Русские видео

Сейчас в тренде

Иностранные видео


Скачать с ютуб Purandaradasa Ji's Bhajan based on Raag Madhyamadi Sarang - ಗುರುವಿನ ಗುಲಾಮನಾಗುವ ತನಕ в хорошем качестве

Purandaradasa Ji's Bhajan based on Raag Madhyamadi Sarang - ಗುರುವಿನ ಗುಲಾಮನಾಗುವ ತನಕ 1 год назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Purandaradasa Ji's Bhajan based on Raag Madhyamadi Sarang - ಗುರುವಿನ ಗುಲಾಮನಾಗುವ ತನಕ

Guruvina Gulamanaguva Tanaka पुरंदरदास जी का भजन राग मध्यमादि सारंग पर आधारित तीनताल मॆं Lyrics गुरुविन गुलामनागुव तनक दॊरॆयदण्ण मुकुति परिपरि शास्त्रवनोदिदरेनु व्यर्थवायितु भकुति आरु शास्त्रवनोदिदरेनु मूरारु पुराण मुगिसिदरेनु सारि सज्जनर संगव माडदॆ धीरनागि ता मॆरॆदरु एनु कॊरळॊळु मालॆय धरिसिदरेनु बॆरळॊळु जपमणि ऎणिसिदरेनु मरुळनंतॆ शरीरकॆ बूदिय ऒरसिकॊंडु ता तिरुगिदरेनु नारिसंगव त्यजिसिदरेनु शरीर सुखवनु बिडिसिदरेनु नारदवरद श्रीपुरंदरविठलन मरॆयदॆ मनदॊळु बॆरॆयुव तनक ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಪರಿಪರಿ ಶಾಸ್ತ್ರವನೋದಿದರೇನು ವ್ಯರ್ಥವಾಯಿತು ಭಕುತಿ ಆರು ಶಾಸ್ತ್ರವನೋದಿದರೇನು ಮೂರಾರು (3x6=18) ಪುರಾಣ ಮುಗಿಸಿದರೇನು ಸಾರಿ ಸಜ್ಜನರ ಸಂಗವ ಮಾಡದೆ ಧೀರನಾಗಿ ತಾ ಮೆರೆದರು ಏನು ಕೊರಳೊಳು ಮಾಲೆಯ ಧರಿಸಿದರೇನು ಬೆರಳೊಳು ಜಪಮಣಿ ಎಣಿಸಿದರೇನು ಮರುಳನಂತೆ ಶರೀರಕೆ ಬೂದಿಯ ಒರಸಿಕೊಂಡು ತಾ ತಿರುಗಿದರೇನು ನಾರಿಸಂಗವ ತ್ಯಜಿಸಿದರೇನು ಶರೀರ ಸುಖವನು ಬಿಡಿಸಿದರೇನು ನಾರದವರದ ಶ್ರೀಪುರಂದರವಿಠಲನ ಮರೆಯದೆ ಮನದೊಳು ಬೆರೆಯುವ ತನಕ

Comments