Русские видео

Сейчас в тренде

Иностранные видео


Скачать с ютуб ನಡುಗಿತು ಸ್ಟೇಡಿಯಂ! ಮೊಳಗಿತು 'ಇಂಡಿಯಾ' ಘೋಷಣೆ! ಮಾರ್ದನಿಸಿತು ಮೋದಿ ಹೆಸರು!ನೋಡದಿದ್ರೆ ನಿಮ್ಗೆ ಲಾಸ್! MODI SPEECH! в хорошем качестве

ನಡುಗಿತು ಸ್ಟೇಡಿಯಂ! ಮೊಳಗಿತು 'ಇಂಡಿಯಾ' ಘೋಷಣೆ! ಮಾರ್ದನಿಸಿತು ಮೋದಿ ಹೆಸರು!ನೋಡದಿದ್ರೆ ನಿಮ್ಗೆ ಲಾಸ್! MODI SPEECH! 9 часов назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ನಡುಗಿತು ಸ್ಟೇಡಿಯಂ! ಮೊಳಗಿತು 'ಇಂಡಿಯಾ' ಘೋಷಣೆ! ಮಾರ್ದನಿಸಿತು ಮೋದಿ ಹೆಸರು!ನೋಡದಿದ್ರೆ ನಿಮ್ಗೆ ಲಾಸ್! MODI SPEECH!

#modi #modiinusa #usaindians During Prime Minister Narendra Modi's speech in New York on September 22, 2024, he focused on strengthening the deep ties between India and the Indian diaspora in the United States. Here are the key highlights: 1. Celebration of the Diaspora: Modi praised the Indian community for connecting India and America, highlighting their contributions in technology, business, and culture. He remarked, "No ocean is deep enough to separate you from India," emphasizing the emotional and cultural bonds between Indians abroad and their homeland 2. Technological Ambitions: He discussed India's rapid advancements in **AI and semiconductor technology**, stating that the country aspires to become a global leader in tech. He also announced plans to increase the number of Indian consulates in the U.S., reflecting the growing relationship between the two countries 3. Olympics Bid: PM Modi revealed India's intention to bid for the **2036 Olympics**, showcasing the nation's growing global presence and ambition 4. Global Reach of Indian Culture: Modi noted how the Indian greeting "Namaste" has gained global recognition, symbolizing the spread of Indian culture worldwide 1. प्रवासी भारतीयों की प्रशंसा: "आपने भारत और अमेरिका को जोड़ा है। आपकी प्रतिभा और प्रतिबद्धता की कोई सीमा नहीं है। कोई भी महासागर इतना गहरा नहीं है जो आपको भारत से दूर कर सके।" — मोदी ने भारतीय समुदाय के योगदानों की सराहना की 2. भारतीय संस्कृति की वैश्विक पहचान: "नमस्ते अब स्थानीय से वैश्विक बन गया है।" — मोदी ने बताया कि कैसे भारतीय संस्कृति और परंपराएं पूरी दुनिया में फैल चुकी हैं 3. विविधता में एकता: "हम भारतीयों के लिए विविधता को गले लगाना स्वाभाविक है... विविधता हमारे खून में है, और हम इसे एक परिवार के रूप में जीते हैं।" — भारत की सांस्कृतिक विविधता और उसके वैश्विक महत्व पर जोर 4. 2036 ओलंपिक की बोली: "भारत 2036 ओलंपिक की मेजबानी के लिए अपनी दावेदारी पेश करेगा।" — भारत की वैश्विक महत्वाकांक्षाओं और नेतृत्व के बारे में ನೀವೆ ಭಾರತದ ರಾಯಭಾರಿಗಳು; ಅಮೆರಿಕದ ಭಾರತೀಯರಿಗೆ ಪ್ರಧಾನಿ ಧನ್ಯವಾದ ಯುಎಸ್‌ಗೆ ಮೂರು ದಿನಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಲಾಂಗ್ ಐಲ್ಯಾಂಡ್‌ನ ನಸ್ಸೌ ಕೊಲಿಜಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಮೆರಿಕದಲ್ಲಿರುವ ಭಾರತೀಯರನ್ನು ಉದ್ದೇಶಿಸಿ ಭಾಷಣ ಮಾಡಿದರು. ಅಮೆರಿಕದಲ್ಲಿ ನೆಲೆಸಿರುವ ಭಾರತೀಯರನ್ನು ಬ್ರಾಂಡ್ ಅಂಬಾಸಿಡರ್ ಗಳು ಎಂದು ಹಾಡಿ ಹೊಗಳಿರುವ ಮೋದಿ, ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಿಗೆ ಧನ್ಯವಾದ ತಿಳಿಸಿದರು. ನನಗೆ AI ಎಂದರೆ ಅಮೆರಿಕ-ಭಾರತ ನಾವು ಎಲ್ಲಿಗೆ ಹೋದರೂ, ನಾವು ಎಲ್ಲರನ್ನು ಕುಟುಂಬವಾಗಿ ಸ್ವೀಕರಿಸುತ್ತೇವೆ. ವೈವಿಧ್ಯತೆಯನ್ನು ಅರ್ಥಮಾಡಿಕೊಳ್ಳುವುದು, ವೈವಿಧ್ಯತೆಯಲ್ಲಿ ಬದುಕುವುದು ನಮ್ಮ ರಕ್ತನಾಳಗಳಲ್ಲಿದೆ. ಇದೇ ವೇಳೆ ತಮಾಷೆಯಾಗಿ ಜಗತ್ತಿಗೆ AI ಅಂದ್ರೆ ಕೃತಕ ಬುದ್ಧಿಮತ್ತೆ. ಆದರೆ, ನನಗೆ AI ಎಂದರೆ ಅಮೆರಿಕ-ಭಾರತ ಎಂದರು. ಇನ್ನು ಭಾರತವು ಈಗ ಅವಕಾಶಗಳ ನಾಡಾಗಿದೆ. ಭಾರತ ಇನ್ನು ಮುಂದೆ ಅವಕಾಶಗಳಿಗಾಗಿ ಕಾಯುವುದಿಲ್ಲ. ಅವಕಾಶಗಳನ್ನು ಸೃಷ್ಟಿಸುತ್ತದೆ. ಭಾರತ ಶಕ್ತಿ ಮತ್ತು ಕನಸುಗಳಿಂದ ತುಂಬಿದೆ. ಪ್ರತಿದಿನ ನಾವು ಹೊಸ ಹೊಸ ಸಾಧನೆಗಳನ್ನ ಕಾಣುತ್ತೇವೆ ಎಂದು ಹೇಳಿದರು.

Comments