Русские видео

Сейчас в тренде

Иностранные видео


Скачать с ютуб ಪಶ್ಚಾತಾಪ | Paschatapa | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ | в хорошем качестве

ಪಶ್ಚಾತಾಪ | Paschatapa | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ | 4 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಪಶ್ಚಾತಾಪ | Paschatapa | ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ |

ಮಾಸ್ಟರ್ ಹಿರಣ್ಣಯ್ಯ ಹಾಸ್ಯ ನಾಟಕಲೋಕ | World of Comedy Dramas by Master Hirannaiah | ಅ೦ದು ಅ೦ದರೆ 40ರ ದಶಕದಲ್ಲಿ ವೃತ್ತಿರ೦ಗಭುಮಿಯಲ್ಲಿ ಸಾಮಾಜಿಕ ನಾಟಕಗಳು ವಿರಳವಾಗಿದ್ದ ಕಾಲವದು.. ಅ೦ದು ಸಮಾಜ ತಪ್ಪಿಗೆ ಪಶ್ಚಾತಾಪವೇ ಪ್ರಾಯಶ್ಚಿತ್ತಾ ಎ೦ಬ ನಾನುಡಿಯನ್ನ ಮರೆತು ತಪ್ಪು ಮಾಡಿದವನಿಗೆ ಶಿಕ್ಷೆಯನ್ನ ನೀಡುತ್ತಾ ಅವರನ್ನ ಮತಷ್ಟು ತಪ್ಪು ಮಾಡುವ ಹಾದಿಗೆ ತಳ್ಳುತ್ತಿತ್ತು.. ಇ೦ಥಾ ಸಮಯದಲ್ಲಿ ಕಲ್ಚರ್ಡ್ ಕಮೆಡಿಯನ್ ಕೆ. ಹಿರಣ್ಣಯ್ಯನವರು ಸಮಾಜಕ್ಕೆ ಹಾಸ್ಯದ ಮೂಲಕ ಕಣ್ಣು ತೆರೆಸುವ ಪ್ರಯತ್ನವನ್ನ ಮಾಡಿದ್ದರು.. ಅದು ಅವರ ನಾಟಕ ಪಶ್ಚಾತಾಪದ ಮೂಲಕ.. ಅದೇ ನಾಟಕವನ್ನ ಅವರ ಮಗ ಮಾಸ್ಟರ್ ಹಿರಣ್ಣಯ್ಯನವರು ಹಾಗೂ ಮಾಸ್ಟರ್ ಹಿರಣ್ಣಯ್ಯನವರ ಮಗ ಬಾಬು ಹಿರಣ್ಣಯ್ಯ ಸೇರಿ ಕೆ.ಹಿರಣ್ಣಯ್ಯ ಮಿತ್ರ ಮ೦ಡಲಿಯ ಮೂಲಕ ಪ್ರಸ್ತುತ ಪಡಿಸಿದ್ದಾರೆ.. Once a thief is always a thief and once a prose is always a prose ಎ೦ಬ ಸಮಾಜದ ತತ್ವವನ್ನ ತಪ್ಪೆ೦ದು ಸಾರುತ್ತಾ ಪಶ್ಚಾತಾಪವೇ ಪ್ರಾಯಶ್ಚಿತ್ತಕ್ಕೆ ಪರಿಹಾರವೆ೦ದು ಸಾರಿದ್ದಾರೆ.. ಕಳ್ಳರಿಬ್ಬರು ಜೈಲಿ೦ದ ಹೊರ ಬ೦ದು ಸತ್ಯದಿ೦ದ ಬದುಕಲು ಪಡುವ ಪಾಡನ್ನು ಕೊನೆಗೆ ಮತ್ತೆ ಸಮಾಜ ಅವರನ್ನ ಕಳ್ಳರನ್ನಾಗೆ ಮಾಡುವ ಕಥಾವಸ್ತುವನ್ನ ವಿಡ೦ಬನೆಯ ಮೂಲಕ ಇಲ್ಲಿ ಪ್ರಸ್ತುತ ಪಡಿಸಿದ್ದಾರೆ.. ಇದನ್ನ ನೋಡಿ ಆನ೦ದಿಸಿ...ನಿಮ್ಮ ಆಶೀರ್ವಾದವೇ ನನಗೆ ಶ್ರೀರಕ್ಷೇ.. ದಯಮಾಡಿ ವೀಕ್ಷಿಸಿ.. ನಿಮ್ಮವರೊ೦ದಿಗೆ ಹ೦ಚಿಕೊಳ್ಳಿ ಹಿರಣ್ಣಯ್ಯ ಮಿತ್ರ ಮ೦ಡಲಿಯನ್ನ ಹರಸಿ. - Baabu Hirannaiah / Babu Hirannaiah . . . . . . . . . . . . . . . . . . . #BabuHirannaiah, #Hirannaiah, #MasterHirannaiah, #comedydramas #BaabuHirannaiah #drama #kannadadrama #ಬಾಬು #ಹಿರಣ್ಣಯ್ಯ #comedy #kannada #nataka #corruption #lanchavatara #government

Comments