Русские видео

Сейчас в тренде

Иностранные видео


Скачать с ютуб Isiri Farms In Kanakapura : ಸ್ವಾವಲಂಬಿಯಾಗುವ ಕನಸು ಕಂಡವರ ಕೈ ಹಿಡಿಯಿತು ದೇಸಿ ಗೋಮಾತೆ! | Vijay Karnataka в хорошем качестве

Isiri Farms In Kanakapura : ಸ್ವಾವಲಂಬಿಯಾಗುವ ಕನಸು ಕಂಡವರ ಕೈ ಹಿಡಿಯಿತು ದೇಸಿ ಗೋಮಾತೆ! | Vijay Karnataka 2 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Isiri Farms In Kanakapura : ಸ್ವಾವಲಂಬಿಯಾಗುವ ಕನಸು ಕಂಡವರ ಕೈ ಹಿಡಿಯಿತು ದೇಸಿ ಗೋಮಾತೆ! | Vijay Karnataka

ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಅದರಲ್ಲಿ ಯಶಸ್ಸು ಕೂಡ ಕಂಡಿದ್ದಾರೆ. ಅದೇ ನಿಟ್ಟಿನಲ್ಲಿ ಇದು ಒಂದು ಸ್ವಾವಲಂಬಿ ಮಹಿಳೆಯರ ಯಶೋಗಾಥೆಯ ಕಥೆ. 5 ಜನರು ಸೇರಿ ನಿರ್ಮಾಣ ಮಾಡಿದ್ದಾರೆ ಒಂದು ಫಾರ್ಮ್ ಅನ್ನು. ಅದೇ ಐಸಿರಿ ಫಾರ್ಮ್. ಇಲ್ಲಿ ನಾವು ಕೇವಲ ದೇಸಿ ಹಸುಗಳನ್ನು ಮಾತ್ರ ಕಾಣುತ್ತೇವೆ. ಹೌದು ಗಿರ್ ತಳಿಯ ಹಸುಗಳು ಈ ಫಾರ್ಮ್ ನಲ್ಲಿ ಅತ್ಯಂತ ಪ್ರೀತಿಯಿಂದ ಸಾಕಲ್ಪಡುತ್ತಿವೆ. ಕೇವಲ ೨ ಹಸುಗಳನ್ನು ತಂದು ಪ್ರಾರಂಭಿಸಿದ ಈ ಫಾರ್ಮ್ ಈಗ ಅದೆಷೋ ಹಸುಗಳ ವಾಸಸ್ಥಾನವಾಗಿದೆ. ಇನ್ನು ಈ ಐಸಿರಿ ಫಾರ್ಮ್ ಯಾಕೆ ನಿರ್ಮಾಣವಾಯಿತು? ಇದರ ಉದ್ದೇಶವೇನು? ಭವಿಷ್ಯದಲ್ಲಿ ಯಾವ ಒಂದು ಏಮ್ ಇಟ್ಟುಕೊಂಡು ಇವ್ರು ಫಾರ್ಮ್ ನ ನಡೆಸಿಕೊಂಡು ಹೋಗುತ್ತಿದ್ದಾರೆ ಎನ್ನುವ ಪ್ರಾತಿಯೊಂದು ಮಾಹಿತಿಯನ್ನು ಐಸಿರಿ ಫಾರ್ಮ್ ನ ಸಂಸ್ಥಾಪಕರಾದ ಶ್ವೇತಾ ರವೀಂದ್ರನಾಥ್ ಮತ್ತು ದಿವ್ಯ ವೆಂಕಟೇಶ್ ಅವರು ನೀಡುತ್ತಾರೆ. ಈ ವಿಡಿಯೋ ನೋಡಿ #IsiriFarms #Goshale #Kanakapura Our Website : https://Vijaykarnataka.com Facebook:   / vijaykarnataka   Twitter:   / vijaykarnataka  

Comments