Русские видео

Сейчас в тренде

Иностранные видео


Скачать с ютуб ಕಂಗಳಿದ್ಯಾತಕೋ ಹಾಡುವುದು ಹೇಗೆ? | Kangalidyatako Kaveri Rangana Nodada 🚩 в хорошем качестве

ಕಂಗಳಿದ್ಯಾತಕೋ ಹಾಡುವುದು ಹೇಗೆ? | Kangalidyatako Kaveri Rangana Nodada 🚩 1 год назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಕಂಗಳಿದ್ಯಾತಕೋ ಹಾಡುವುದು ಹೇಗೆ? | Kangalidyatako Kaveri Rangana Nodada 🚩

ಕಂಗಳಿದ್ಯಾತಕೋ ಹಾಡುವುದು ಹೇಗೆ? | Kangalidyatako Kaveri Rangana Nodada 🚩 HI Everyone Namaskaram ಈ ಚಾನೆಲ್ ದಿಂದ ನಿಮಗೆ ಸರಳವಾಗಿ ಸಂಗೀತ ಕಲಿಯಲು ಅನುಕೂಲವಾಗುತ್ತದೆ. Soumya Manjunath YouTube Channel:    / @soumyamanjunath   ನಮ್ಮನ್ನು ಸಂಪರ್ಕಿಸಲು -  For sponsorship & Live Concert enquiries(Programme), Online class enquiries :👉 [email protected] WhatsApp only - 76761 68569 ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️ ವಾಟ್ಸಾಪ್ ಸಂಖ್ಯೆ - 76761 68569 Follow Me On : Soumya Manjunath (Soumya Pattar ) Instagram - https://www.instagram.com/soumya_manj... Kannada Lyrics: ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ ಕಸ್ತೂರಿ ರಂಗನ ನೋಡದ ||ಪ|| ಜಗಂಗಳೊಳಗೆ ಮಂಗಳ ಮೂರುತಿ ರಂಗನ ಶ್ರೀಪಾದಂಗಳ ನೋಡದ || ಅ.ಪ|| ಎಂದಿಗಾದ ರೊಮ್ಮೆ ಜನರು ಬಂದು ಭೂಮಿಯಲಿ ನಿಂದು ಚಂದ್ರ ಪುಷ್ಕರಣಿ ಸ್ನಾನವ ಮಾಡಿ ಆನಂದದಿಂದಲಿ ರಂಗನ ನೋಡದ ||1|| ಹರಿ ಪಾದೋದಕ ಸಮ ಕಾವೇರಿ ವಿರಜಾ ನದಿಯ ಸ್ನಾನವ ಮಾಡಿ ಪರಮ ವೈಕುಂಠ ರಂಗ ಮಂದಿರ ಪರ ವಾಸುದೇವನ ನೋಡದ ||2|| ಹಾರ ಹೀರ ವೈಜಯಂತಿ ತೋರ ಮುತ್ತಿನ ಹಾರವ ಧರಿಸಿ ತೇರನೇರಿ ಬೀದಿಲಿ ಬರುವ ಶ್ರೀರಂಗವಿಠಲ ರಾಯನ ನೋಡದ ||3|| ............................................ English Lyrics: Kaṅgaḷidyātakō kāvēri raṅgana nōḍada kastūri raṅgana nōḍada ||pa|| jagaṅgaḷoḷage maṅgaḷa mūruti raṅgana śrīpādaṅgaḷa nōḍada || a.Pa|| endigāda rom’me janaru bandu bhūmiyali nindu candra puṣkaraṇi snānava māḍi ānandadindali raṅgana nōḍada ||1|| hari pādōdaka sama kāvēri virajā nadiya snānava māḍi parama vaikuṇṭha raṅga mandira para vāsudēvana nōḍada ||2|| hāra hīra vaijayanti tōra muttina hārava dharisi tēranēri bīdili baruva śrīraṅgaviṭhala rāyana nōḍada ||3|| #Sangeethamane #Kangalidyatakokaverikangananodada #Dasarapada #kannadabhajan #Howtosingkangalidyatako

Comments