У нас вы можете посмотреть бесплатно ಶ್ರೀ ದೇವಿ ಮಹಾತ್ಮೆ или скачать в максимальном доступном качестве, которое было загружено на ютуб. Для скачивания выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу
страницы.
Спасибо за использование сервиса savevideohd.ru
ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ, ಶ್ರೀ ಕ್ಷೇತ್ರ ಮೆಕ್ಕೆಕಟ್ಟು, ಶಿರಿಯಾರ ಇವರಿಂದ ಫೆಬ್ರವರಿ 26-2024 ಸೋಮವಾರ ರಾತ್ರಿ 9.30ಕ್ಕೆ ಶ್ರೀ ವನದೇವಿ ದೇವಾಲಯ ಶಿರಸಗಾಂವ್ ಶಿರಸಿ ತಾಲೂಕು ನಲ್ಲಿ ನಡೆದ ಯಕ್ಷಗಾನ. ಭಾಗವತರು : ಶಂಕರ ಭಟ್ ಬ್ರಹ್ಮರು, ಸಂತೋಷ ಕುಮಾರ್ ಅರ್ಡಿ, ಗಜಾನನ ಭಟ್ ತುಳಗೇರಿ ಸಂಗೀತ : ಸತೀಶ್ ಪಟಗಾರ ಬ್ರಹ್ಮೂರು ಮದ್ದಳೆ: ಶಶಾಂಕ್ ಆಚಾರ್ಯ ಕಿರಿಮಂಜೇಶ್ವರ, ವಿಶ್ವಂಭರ ಅಲ್ಸೆ ಚಂಡೆ: ಸುಜನ್ ಹಾಲಾಡಿ, ಅಜಿತ್ ಆಚಾರ್ಯ ಕಾಲ್ತೋಡು ಆದಿಮಾಯೆ: ಶ್ರೀಕಾಂತ ರಟ್ಟಾಡಿ ಬ್ರಹ್ಮ: ಆನಂದ ಭಟ್ ಕೆಕ್ಕಾರು ವಿಷ್ಣು :ನರಸಿಂಹ ಚಿಟ್ಟಾಣಿ ದೇವಿ:ಶಂಕರ ಹೆಗಡೆ ನೀಲ್ಕೋಡು ಶುಂಭ: ವಿದ್ಯಾಧರ್ ರಾವ್ ಜಲವಳ್ಳಿ ಮಹಿಷಾಸುರ: ಶ್ರೀಲಕ್ಷ್ಮೀನಾರಾಯಣ ಹೆಗಡೆ ಶಿರಗುಣಿ ಈಶ್ವರ : ಕೆ.ಜೆ. ಕಾರ್ತಿಕ್ ಕೈಠಬ: ಮಾರ್ಷಲ್ ಫೆರ್ನಾಂಡಿಸ್ ಮಾಲಿನಿ: ಮಂಜುನಾಥ ಕೇರವಳ್ಳಿ ದಿತಿ:ಶ್ರೀಕಾಂತ ರಟ್ಟಾಡಿ ದೂತ:ಗುಂಡು ಪೂಜಾರಿ ವಿದ್ಯುನ್ಮಾಲಿ: ಕಾರ್ತಿಕ ಕಣ್ಣಿಮನೆ ಚಂಡ: ನರಸಿಂಹ ಗಾಂವ್ಕರ್ ಮುಂಡ: ಕಾರ್ತಿಕ ಕಣ್ಣಿಮನೆ ರಕ್ತಬೀಜ : ಆನಂದ ಭಟ್ ಕೆಕ್ಕಾರು ಇನ್ನುಳಿದ ಮೇಳದ ಕಲಾವಿದರು ಹಾಗೂ ಅತಿಥಿ ಕಲಾವಿದರಾಗಿ, ಭಾಗವತಿಕೆಯಲ್ಲಿ ಶ್ರೀ ಗಜಾನನ ಭಟ್ ತುಳಗೇರಿ, ಬಾಲಗೋಪಾಲ ವೇಷದಲ್ಲಿ ಕುಮಾರಿ ಕೀರ್ತಿ ನಾಗರಾಜ ಗೌಡ ಶಿರಸಾಗಾಂವ್ ಹಾಗೂ ಶ್ರೀಲಕ್ಷ್ಮೀನಾರಾಯಣ ಹೆಗಡೆ ಶಿರಗುಣಿ ಮಹಿಷಾಸುರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ವಿಶೇಷ. ಶ್ರೀ ರಂಜಿತ್ ಶೆಟ್ಟಿ,ವಕ್ವಾಡಿ (ಯಜಮಾನರು) ಶ್ರೀ ಸಂತೋಷ ಕುಮಾರ್ ಶೆಟ್ಟಿ ಬನ್ನಾಡಿ (ಸಂಚಾಲಕರು) ಶ್ರೀ ಗೌತಮ್ ಕುಮಾರ್ ಕೊಟೇಶ್ವರ (ಪ್ರಬಂಧಕರು) ಆಟಗಳಿಗೆ ಸಂಪರ್ಕಿಸಿ :9141930593, 9900800593,9663235230 ಸಹಕಾರ ನೀಡಿದ ಶ್ರೀ ವನದೇವಿ ಗೆಳೆಯರ ಬಳಗ ಹಾಗೂ ವನದೇವಿ ದೇವಸ್ಥಾನ ಅಭಿವೃದ್ಧಿ ಸಮಿತಿ ಹಾಗೂ ಊರನಾಗರಿಕರು ಶಿರಸಗಾಂವ್, ದೇಣಿಗೆ ನೀಡಿದ ಸಮಸ್ತ ಭಕ್ತಾದಿಗಳಿಗೆ ಅನಂತಾನಂತ ಕೋಟಿ ನಮನಗಳು. ನಿಮ್ಮ ಸಹಕಾರ ಹೀಗೆ ಇರಲಿ. ಆ ತಾಯಿ ಆಯುಷ್ ಆರೋಗ್ಯ ಧನ ನೆಮ್ಮದಿ ಕರುಣಿಸಲಿ ಎಂದು ಬೇಡಿಕೊಳ್ಳುತ್ತೇನೆ. ಯಕ್ಷಗಾನವನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಡಿ ಆನಂದಿಸಿ. ನಮ್ಮ ಚಾನೆಲ್ subscribe ಮಾಡಿ ಶೇರ್ ಮಾಡಿ.. ಯಕ್ಷಗಾನ ವಿಶ್ವಗಾನ #ಯಕ್ಷಗಾನ #ಕೋಲಾಟ, #ಕನ್ನಡಜನಪದ, #ಜನಪದನೃತ್ಯ, #ಸಾಂಪ್ರದಾಯಿಕನೃತ್ಯ, #ಕನ್ನಡಜನಪದ, #ಜನಪದಕಲೆ, #ಕರ್ನಾಟಕಕಲೆ, #ಕನ್ನಡಸಂಸ್ಕೃತಿ, #ಕನ್ನಡಹಾಡು, #dance, #janapadageete, #yakshagana, #karavali, #jansale, #nilkodu, #kanndasong, #jalavalli, #bhavageete, #hallihadu, #HalliSanskriti, #janapadageete, #bhajanapadagalu, #folksong, #culturaldance, #indianculture, #traditionalarts, #indianfolkdance, #kolata, #folkart, #karnatakaculture, #southindianart, #indianheritage, #folkdanceperformance, #artandculture, #indiantradition, #danceofindia, #IndianFolkTheatre, #devimahatme, #kannadakavanagalu, #kannadakategalukannadakathe, #lovequotes,