Русские видео

Сейчас в тренде

Иностранные видео


Скачать с ютуб ಐಹೊಳೆ ಭಾರತ ಕಂಡ ಸುವರ್ಣಯುಗ || IHOLE Temple Vlog || Indian Temple || Nitya Vlogs в хорошем качестве

ಐಹೊಳೆ ಭಾರತ ಕಂಡ ಸುವರ್ಣಯುಗ || IHOLE Temple Vlog || Indian Temple || Nitya Vlogs 1 год назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಐಹೊಳೆ ಭಾರತ ಕಂಡ ಸುವರ್ಣಯುಗ || IHOLE Temple Vlog || Indian Temple || Nitya Vlogs

ಐಹೊಳೆ ಭಾರತ ಕಂಡ ಸುವರ್ಣಯುಗ || IHOLE Temple Vlog || Indian Temple || Nitya Vlogs ಐಹೊಳೆ ಭಾರತ ಕಂಡ ಸುವರ್ಣ ಯುಗ ಅಂತ ಯಾಕೆ ಹಾಕಿದ್ದೀನಿ ಅಂತ ಎಲ್ಲರೂ ಯೋಚನೆ ಮಾಡ್ತಾ ಇರ್ತೀರಾ... ಐಹೊಳೆಯ ದುರ್ಗಾ ದೇವಸ್ಥಾನವು ಭಾರತದಲ್ಲಿ ಅತ್ಯಂತ ಅಪರೂಪದ ದೇವಸ್ಥಾನ ಆಗಿದೆ, ಈ ದುರ್ಗಾ ದೇವಾಲಯವು ಸೂರ್ಯ ದೇವಾಲಯ ಆಗಿದೆ ಮತ್ತು U ಆಕಾರದ ದೇವಾಲಯ ಆಗಿದ್ದು ಅತೀ ಚಾಣಾಕ್ಷತನದಿಂದ ಕೆತ್ತನೆ ಮಾಡಲಾಗಿದೆ. ಐಹೊಳೆಯು ಬಾದಾಮಿಯಿಂದ 35 ಕಿಲೋಮೀಟರ್ (22 ಮೈಲಿ) ಮತ್ತು ಪಟ್ಟದಕಲ್ ನಿಂದ ಸುಮಾರು 9.7 ಕಿಲೋಮೀಟರ್ (6.0 ಮೈಲಿ) ದೂರದಲ್ಲಿದೆ, ಇವೆರಡೂ ಐತಿಹಾಸಿಕವಾಗಿ ಪ್ರಮುಖವಾದ ಚಾಲುಕ್ಯ ಸ್ಮಾರಕಗಳ ಪ್ರಮುಖ ಕೇಂದ್ರಗಳಾಗಿವೆ. ಐಹೊಳೆ, ಹತ್ತಿರದ ಬಾದಾಮಿ (ವಾತಾಪಿ) ಜೊತೆಗೆ 6 ನೇ ಶತಮಾನದ ವೇಳೆಗೆ ದೇವಾಲಯದ ವಾಸ್ತುಶಿಲ್ಪ, ಕಲ್ಲಿನ ಕಲಾಕೃತಿ ಮತ್ತು ನಿರ್ಮಾಣ ತಂತ್ರಗಳ ಪ್ರಯೋಗದ ತೊಟ್ಟಿಲು ಆಗಿ ಹೊರಹೊಮ್ಮಿತು.ಇದು 16 ವಿಧದ ಮುಕ್ತ-ನಿಂತಿರುವ ದೇವಾಲಯಗಳು ಮತ್ತು 4 ವಿಧದ ಬಂಡೆಯಿಂದ ಕತ್ತರಿಸಿದ ದೇವಾಲಯಗಳಿಗೆ ಕಾರಣವಾಯಿತು. ಬಾದಾಮಿ ಚಾಲುಕ್ಯರ ರಾಜಧಾನಿ ಆಗಿದ್ದ ಈ ಐಹೊಳೆ ಅವ್ರ ಕಾಲದಲ್ಲಿ ಇದು ಪ್ರಸಿದ್ಧ ಶಿಕ್ಷಣ ಕೇಂದ್ರ ಕೂಡ ಆಗಿತ್ತು, ಹಿಂದೆ ಇಲ್ಲಿ ಕೆತ್ತನೆಯ ಬಗ್ಗೆ ಶಿಕ್ಷಣ ಕೊಡಲಾಗುತ್ತಿತ್ತು ಎಂದು ನಮಗೆ ತಿಳಿದು ಬರುತ್ತದೆ. ಬಾದಾಮಿ ಯಲ್ಲಿ ತುಂಬಾ ಸೂಕ್ಷ್ಮ ರೀತಿಯ ಕೆತ್ತನೆ ಜೊತೆಗೆ ಅದ್ಭುತ ಕೆಲಸಗಾರ ಚಾಣಾಕ್ಷ ಚತುರತೆಯು ರಾರಾಜಿಸುತ್ತದೆ, ಇದರಿಂದ ಮತ್ತು ಅಲ್ಲಿನ ಕೆತ್ತನೆಗೆ ತುಂಬಾನೇ ಫೇಮಸ್ ಆಗಿರೋದ್ರಿಂದ ಇದನ್ನ ಭಾರತದ ವಾಸ್ತು ಶಿಲ್ಪದ ತೊಟ್ಟಿಲು ಎಂತಲೂ ಕರಯಲಾಗುತ್ತದೆ. ಸಂಪೂರ್ಣ ವಿಡಿಯೋ ನೋಡಿದರೆ ನಿಮಗೆ ಸಂಪೂರ್ಣ ಐಹೊಳೆಯ ಮಾಹಿತಿ ತಿಳಿಯುತ್ತೆ ಅಂತ ನನ್ನ ಅಭಿಪ್ರಾಯ. ಧನ್ಯವಾದಗಳು ❣️🤩.... Aihole is 35 kilometres (22 mi) from Badami and about 9.7 kilometres (6.0 mi) from Pattadakal, both of which are major centres of historically important Chalukya monuments. Aihole, along with nearby Badami (Vatapi), emerged by the 6th century as the cradle of experimentation with temple architecture, stone artwork, and construction techniques. This resulted in 16 types of free-standing temples and 4 types of rock-cut shrines. Ihole information in Kannada, ihole Durga temple, ihole Badami Chalukya, Chalukya Temple's, ihole, ihole information, Durga temple ihole, Badami Chalukya, Chalukya Temple's, Ihole temple, full history off ihole, history off ihole in Kannada, kannada Vlogs, Vlogs in Kannada, ihole vlogs, ihole history, ihole temple video, full details off ihole Instagram : https://instagram.com/nityanand_hk?ig... #ihole #nityavlogs #kannadavlogs #vlogs #chalukya #chalukyaihole #iholeinfromation #iholetemple #temples #history

Comments