У нас вы можете посмотреть бесплатно Havyaka haadu_Edurugondiddu 1 ಹವ್ಯಕ ಹಾಡು_ಎದುರುಗೊಂಡಿದ್ದು 1(ಬಂದಾನೆ ಶಿವನು ಕೈಲಾಸದಿಂದ) или скачать в максимальном доступном качестве, которое было загружено на ютуб. Для скачивания выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу
страницы.
Спасибо за использование сервиса savevideohd.ru
ಮದುವೆ ಮನೆಗೆ ಬಂದ ವರ ಮತ್ತು ಅವರ ಬಳಗವನ್ನು ವಧುವಿನ ಕಡೆಯವರು ಮಂಗಳ ದ್ರವ್ಯಗಳೊಂದಿಗೆ ಸಂಪ್ರದಾಯಬದ್ಧವಾಗಿ ಸ್ವಾಗತಿಸುವ ಕಾರ್ಯಕ್ರಮಕ್ಕೆ "ಎದುರುಗೊಳ್ಳುವುದು ಅಥವಾ ಇದಿರುಗೊಳ್ಳುವುದು" ಎಂದು ಹೆಸರು.ಆ ಸಮಯದಲ್ಲಿ ಹಾಡುವ ಹಾಡು ಇದು. ಹಾಡಿದವರು_ಸುತೇಜಾ ಮೋಹನ ಹೆಗಡೆ ಅಳವಳ್ಳಿ ಹಾಡಿನ ಸಾಹಿತ್ಯ ಬಂದಾನೆ ಶಿವನು ಕೈಲಾಸದಿಂದ|| ಅಂಗನೆ ಗಿರಿಜೆ ತಪಕೆ ಒಲಿದು||ಪ|| ಹರ ಬಂದ ಶಿವ ಬಂದ ಮದನ ಸುಂದರ ಬಂದ| ಗಿರಿಜೆಗೆ ಒಲಿದ ಶಂಕರನು ಬಂದ|ಉರಗ ಭೂಷಣನು ಬಂದನೆಂದೆನುತಲೆ|ತರುಣಿಯರೆಲ್ಲರು ನೋಡಿದರು||೧|| ನಂದಿಯನೇರಿದ ಚಂದ್ರಶೇಖರ ಬಂದ|ಗಂಗೆಯ ಶಿರದೊಳು ಪೊತ್ತವನು|ಅಂಗನೆ ಗಿರಿಜೆಯು ಬೇಕೆಂದೆನುತಲೆ|ಮಂದಹಾಸದಿ ಬಂದನೆ ನಗುತ||೨|| ಕಪ್ಪುಗೊರಳ ಶಿವ ಸರ್ಪಭೂಷಣ ಬಂದ|ಛಪ್ಪನ್ನ ದೇಶವಾಳುವ ದೊರೆಯು|ಛಪ್ಪನ್ನ ಚೆಲುವೆಯು ಸತಿಯಾಗಬೇಕೆಂದು ತಪ್ಪದೆ ಪರಶಿವ ನಡೆತಂದನು||೩|| ಮಕರತೋರಣ ಚಂದ ಮುತ್ತಿನ ಚಾಮರ|ಸಕಲ ಸಂಭ್ರಮದಿಂದ ಹರನು ತಾನು|ಸತಿಯು ಪಾರ್ವತಿಯಾ ವರಿಸಬೇಕೆನುತಲೆ|ಬಂದನೆ ಪರ್ವತನಾ ಪುರಕೆ||೪|| ಮುತ್ತಿನ್ಹರಿವಾಣದಿ ಅಕ್ಷತ ಪಿಡಿದರು|ಮುತ್ತಿನ ತಂಬಿಗೆಲ್ಲುದಕವನು|ಮುತ್ತಿನ ಬೀಸಣಿಕೆಯ ತಂದು ಸತಿಯರು|ಸರ್ಪಭೂಷಣನ ಇದಿರ್ಗೊಂಡರು||೫|| 🏵🏵🏵🏵🏵🏵🏵🏵🏵🏵🏵🏵🏵🏵🏵🏵🏵 ನಮ್ಮ ಚಾನೆಲ್ ನ ಇತರ ಇದಿರುಗೊಂಡ ಹಾಡುಗಳು ಎದುರುಗೊಂಡ ಹಾಡು 2 • Havyaka haadu_Edurugondiddu 2 ಹವ್ಯಕ ಹ... (ಇದಿರುಗೊಳ್ವ ಬಾ ಸಖಿ ಮುದದಿ ಪದುಮನಾಭನಾ) ಎದುರುಗೊಂಡ ಹಾಡು 3 • Havyaka haadu_Edurugondiddu 3 ಹವ್ಯಕ ಹ... (ಶಶಿಧರ ಶಿವ ಬಂದ ಸಖಿ ಇದಿರ್ಗೊಳ್ಳೆ)