Русские видео

Сейчас в тренде

Иностранные видео


Скачать с ютуб Yale Yale Kannada Song - Habba Movie | Vishnuvardhan | Ambarish | Shashikumar | Ramkumar в хорошем качестве

Yale Yale Kannada Song - Habba Movie | Vishnuvardhan | Ambarish | Shashikumar | Ramkumar 3 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Yale Yale Kannada Song - Habba Movie | Vishnuvardhan | Ambarish | Shashikumar | Ramkumar

Song: Yaale Yaale - HD Video Kannada Movie:Habba Actor: Vishnuvardhan, Ambarish, Devaraj, Shashikumar, Ramkumar, Jayaprada, Urvashi, Kasthuri, Charulatha, Vijayalakshmi Music: Hamsalekha Singer: Rajesh Krishnan, K.S.Chithra Lyrics: Hamsalekha Year :1999 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Habba – ಹಬ್ಬ 1999*SGV Yaale Yaale Song Lyrics In Kannada ಗಂಡು : ಯಾಲೇ ಯಾಲೇ .. ಯಾಲೇ ಯಾಲೇ .. ಅವಳೊಂದು ಅಂದದ ಉಯ್ಯಾಲೆ ಗೊಂಬೆ ಗೊಂಬೆ ದಂತದ ಗೊಂಬೆ ಹೆಜ್ಜೆ ಇಟ್ಟರೆ ನವಿಲಂತೆ ತುಟಿ ತೆರೆದರೆ ಗಿಣಿಯಂತೆ ಆ ನಡೆ ಚೆಂದ ಆ ನುಡಿ ಚೆಂದ ಆಹ್ ನಗು ಚೆಂದ ಆಹ್ ಗುಣ ಚೆಂದ ಯಾಲೇ ಯಾಲೇ .. ಯಾಲೇ ಯಾಲೇ .. ಅವಳೊಂದು ಅಂದದ ಉಯ್ಯಾಲೆ ಗಂಡು : ಮನದ ಮಾಮರದ ಹಕ್ಕಿ ಕುಹೂ ಕುಹೂ ಅನ್ನುತಿದೆ ಹೆಣ್ಣು : ಅವಳ ಕಣ್ಣಲಿ ಕಾಣುತಿತ್ತು ಗಂಡು : ಪ್ರೇಮ ಪಯಣ ಮಾಡುವಾಸೆ ಹಾಡಿನಲ್ಲಿ ಇಣುಕುತಿತ್ತು ಹೆಣ್ಣು : ಮದುವೆ ಶೃತಿಯ ಹಿಡಿಯುತಿತ್ತು ಗಂಡು : ಪ್ರಿಯ ನಿಮ್ಮ ಊರ ಚೈತ್ರ ಹೆಣ್ಣು : ನಾನು ನೋಡಬೇಕು ಎಂದು ಗಂಡು : ಆಸೆಯಿಂದ ಕೇಳುತಿತ್ತು ಆಸೆಯಿಂದ ಕೇಳುತಿತ್ತು ಹೆಣ್ಣು : ಪಿಳಿ ಪಿಳಿ ಅಂತ ನೋಡುತಿತ್ತು ಗಂಡು : ವೀಳ್ಯ ವಿಲೇವಾರಿ ಕಾಯುತಿತ್ತು ಹೆಣ್ಣು : ಮದುಮಗನ ಗಂಡು : ಕೂಗುತಿತ್ತು ಹೆಣ್ಣು : ಮೌನದಲಿ ಗಂಡು : ಮೆಚ್ಚುತ್ತಿತ್ತು ಇಬ್ಬರು : ಯಾಲೇ ಯಾಲೇ .. ಯಾಲೇ ಯಾಲೇ .. ಅವಳೊಂದು ಅಂದದ ಉಯ್ಯಾಲೆ ಗಂಡು : ಅಂಗಳಕೆ ತಾರೆಗಳಿಂದ ರಂಗವಲ್ಲಿ ಇಡುವೆನೆಂತು ಹೆಣ್ಣು : ಅಕ್ಷತೆಗಳ ಹಾಕಿರೆಂತು ಗಂಡು : ಬಾಗಿಲಿಗೆ ಬಣ್ಣದ ಬಿಲ್ಲಿನ ತೋರಣಗಳ ತರುವೆನೆಂತು ಹೆಣ್ಣು : ಮನೆಯ ತುಂಬಿಸಿ ಕೊಳ್ಳಿರೆಂತು ಗಂಡು : ಪ್ರೀತಿಯ ವಸಂತ ತರುವ ಹೆಣ್ಣು : ನಿತ್ಯ ದೀಪವಾಗಿ ಇರುವ ಗಂಡು : ಸುಲಕ್ಷಣೇ ಸಂಪನ್ನೇ ... ಸುಲಕ್ಷಣೇ ಸಂಪನ್ನೇ ಹೆಣ್ಣು : ಇವನಿಗೆ ಮೆರೆಗು ಆ ಒಡವೆ ಗಂಡು : ಅವಳಿಗೆ ಮೆರಗು ಈ ಒಲವೇ ಹೆಣ್ಣು : ಈ ಒಡವೆ ಗಂಡು : ಆ ಒಡವೆ ಹೆಣ್ಣು : ಬೆರೆಸಿದರೆ ಗಂಡು : ಈ ಮದುವೆ ಇಬ್ಬರು : ಯಾಲೇ ಯಾಲೇ .. ಯಾಲೇ ಯಾಲೇ .. ಅವಳೊಂದು ಅಂದದ ಉಯ್ಯಾಲೆ

Comments