Русские видео

Сейчас в тренде

Иностранные видео


Скачать с ютуб ಇದು 4 ಎಕರೆಯಲ್ಲಿ ಬೆಳೆದು 35 ಲಕ್ಷಕ್ಕೆ ಮಾರಾಟವಾಗುವ ಎಲೆಕೋಸಿನ ಕಥೆ | Cabbage | Village Life| ಚಿಕ್ಕಬಳ್ಳಾಪುರ в хорошем качестве

ಇದು 4 ಎಕರೆಯಲ್ಲಿ ಬೆಳೆದು 35 ಲಕ್ಷಕ್ಕೆ ಮಾರಾಟವಾಗುವ ಎಲೆಕೋಸಿನ ಕಥೆ | Cabbage | Village Life| ಚಿಕ್ಕಬಳ್ಳಾಪುರ 2 месяца назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಇದು 4 ಎಕರೆಯಲ್ಲಿ ಬೆಳೆದು 35 ಲಕ್ಷಕ್ಕೆ ಮಾರಾಟವಾಗುವ ಎಲೆಕೋಸಿನ ಕಥೆ | Cabbage | Village Life| ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಆನೂರು ಎಂಬ ಗ್ರಾಮದಲ್ಲಿ ಸುಮಾರು 4 ಎಕರೆ ಪ್ರದೇಶದಲ್ಲಿ 2024 ಏಪ್ರಿಲ್ ತಿಂಗಳಿನಲ್ಲಿ ಬಿತ್ತನೆ ಮಾಡಿ ಜುಲೈ 12ನೇ ತಾರೀಕು 2024 ಅಥವಾ ಜುಲೈನಲ್ಲಿ ಕಟಾವಿಗೆ ಬಂದಂತಹ ಎಲೆಕೋಸಿನ ಮಾಹಿತಿ ಮತ್ತು ಈ ಎಲೆಕೋಸನ್ನು ಬಿತ್ತನೆ ಮಾಡುವ ಹಂತದಿಂದ ಹಿಡಿದು ಕೊನೆಯ ಮಾರಾಟದ ಹಂತದವರೆಗಿನ ಪೂರ್ತಿ ವಿಡಿಯೋವನ್ನು ನಾವು ಚಿತ್ರೀಕರಿಸಿ ಯುಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಲಾಗಿದೆ..... ಮತ್ತು ಈ ಎಲ್ಲೋ ಕೋಸನ್ನು ಸುಮಾರು 35 ರಿಂದ 36 ಲಕ್ಷ ರೂಪಾಯಿಗಳಿಗೆ ಮಾರಿದ್ದಾರೆ, ಮತ್ತು ಇದಕ್ಕೆ ಖರ್ಚು ಕನಿಷ್ಠ 5 ರಿಂದ 6 ಲಕ್ಷ ಖರ್ಚು ಬಂದಿದ್ದರೂ ಸಹ ಅವರಿಗೆ ಸುಮಾರ್ 29 ರಿಂದ 30 ಲಕ್ಷ ರೂಪಾಯಿಗಳು ಉಳಿತಾಯ ಆಗಿರುವಂತಹ ಸಂಭವ ಇರುತ್ತದೆ, Thanks for Watching... Village Farm.... ಜೈ ಹಿಂದ್ ಚಿಕ್ಕಬಳ್ಳಾಪುರ

Comments