Русские видео

Сейчас в тренде

Иностранные видео




Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



EBENEZERE

! Kindly use headphones for better listening experience ! Original song by ‪@johnjebaraj‬   (Credits) Vocals-ENOSH,ANISH Music-MX-M | Video-E~ANISH Dop-AR Don't forget to( like , share , subscribe) Stay tuned for further updates ಎಬಿನೇಜರೆ~ ನಾನು ನನ್ ಮನೆಯು ನನ್ ಮನೆಯವರೆಲ್ಲರೂ ಎಡಬಿಡದೆ ಸ್ತುತಿಸುವೆವು ||2|| ಒಂದು ಮಗುವಿನಂತೆ ಕಾದಿರುವೆ ಸ್ತೋತ್ರ ನಾಶವಾಗದಂತೆ ಹೋತ್ತಿರುವೆ ಸ್ತೋತ್ರ ||2|| (Chorus) ಎಬಿನೇಜರೆ ಎಬಿನೇಜರೆ ಇದುವರೆಗೂ ನಡೆಸಿರುವೆ ಎಬಿನೇಜರೆ ಎಬಿನೇಜರೆ ನನ್ ನೆನಪಿನಲ್ಲಿ ಇರುವವರೇ ||2|| ಸ್ತೋತ್ರ ಸ್ತೋತ್ರ ಸ್ತೋತ್ರ ಹೃದಯದಿ ಹೊತ್ತಿರುವೇ ಸ್ತೋತ್ರ ಸ್ತೋತ್ರ ಸ್ತೋತ್ರ ಸ್ತೋತ್ರ ಒಂದು ಮಗುವಾಗಿ ಹೊತ್ತಿರುವೇ ಸ್ತೋತ್ರ ||2|| (Verse1) ಏನೊಂದು ಇಲ್ಲದೆ ಆರಂಭವಾದ ಬಾಳು ಶುಭದಿಂದ ತುಂಬಿರುವೇ ||2|| ಒಂದು ಕೇಡನ್ನು ಬಯಸದೆ ಇರುವ ಒಂದು ತಂದೆಯೂ ನಿನ್ನ ಹಾಗೇ ಇಲ್ಲ ||2|| ||ಎಬಿನೇಜರೆ... ||2|| (Verse 2) ಅನುದಿನವೂ ನನ್ನಯ ಅಗತ್ಯಗಳೆಲ್ಲ ನಿನ್ ಹಸ್ತದೀ ಪೂರೈಸಿರುವೇ ||2|| ನೀ ನಡೆಸಿದ ರೀತಿ ವರ್ಣಿಸಲೂ ಸಂಪೂರ್ಣ ಮಾತೊಂದು ಇಲ್ಲ ||2|| ||ಎಬಿನೇಜರೆ...||2|| (verse 3) ಜ್ಞಾನಿಗಳ ಮಧ್ಯದಿ ಯೋಗ್ಯನೆಂದು ಕರೆದದ್ದು ಆತಿಶಯ ಆತಿಶಯವೇ ||2|| ಇದಕ್ಕೆಂದಿಗೂ ಯೋಗ್ಯ ನಾನಲ್ಲ ನಿನ್ ಕೃಪೆಯೇ ಬೇರೇನೂ ಇಲ್ಲ||2|| ||ಎಬಿನೇಜರೆ...||2|| LIKE , SHARE , SUBSCRIBE Feel free to comment STAY CONNECTED INSTAGRAM - https://instagram.com/anish_cletus?ig... FACEBOOK - https://www.facebook.com/anish.cletus... (THIS VIDEO / AUDIO IS PRODUCED IN MOBILE PHONE) GOD BLESS.

Comments