Русские видео

Сейчас в тренде

Иностранные видео


Скачать с ютуб ಶಾವಿಗೆ ಬಾತ್ 100% ದರ್ಶಿನಿ ಹೋಟೆಲ್ ಶೈಲಿಯಲ್ಲಿ ಮಾಡುವ ವಿಧಾನ | How To Make Karnataka Special Shavige Bhath в хорошем качестве

ಶಾವಿಗೆ ಬಾತ್ 100% ದರ್ಶಿನಿ ಹೋಟೆಲ್ ಶೈಲಿಯಲ್ಲಿ ಮಾಡುವ ವಿಧಾನ | How To Make Karnataka Special Shavige Bhath 4 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಶಾವಿಗೆ ಬಾತ್ 100% ದರ್ಶಿನಿ ಹೋಟೆಲ್ ಶೈಲಿಯಲ್ಲಿ ಮಾಡುವ ವಿಧಾನ | How To Make Karnataka Special Shavige Bhath

ತರಕಾರಿ ಶಾವಿಗೆ ಬಾತ್ ಮಾಡಲು ಬೇಕಾದ ಪದಾರ್ಥಗಳು : Required Ingredients : ಅನಿಲ್ ಶಾವಿಗೆ 200 ಗ್ರಾಂ - Vermicelli 200 gms ಈರುಳ್ಳಿ 2 - onion 2 ಕ್ಯಾರೆಟ್ 1 - carrot price 1 ಹುರುಳಿಕಾಯಿ ನಾಲ್ಕ ರಿಂದ ಐದು - green beans 4 to 5 ನೌಕೋಲು ಒಂದು ಚಿಕ್ಕದು - navakol vegetable ಹಸಿಬಟಾಣಿ 2 ಟೇಬಲ್ ಸ್ಪೂನ್ - green peas 2 tbsp ತೆಂಗಿನಕಾಯಿತುರಿ 2 ಟೇಬಲ್ ಸ್ಪೂನ್ - grated coconut 2 Tbsp ಎಣ್ಣೆ 4 ಟೇಬಲ್ ಸ್ಪೂನ್ - Oil 4 Tbsp 4 ಹಸಿಮೆಣಸಿನಕಾಯಿ - green chilies 4 ಕೊತ್ತಂಬರಿ ಸೊಪ್ಪು ಸ್ವಲ್ಪ - coriander leaves little ಕರಿಬೇವಿನ ಸೊಪ್ಪು ಸ್ವಲ್ಪ - curry leaves little ಹರಿಶಿಣದ ಪುಡಿ ಸ್ವಲ್ಪ - turmeric powder little ಸಾಸಿವೆ ಸ್ವಲ್ಪ - masted seeds little ನಿಂಬೆಹಣ್ಣಿನ ರಸ 1 ಟೀ ಸ್ಪೂನ್ - lemon juice 1 tap ರುಚಿಗೆ ತಕ್ಕಷ್ಟು ಉಪ್ಪು - salt to taste #SemiyaBhath #ShavigRrecipe #ShavigeBhath https://www.youtube.com/c/bhagyatv?su...

Comments