Русские видео

Сейчас в тренде

Иностранные видео


Скачать с ютуб ಬರೀ 30 ರೂಪಾಯಿಗಳಲ್ಲಿ ಹೊಟ್ಟೆ ತುಂಬಾ ಟಿಫನ್!! ಶ್ರೀ ಸಾಯಿ ಕೆಫೆ!! в хорошем качестве

ಬರೀ 30 ರೂಪಾಯಿಗಳಲ್ಲಿ ಹೊಟ್ಟೆ ತುಂಬಾ ಟಿಫನ್!! ಶ್ರೀ ಸಾಯಿ ಕೆಫೆ!! 6 часов назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಬರೀ 30 ರೂಪಾಯಿಗಳಲ್ಲಿ ಹೊಟ್ಟೆ ತುಂಬಾ ಟಿಫನ್!! ಶ್ರೀ ಸಾಯಿ ಕೆಫೆ!!

8ನೇ ವಯಸ್ಸಿನಲ್ಲೇ ರಾಜು ಅವರು ಕುಂದಾಪುರ ದಿಂದ ದೂರದ ಬಾಂಬೆ,ಪುಣೆಯಲ್ಲಿ ಹೋಟೆಲ್ ನಲ್ಲಿ ಗ್ಲಾಸ್ ತೊಳೆಯುವ ಮೂಲಕ ಎಲ್ಲಾ ಹೋಟೆಲ್ನ ಕೆಲಸ ಕಲಿತು ಈಗ ಬೆಂಗಳೂರಿನಲ್ಲಿ ಹೋಟೆಲ್ ಆರಂಭಿಸಿದ್ದು ಕೇವಲ ಆರು ಅಡಿ ಉದ್ದ ಮೂರು ಅಡಿ ಅಗಲ ಜಾಗದಲ್ಲೇ ಉತ್ತಮವಾದ ಬಿಜಿನೆಸ್ ಮಾಡುತ್ತಿದ್ದಾರೆ. ಬರೀ ದುಡ್ಡಿದ್ದರೆ ಹೋಟೆಲ್ ನಡೆಯುವುದಿಲ್ಲ.ಸ್ಥಳೀಯರ ಜೊತೆ ಹೊಂದಾಣಿಕೆ ಮತ್ತು ಮನಸ್ಥಿತಿಗಳನ್ನು ಅರ್ಥ ಮಾಡಿಕೊಂಡು ಬಿಸಿನೆಸ್ ಮಾಡುತ್ತಿದ್ದಾರೆ. ಇದು ಹೋಟೆಲ್ ಮಾಡುವವರೆಲ್ಲರೂ ನೋಡಲೇಬೇಕಾದ ಕಥೆ. At the age of 8, Raju learned all the work of a hotel by washing glasses in a hotel in Bombay, Pune, far from Kundapur. Now he has started a hotel in Bangalore and is doing a good business in a space of only six feet long and three feet wide. If there is only money, the hotel will not run. They are doing business by understanding the moods and compatibility with the locals. This is a must see story for all hoteliers. ವಿಳಾಸ: ಶ್ರೀ ಸಾಯಿ ಕೆಫೆ ಮಲ್ಲೇಶ್ವರಂ 11ನೇ ಮುಖ್ಯರಸ್ತೆ ಮಹಾವೀರ್ ಮೆಡಿಕಲ್ ಹತ್ತಿರ, ವೈಲಿಕಾವಲ್ ಪೊಲೀಸ್ ಸ್ಟೇಷನ್, ಮಲ್ಲೇಶ್ವರಂ ಬೆಂಗಳೂರು. map: https://maps.app.goo.gl/J7VDY2AB4bbak... #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet 👉For channel business and promotions: Contact Phone no :9632788983 (Whatsapp Only) Gmail:[email protected]

Comments