Русские видео

Сейчас в тренде

Иностранные видео


Скачать с ютуб ಸರ್ಕಾರಿ ಸಾಲಿ ಮಾಸ್ತರ | Sarkari Saali Mastar | Devaraj Yali | Kannada Short Film | 2023 в хорошем качестве

ಸರ್ಕಾರಿ ಸಾಲಿ ಮಾಸ್ತರ | Sarkari Saali Mastar | Devaraj Yali | Kannada Short Film | 2023 1 год назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಸರ್ಕಾರಿ ಸಾಲಿ ಮಾಸ್ತರ | Sarkari Saali Mastar | Devaraj Yali | Kannada Short Film | 2023

ಸರಕಾರಿ ಸಾಲಿ ಮಾಸ್ತರ ಇದು ಕೇವಲ ಕಿರು ಚಿತ್ರವಲ್ಲ. ಪ್ರಸ್ತುತ ಶಾಲೆಗಳಲ್ಲಿ ನಡೆಯುತ್ತಿರುವ ನೈಜ್ಯ ಸ್ಥಿತಿಗತಿಗಳು. ಒಬ್ಬ ಸರಕಾರಿ ಶಾಲೆ ಮಾಸ್ತಾರ ಒಬ್ಬ ಗುರುವಿನ ಪಾತ್ರಕ್ಕಿಂತ ವಿದ್ಯಾರ್ಥಿಗಳ ತಂದೆ ತಾಯಿ ಮಾಡುವ ಕೆಲಸ ಸರಕಾರಿ ಶಾಲೆ ಶಿಕ್ಷಕರು ಮಾಡುತ್ತಿದ್ದಾರೆ. ಅವರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಿಮ್ಮೆಲ್ಲರ ಸಹಕಾರದಿಂದ ಇದು ನಮ್ಮ ತಂಡದ ಮೊದಲ ಕಿರುಚಿತ್ರ ಸರ್ಕಾರಿ ಸಾಲಿ ಮಾಸ್ತರ ಬಿಡುಗಡೆಯಾಗಿದೆ. ತಾವುಗಳು ನೋಡಿ, ಹರಸಿ, ಹಾರೈಸಿ, ಹಂಚಿ, ಹುರಿದುಂಬಿಸಿ, ಹೆಚ್ಚಿನ ಮಟ್ಟದಲ್ಲಿ ಪ್ರೋತ್ಸಾಹಿಸಿ ನಮ್ಮ ಬೆನ್ನುತಟ್ಟಿ. ಈ ಕಿರುಚಿತ್ರ ನೋಡಿದ ತಕ್ಷಣ ನಮ್ಮ ಚಾನಲ್ ಗೆ Subscribe ಮಾಡಿ. ಬೆಲ್ ಐಕಾನ್ ಒತ್ತಿ ನಾವು ಮಾಡುವ ಪ್ರತಿಯೊಂದು ವೀಡಿಯೊಗಳು ನಿಮಗೆ ತಲುಪುತ್ತವೆ. ಈ ಕಿರುಚಿತ್ರವು ಪ್ರಸ್ತುತ ಇರುವ ಸರಕಾರಿ ಶಾಲಾ ಶಿಕ್ಷಕರ ನೈಜ್ಯ ಸ್ಥಿತಿಯನ್ನು ಹೊಂದಿದೆ. ನಮ್ಮ ಉದ್ದೇಶ ಕನ್ನಡ ಸರಕಾರಿ ಶಾಲೆಯನ್ನು ಉಳಿಸುವುದು ಆಗಿದೆ. ---------------------------------------------------------------------------------------------------------------------------------------------------------- Direction - Story - Dailogues Devaraj Yali Artists : Devaraj Yali Sham Khanapur Shivukumar Hombelaku Sunil Mata Sohil Hombelaku Manju Hombelaku ko Camera - Editing VD filmmakers Bagalkote Music Praveen Niketan Poster Design Hitesh Sonu --------------------------------------------------------------------------------------------------------------------------------------------------------- Kindly follow on Instagram:   / devarajyali   #devarajyali #sarkarisalimastara #govtschool #teacherlife #teacher #kannada #kannadashale #kannadashortmovie #shamkhanapur #raichur #uttarakarnataka #uk #gabbur #hombelaku #trending #newshortfilm #trending #trendy

Comments