯೋ ಲೋಕ... ಗುರಿ ತಲುಪೋದು ಹೇಗೆ ನೀ ಹೇಳು... ಮುಖದಲ್ಲಿ ಏನಿದೆ ಮನಸಲ್ಲೆಲ್ಲ ಇದೆ ಮುಖದಲ್ಲಿ ಏನಿದೆ ಮನಸಲ್ಲೆಲ್ಲ ಇದೆ ಮುಖವಾಡದ ಬದುಕೇತಕೆ ಕಣ್ಣು ಮುಚ್ಚಿ ಕಾಣುವ ಕನಸು ಕಣ್ಣು ತೆರೆಯದ ಲೋಕದಲ್ಲಿ ಮಾಯವೇ ಮರಿಚಿಕೆಯೆ ಲೋಕದ ಮಾತು ಮಾಯಗಾರನ ಆಟವೋ ಪಾಠವೋ ಮಾಮರದ ಚಿಗುರಿನಿಂದ ಕೋಗಿಲೆ ಹಾಡು ಈ ಜನರ ಪ್ರೀತಿಗಾಗಿ ನನ್ನ ಹಾಡು ಕಾಲು ಎಳೆಯೋ ಲೋಕ.... ಕಲೆ ತುಳಿಯೋ ಲೋಕ... ಗುರಿ ತಲುಪೋದು ಹೇಗೆ ನೀ ಹೇಳು... ಮುಖದಲ್ಲಿ ಏನಿದೆ ಮನಸಲ್ಲೆಲ್ಲ ಇದೆ

Comments