Русские видео

Сейчас в тренде

Иностранные видео


Скачать с ютуб Araadhisuvenu Ninna (ಆರಾಧಿಸುವೆನು) | Prakash Halmidi | Thereda Hrudaya vol-2 |Kannada Christian Song в хорошем качестве

Araadhisuvenu Ninna (ಆರಾಧಿಸುವೆನು) | Prakash Halmidi | Thereda Hrudaya vol-2 |Kannada Christian Song 4 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Araadhisuvenu Ninna (ಆರಾಧಿಸುವೆನು) | Prakash Halmidi | Thereda Hrudaya vol-2 |Kannada Christian Song

#Prakash #Halmidi ಆರಾಧಿಸುವೆನು ನಿನ್ನ ನನ್ನನ್ನು ಉದ್ಧರಿಸುವವರು ನೀವೇ ನನ್ನ ತಲೆಗೆ ಎಂದಿಗೂ ಗೌರವವು ನೀವೇ ಯೇಸುವೆ ನಿನ್ನನ್ನಾರಾಧಿಸುವೆ 1. ಲೋಕದಲ್ಲಿ ಅಲೆಯುತ್ತಿದ್ದೆ ನೀನೇ ನನ್ನ ಹುಡುಕಿ ಬಂದೆ ನಿನ್ನ ಪ್ರೀತಿ ಶ್ರೇಷ್ಠವಲ್ಲವೇ ಅವಮಾನದಿಂದ ನಾನು ಬೀಳದಂತೆ ಕಾಯುತ್ತಿರುವೆ ನಿನ್ನ ಕೃಪೆ ಶ್ರೇಷ್ಠವಲ್ಲವೇ ನನ್ನ ಜೀವಮಾನವೆಲ್ಲ ನಿನ್ನ ಸ್ತುತಿಸುತ್ತಲಿರುವೆ ನಿನ್ನ ನಾಮ ಮೇಲೆತ್ತುವೆ ನನ್ನ ಉಸಿರಿರುವರೆಗೂ ನಿನ್ನ ಸ್ತುತಿಸುತ್ತಲಿರುವೆ ನಿನ್ನ ನಾಮ ಮೇಲೆತ್ತುವೆ 2. ನೊಂದು ಒಡೆದ ಹೃದಯವನ್ನು ಪ್ರತಿ ದಿನವೂ ಕಟ್ಟುತ್ತಿರುವೆ ಒಳ್ಳೆಯ ಸಮಾರ್ಯನು ನೀನೇ ಹುಸುಬಿನಲ್ಲಿ ನಿಂತ ನನ್ನ ಬಂಡೆ ಮೇಲೆ ನಿಲ್ಲಿಸಿರುವೇ ನನ್ನಯ ರಕ್ಷಕನು ನೀನೇ ನನ್ನ ಜೀವಮಾನವೆಲ್ಲ ನಿನ್ನ ಸ್ತುತಿಸುತ್ತಲಿರುವೆ ನಿನ್ನ ನಾಮ ಮೇಲೆತ್ತುವೆ ನನ್ನ ಉಸಿರಿರುವರೆಗೂ ನಿನ್ನ ಸ್ತುತಿಸುತ್ತಲಿರುವೆ ನಿನ್ನ ನಾಮ ಮೇಲೆತ್ತುವೆ Aradhisuvenu ninna (4) Nannannu uddarisuvavaru nive Nanna talege endigu gowravavu nive (2) Yesuve ninnannaradhive (2) 1. Lokadalli aleyutidde nine nanna huduki bande ninna Preeti shreshtavallave Avamanadinda biladante kayutiruve ninna krupe shreshtavallave || Nanna jeevamanavella ninna stuthisuttale eruve nin naama melethuve Nanna usirirovaregu ninna stuthisuttale eruve nin naama melethuve || 2. Nondu hodeda Hrudayavannu prati dinavu kattuttiruve olleyaya samaryanu nine Husubinalli ninta nanna bande mele nillisiruve nannaya rakshakanu nine Our songs here Making video    • Shunyadinda Noorarashtu || Making Vid...   Ninage nine saati    • Ninage Neene Saati || Prakash Halmidi...   Manasaare    • Manasaare | Prakash Halmidi |Kannada ...   Ujjeevana    • Ujjeevana Aarambavu  ಉಜ್ಜೀವನ ಆರಂಭವು (...   Katthe song    • Katthe (Donkey) Song ( ಕತ್ತೆ ಹಾಡು )||...   Aradhisuvenu ninna    • Araadhisuvenu Ninna (ಆರಾಧಿಸುವೆನು) | P...   Pavithrathmane    • PAVITHRAATHMANE (ಪವಿತ್ರಾತ್ಮನೆ) - Prak...   Badalagilla    • Badalaagilla (ಬದಲಾಗಿಲ್ಲ) - Prakash Ha...   Ninna prasannate    • NINNA PRASANNATHE NANNALLI | Official...   Kalvariya    • Видео   Rakshaneya    • Prakash Halmidi (ರಕ್ಷಣೆಯ ನಿತ್ಯವೂ)(Vol...   Video Produced at : Yadah Productions Cinematography : LR Directions Music Production : Gospel Basket New Kannada Christian Album Songs ////////////////////////////////////// .....................................

Comments