Русские видео

Сейчас в тренде

Иностранные видео


Скачать с ютуб ಓದಿದೀವಿ ಅನ್ನೋ ಮಾತ್ರಕ್ಕೆ ಅದೇ ಕೆಲಸ ಮಾಡಬೇಕಾಗಿಲ್ಲ!!ಮನಸ್ಸಿಗೆ ತೃಪ್ತಿ ಕೊಡುವ ಯಾವ ಕೆಲಸವೂ ಸಣ್ಣದಲ್ಲ!ಶುರು ಮಾಡಿ в хорошем качестве

ಓದಿದೀವಿ ಅನ್ನೋ ಮಾತ್ರಕ್ಕೆ ಅದೇ ಕೆಲಸ ಮಾಡಬೇಕಾಗಿಲ್ಲ!!ಮನಸ್ಸಿಗೆ ತೃಪ್ತಿ ಕೊಡುವ ಯಾವ ಕೆಲಸವೂ ಸಣ್ಣದಲ್ಲ!ಶುರು ಮಾಡಿ 3 месяца назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಓದಿದೀವಿ ಅನ್ನೋ ಮಾತ್ರಕ್ಕೆ ಅದೇ ಕೆಲಸ ಮಾಡಬೇಕಾಗಿಲ್ಲ!!ಮನಸ್ಸಿಗೆ ತೃಪ್ತಿ ಕೊಡುವ ಯಾವ ಕೆಲಸವೂ ಸಣ್ಣದಲ್ಲ!ಶುರು ಮಾಡಿ

ಇಲ್ಲಿ UPS ಓದಿ IAS ಆಗುವ ಕನಸು ಕಂಡಿರುವ ಹುಡುಗ, MBA ಬಿಸಿನೆಸ್ ಮ್ಯಾನೇಜ್ ಮೆಂಟ್ ಮಾಡಿ ನೂರೆಂಟು ಅವಕಾಶಗಳ ನಿರೀಕ್ಷೆಯಲ್ಲಿರುವ ಹುಡುಗಿ, B.Sc ಮಾಡಿ ಉದ್ಯೋಗದ ಅಂಗಳದಲ್ಲಿ ನಿರೀಕ್ಷೆಗಳು ಕನಸುಗಳ ಗೆಳತಿಯರು ಸೇರಿ ಪುಟ್ಟದೊಂದು "ತಾವರೆಸ್ "ಎನ್ನುವ ಸುಂದರ ಹೆಸರನ್ನಿಟ್ಟುಕೊಂಡು ಪುಟ್ಟದೊಂದು ಪುಟ್ ಪಾತಿನಲ್ಲಿ ಹೋಟೆಲ್ ಇಟ್ಟುಕೊಂಡು ಮುಂದೊಂದು ದಿನ ಸಾಧ್ಯವಾದರೆ ಊರು ತುಂಬಾ ಫ್ರಾಂಚೈಸಿ ಕೊಟ್ಟು ಕೊಂಚಮಟ್ಟಿಗಾದರೂ ನಿರುದ್ಯೋಗ ಸಮಸ್ಯೆ ನೀಗಲಿ ಎನ್ನುವ ಉದ್ದೇಶದಿಂದ ಬಂದಿದ್ದಾರೆ. ಈಗಿನ ಓದಿಗೂ ಮಾಡುವ ಕೆಲಸಕ್ಕೂ ಸಂಬಂಧವೇ ಇಲ್ಲದಂಥ ಸ್ಥಿತಿಯಲ್ಲಿ ಈ ಪದವೀಧರರ ಗೆಳೆಯ ಗೆಳತಿಯರು ಭರವಸೆಯ ಆಶಾಕಿರಣ ವಾಗಿದ್ದಾರೆ. Here is a boy who studied UPS and dreamed of becoming an IAS, a girl who has done MBA business management and is waiting for hundreds of opportunities, a girl who has done B.Sc and hopes and dreams in the job yard, a little girl with the beautiful name "Tavares" and a little girl running a hotel in Patti. They have come with the intention that one day, if possible, the town will grant a lot of franchises and solve the unemployment problem at least to a small extent. The friends and girlfriends of these graduates are a beacon of hope in a situation where their current studies and work have nothing to do with it. ವಿಳಾಸ: ತಾವರೆಸ್ ಐಬಾಕೊ ಎದುರು , ಚೈತನ್ಯ ಸ್ಕೂಲ್ ಹತ್ತಿರ ಮಹಾಲಕ್ಷ್ಮಿಪುರ, ಬೆಂಗಳೂರು,560086 ಶಿವಕುಮಾರ್ :7026560192 ಪೃಥ್ವಿ : 6364222836 map:https://maps.app.goo.gl/iiK7GXfYFXmJA... #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet 👉For channel business and promotions: Contact Phone no :9632788983 (Whatsapp Only) Gmail:[email protected]

Comments