У нас вы можете посмотреть бесплатно Free food 3time giving daily balepete Lakshmi narashimha swamy temple Bangalore или скачать в максимальном доступном качестве, которое было загружено на ютуб. Для скачивания выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу
страницы.
Спасибо за использование сервиса savevideohd.ru
ಬೆಂಗಳೂರಲ್ಲಿ ಬಳೆಪೇಟೆ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ದೇವಸ್ಥಾನ 300 ವರ್ಷಕ್ಕೂ ಹೆಚ್ಚು ಪುರಾತನ ಕಾಲದ ದೇವಸ್ಥಾನ ಇದಾಗಿದೆ ಈ ದೇವಸ್ಥಾನ ಇರುವುದು ಮೆಜೆಸ್ಟಿಕ್ ನ ಉಪ್ಪಾರಪೇಟೆ ಪೊಲೀಸ್ ಸ್ಟೇಷನ್ ಸಿಗ್ನಲ್ ಪಕ್ಕದಲ್ಲಿ ಈ ದೇವಸ್ಥಾನ ಇರುವುದು ಈ ದೇವಸ್ಥಾನದಲ್ಲಿ ಬರುವ ಭಕ್ತರಿಗೆ ಹಲವಾರು ರೋಗ ವ್ಯಾಧಿಗಳು ಪರಿಹಾರವಾಗುತ್ತಿದೆ ಜೊತೆಗೆ ಇಲ್ಲಿ ಇರುವ ಪಿಲಾಂಜನೇಯ ಮೂರ್ತಿಯನ್ನು ನೋಡಿ ಪೂಜೆ ಮಾಡಿ ಹೋದರೆ ಯಾವುದೇ ಕೋರ್ಟ್ ಕೇಸ್ ಗಳಿದ್ದರೂ ಕೂಡ ಇಲ್ಲಿ ಬಂದು ಹೋದವರ ಕೋರ್ಟ್ ಕೇಸ್ಗಳು ಪರಿಹಾರ ಆಗುತ್ತಿದೆಯಂತೆ. ಜೊತೆಗೆ ಇಲ್ಲಿ ಪ್ರತಿದಿನ ಪ್ರಸಾದವನ್ನು ಸಾವಿರಾರು ಜನಕ್ಕೆ ನೂರಾರು ವರ್ಷಗಳಿಂದ ನೀಡಲಾಗುತ್ತಿದೆ ............................................................ location ಕಾಟನ್ ಪೇಟೆ ಪೊಲೀಸ್ ಸ್ಟೇಷನ್ ಸರ್ಕಲ್ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ದೇವಸ್ಥಾನ ಮೆಜೆಸ್ಟಿಕ್ ಬೆಂಗಳೂರು