Русские видео

Сейчас в тренде

Иностранные видео


Скачать с ютуб Udupi malpe free fish part 2 | ಮಲ್ಪೆಯಲ್ಲಿ ಮೀನು ಫ್ರೀಯಾಗಿ ಸಿಕ್ಕಾಗ part 2 в хорошем качестве

Udupi malpe free fish part 2 | ಮಲ್ಪೆಯಲ್ಲಿ ಮೀನು ಫ್ರೀಯಾಗಿ ಸಿಕ್ಕಾಗ part 2 2 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Udupi malpe free fish part 2 | ಮಲ್ಪೆಯಲ್ಲಿ ಮೀನು ಫ್ರೀಯಾಗಿ ಸಿಕ್ಕಾಗ part 2

ಪ್ರತೀ ದಿನ ಬೆಳಿಗ್ಗೆ (ತಿಂಗಳ ಒಂದು ರಜೆ ಬಿಟ್ಟು) 4-5 ಘಂಟೆಗೆ ಬೋಟ್ ನಿಂದ ಮೀನುಗಳನ್ನು ಧಕ್ಕೆಗೆ ಹಾಕಿ ಮಾರುತ್ತಾರೆ. ತಾಜಾ ಮೀನುಗಳನ್ನು ತೆಗೆದುಕೊಳ್ಳಬೇಕೆಂದು ಇದ್ದರೆ ಇಲ್ಲಿಗೆ ಬನ್ನಿ, ನಾನಿವತ್ತು ಒಂದು ಬೋಟ್ ನಿಂದ ಒಂದು ಮೀನನ್ನು ಕೇಳಿ ಪಡೆಯುತ್ತೇನೆ ಅಂತ ಹೊರಟೆ, ಆದರೆ ನಮ್ಮ ಉಡುಪಿ ಜನರ ಮನಸ್ಸು ಎಸ್ಟು ವಿಶಾಲ ಅಂದರೆ, ಒಂದು ಮೀನು ಕೇಳಿದರೆ ಒಂದು ಹಿಡಿ ರಾಶಿಯೇ ಕೊಡ್ತಾರೆ ನಾನೇ, ಒಂದು ಸಾಕು ಅಂತ ಕೇಳಿ ಪಡೆಯುತ್ತಿದ್ದೆ... ಮೀನು ಕೊಟ್ಟ ಎಲ್ಲರಿಗೂ ಧನ್ಯವಾದ, ಕೊಡದವರಿಗು ಧನ್ಯವಾದ. ಅಲ್ಲಿ ತೆಗೆದುಕೊಂಡು ಬಂದ ಮೀನು ಮನೆಯಲ್ಲಿ ನಾಲ್ಕು ದಿನ ಫ್ರೈ ಮಾಡಿ ತಿಂದೆವು... 😋😋😋 Part 2 video link    • Udupi malpe free fish part 2 | ಮಲ್ಪೆಯ...   #udupi #malpe #fishing #boatfishing #kannada #tulu #tulunadu #kannadayoutuber #karnataka #karnatakatourism #karkala #hermunde thanks to everyone who supported me to travel ❤️❤️❤️❤️

Comments