У нас вы можете посмотреть бесплатно Mastu Mastu Hudugi Bandlu - HD Video Song | Upendra Movie | Upendra, Raveen Tandon | Gurukiran или скачать в максимальном доступном качестве, которое было загружено на ютуб. Для скачивания выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу
страницы.
Спасибо за использование сервиса savevideohd.ru
Song: Mastu Mastu Hudugi Bandlu - HD Video Kannada Movie: Upendra Actor: Upendra, Raveena Tandon Music: Gurukiran Singer: Mano Lyrics: Upendra Year :1999 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Upendra – ಉಪೇಂದ್ರ 1999*SGV Song Lyrics In Kannada ಮಸ್ತು ಮಸ್ತು ಹುಡುಗಿ ಬಂದ್ಲು ನಾನು ನಿನ್ನ ದೋಸ್ತು ಅಂದ್ಲು ಎಲ್ಲದಕ್ಕು ಅಸ್ತು ಅಂದ್ಲು ಸುಸ್ತು ಆಗಿ ಕುಸ್ತು ಬಿದ್ದೆ ಹೇ, ಮಸ್ತು ಮಸ್ತು ಹುಡುಗಿ ಬಂದ್ಲು ನಾನು ನಿನ್ನ ದೋಸ್ತು ಅಂದ್ಲು ಎಲ್ಲದಕ್ಕು ಅಸ್ತು ಅಂದ್ಲು ಸುಸ್ತು ಆಗಿ ಕುಸ್ತು ಬಿದ್ದೆ ಅಂಕು ಡೊಂಕು ಮೈಯಿ ನೋಡು ಡಿಂಗು ಡಾಂಗು ಸ್ಟೈಲು ನೋಡು ಅಂಕು ಡೊಂಕು ಮೈಯಿ ನೋಡು ಡಿಂಗು ಡಾಂಗು ಸ್ಟೈಲು ನೋಡು ಫಳ್ ಫಳ್ ಹೊಳೆಯುವ ಘಲ್ ಘಲ್ ಕುಣಿಯುವ ಲಂಗಿಲ್ಲದೆ ಲಗಾಮಿಲ್ಲದೆ ಎಲ್ಲೆಲ್ಲೋ ಓಡೋ ಕುದುರೆಗೀಗ ಜಾಕಿ ನಾನು ಮಸ್ತು ಮಸ್ತು ಹುಡುಗಿ ಬಂದ್ಲು ನಾನು ನಿನ್ನ ದೋಸ್ತು ಅಂದ್ಲು ಎಲ್ಲದಕ್ಕು ಅಸ್ತು ಅಂದ್ಲು ಸುಸ್ತು ಆಗಿ ಕುಸ್ತು ಬಿದ್ದೆ ಹೇ, ಮಸ್ತು ಮಸ್ತು ಹುಡುಗಿ ಬಂದ್ಲು ನಾನು ನಿನ್ನ ದೋಸ್ತು ಅಂದ್ಲು ಬಿಲ್ಲಿನಂತೆ ಹುಬ್ಬು ನೋಡು ಬಾಣದಂತೆ ನೋಟ ನೋಡು ಬಿಲ್ಲಿನಂತೆ ಹುಬ್ಬು ನೋಡು ಬಾಣದಂತೆ ನೋಟ ನೋಡು ಥಳ್ ಥಳ್ ಮಿನುಗುವ ಝಲ್ ಝಲ್ ಕುಲುಕುವ ಕೊಬ್ಬಿದ್ದರೂ ಕೋಳಿದ್ದರೂ ಹುಂಬಂಗೆ ಜಂಬದ ಕೋಳಿಗೂಟ ಬಂತು ನೋಡು ಮಸ್ತು ಮಸ್ತು ಹುಡುಗಿ ಬಂದ್ಲು ನಾನು ನಿನ್ನ ದೋಸ್ತು ಅಂದ್ಲು ಎಲ್ಲದಕ್ಕು ಅಸ್ತು ಅಂದ್ಲು ಸುಸ್ತು ಆಗಿ ಕುಸ್ತು ಬಿದ್ದೆ ಹೇ, ಮಸ್ತು ಮಸ್ತು ಹುಡುಗಿ ಬಂದ್ಲು ನಾನು ನಿನ್ನ ದೋಸ್ತು ಅಂದ್ಲು ಎಲ್ಲದಕ್ಕು ಅಸ್ತು ಅಂದ್ಲು ಸುಸ್ತು ಆಗಿ ಕುಸ್ತು ಬಿದ್ದೆ