Русские видео

Сейчас в тренде

Иностранные видео




Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



#KAS

ಆಧುನಿಕ ಯುಗದಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿರುವುದರಿಂದ ನಮ್ಮ ಸಮಾಜದಲ್ಲಿ ಸಮಸ್ಯೆಗಳು ಹೆಚ್ಚುತ್ತಿವೆ. ಜಗತ್ತಿನಲ್ಲಿ ಯುದ್ಧಗಳು ಸಂಭವಿಸುತ್ತಿವೆ. ಭಾರತದಲ್ಲಿ ಅಪರಾಧಗಳು ಹೆಚ್ಚುತ್ತಿವೆ, ಪ್ರತಿ 1:00 ಗಂಟೆಗೆ 90 ಅತ್ಯಾಚಾರ ಪ್ರಕರಣಗಳು ಹೊರಬರುತ್ತಿವೆ, ಸಮಾಜದಲ್ಲಿ ನೈತಿಕತೆ ಯಾರಿಗೆ ಇರಬೇಕು ಮೂಲವಾಗಿ ಅವರಿಗೆ ನೈತಿಕ ಮೌಲ್ಯಗಳು ಇಲ್ಲದಿರುವುದರಿಂದ ಈ ಸಮಸ್ಯೆ ಮುಂದುವರಿಯುತ್ತಿದೆ. ನೈತಿಕ ಮೌಲ್ಯಗಳು ಮನುಷ್ಯನನ್ನು ಸರಿಯಾದ ದಾರಿ ಎಡೆಗೆ ಕರೆದೊಯ್ಯುತ್ತವೆ, ನಿಮ್ಮ ಮೌಲ್ಯಗಳು ಇಲ್ಲ ಎಂದಾಗ ಮನುಷ್ಯ ಹೆಚ್ಚು ತಪ್ಪು ಮಾಡುವ ಸಂಭವಗಳು ಮತ್ತು ತಪ್ಪು ಮಾಡಿದ ನಂತರ ನಾನು ತಪ್ಪು ಮಾಡಿದೆ ಎಂದು ತಿಳಿಯದೆ ಇರುವ ಸಾಧ್ಯತೆಗಳು ಇವೆ. ನೈತಿಕತೆ ಅನ್ನುವುದು ವ್ಯಕ್ತಿನಿಷ್ಠವಾದ ಒಂದು ವಿಷಯವಾಗಿದ್ದು ಇಲ್ಲಿ ಸರಿ ತಪ್ಪುಗಳ ಪ್ರಶ್ನೆ ಬರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇಂತಹ ನೈತಿಕ ಮೌಲ್ಯಗಳ ವಿಷಯದ ಮೇಲೆ ಪ್ರಬಂಧಗಳನ್ನು ಕೇಳುತ್ತಿದ್ದು ಇಂಥವಳನ್ನು ನೀವು ಕೂಡ ಬರೆದರೆ ಉತ್ತಮ ಅಂಕಗಳನ್ನು ಪಡೆಯಬಹುದು. #Crrentaffairs#PSI#KEA#KSP#Irannakanamadi

Comments