Русские видео

Сейчас в тренде

Иностранные видео


Скачать с ютуб Dasara special , Day 2 # Devi song everyday # ದಸರಾ ಸ್ಪೆಷಲ್ # ದೇವಿ ಹಾಡುಗಳು ನಿಮಗಾಗಿ.. в хорошем качестве

Dasara special , Day 2 # Devi song everyday # ದಸರಾ ಸ್ಪೆಷಲ್ # ದೇವಿ ಹಾಡುಗಳು ನಿಮಗಾಗಿ.. 2 дня назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Dasara special , Day 2 # Devi song everyday # ದಸರಾ ಸ್ಪೆಷಲ್ # ದೇವಿ ಹಾಡುಗಳು ನಿಮಗಾಗಿ..

ನಿಮಗಾಗಿ ನವರಾತ್ರಿಯ ಎಲ್ಲಾ ದಿನಗಳಲ್ಲೂ ಹಾಡನ್ನು ಹಾಕ್ತಾ ಇದ್ದೇನೆ. ಎಲ್ಲರೂ ಕೇಳಿ ನೀವು ಕಲಿತು ದೇವಿಗೆ ಸಮರ್ಪಿಸಿ. ಸುಲಭವಾದ ಹಾಡುಗಳನ್ನು ಹಾಡ್ತಾ ಇದ್ದೇನೆ. ಹಾಡುಗಳನ್ನು ಕೆಳಗೆ ಕೊಡುತ್ತೇನೆ... ಕೇಳಿ ಕಲಿಯಿರಿ.. ನನ್ನ ವಿಡಿಯೋಗಳು ನಿಮಗೆ ಇಷ್ಟವಾದಲ್ಲಿ ಒಂದು ಲೈಕ್ ಶೇರ್ ಹಾಗೂ ಸಬ್ಸ್ಕ್ರೈಬ್ ಮಾಡಿ.. Please support my channel by share, like and subscribe...,🙏    / @shyamalavlogs-jd21m   ************ ಹಾಡು: ನೂರು ಯೋಜನವಿರಲಿ ಹಾರಿ ಬರುವೆನು ತಾಯೇ ನಿನ್ನ ಪಾದವೇ ಎನಗೆ ಶರಣು ಶರಣು... ಶರಣು ಶರಣು || ನಿನ್ನ ಕಂಗಳ ಕಾಂತಿ ಎನ್ನ ಹೃದಯಕೆ ಶಾಂತಿ ನಿನ್ನ ಮಂದಸ್ಮಿತವೇ ಎನಗೆ ಹರುಷ.. ಎನಗೆ ಹರುಷ|| ತಂದೆಯೆಂದರೂ ನೀನೆ ತಾಯಿ ಎಂದರು ನೀನೇ ಬಂಧು ಬಳಗವು ಎಲ್ಲಾ ನೀನೇ ತಾನೆ.. ನೀನೆ ತಾನೆ || ನಿನ್ನ ಬಿಟ್ಟರೆ ಎನಗೆ ಅನ್ಯ ದೈವವ ಕಾಣೆ ನಮೋ ನಮೋ ಜಗನ್ಮಾತೆ ಹೇ ದಿವ್ಯದಾತೆ.. ಹೇ ದಿವ್ಯದಾತೆ || Nooru Yojana virali Hari bharuvenu thaye Ninna paadave enage sharanu..sharanu ....sharanu sharanu..|| Ninna kangala Kanti enna hrudaya ke Shanti Ninna mandasmithave enage harusha..enage harusha || Tande endaru neene Thayi endaru Nene Bandhu balagavu Ella neene taane...neene taane || Ninna bittare enage Anya daivava kaane Namo namo jaganmaathe he Divya daate...he Divya daate || ************ #food #weightlossdiet #painting #cooking #devotionalsongs #singing #recipe #travelling#weightloss diet#weightlossexercise #sketches#hairstyles#saree styles#rangoli#sweets#chocolates#breakfast recipes#lunch&dinner recipes #finance#money matters#saving tips#health tips#cooking tips# kitchen tips #etc.

Comments