Русские видео

Сейчас в тренде

Иностранные видео


Скачать с ютуб ಪುರಂದರದಾಸರು ಹುಟ್ಟಿದ ಸ್ಥಳ ನಿಮಗೆ ಗೊತ್ತೆ? | PURANDARADASA'S BIRTH PLACE | TV-INFOTALE в хорошем качестве

ಪುರಂದರದಾಸರು ಹುಟ್ಟಿದ ಸ್ಥಳ ನಿಮಗೆ ಗೊತ್ತೆ? | PURANDARADASA'S BIRTH PLACE | TV-INFOTALE 3 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಪುರಂದರದಾಸರು ಹುಟ್ಟಿದ ಸ್ಥಳ ನಿಮಗೆ ಗೊತ್ತೆ? | PURANDARADASA'S BIRTH PLACE | TV-INFOTALE

#Purandaradasa #Purandaradasabirthplace #Araga #Thirthahalli #Purandaragadh #Hampi #Carnaticmusic #FatherofCarnaticmusic #Vittalanagundi #Dasanagadde #Varthekeri Check out our new video on "Purandaradasa" father of Carnatic music. We have tried to explore the supposed birthplace of Purandaradasa in Keshavapura, near Araga, Thirthahalli in this short film. It was surprising for us to know that there is still no authenticity on the birthplace of Purandaradasa!! Watch, share and don't forget to subscribe. Team TVInfotale ---------------------------------------------- Narrator Dr. Geetha. C Camera Assistants Akash & Pradeep Production Coordinator Rajath GV Camera, Editing & Producer Doreswamy. S Concept, Script & Director Dr. Sathyaprakash M R --------------------------------------------------- ಕರ್ನಾಟಕ ಸಂಗೀತದ ಪಿತಾಮಹ, ಸರಿಸುಮಾರು ಐದು ಲಕ್ಷ ಕೀರ್ತನೆಗಳನ್ನು ರಚಿಸಿದ ಮಹಾನ್ ಸಂಗೀತ ಗಾರುಡಿಗ, ವಿಠ್ಠಲನ ಪರಮ ಭಕ್ತ, ಭಕ್ತಿಪರಂಪರೆಯ ಮೇರು ಶಿಖರ ಪುರಂದರದಾಸರ ಪದಗಳನ್ನು ಕೇಳದ ಕನ್ನಡಿಗರಿಲ್ಲ, ಅವರ ಕೀರ್ತನೆಗಳನ್ನು ಹಾಡದ ಸಂಗೀತಾರಾಧನೆಗಳಿಲ್ಲ! ಇಂಥಹ ದಾಸಶ್ರೇಷ್ಠರ ಜನ್ಮಸ್ಥಳ ಯಾವುದೆಂದು ಇಂದಿಗೂ ಕರಾರುವಕ್ಕಾಗಿ ತೀರ್ಮಾನವಾಗಿಲ್ಲವೆಂದರೆ ನೀವು ನಂಬುತ್ತೀರಾ? ನಂಬಲೇಬೇಕು. ಅವರ ಜನ್ಮಸ್ಥಳ ಮಹಾರಾಷ್ಟ್ರ ಪುಣೆಲ್ಲಿರುವ ಪುರಂದರಗಢ ಎಂದು ತೀರ ಇತ್ತೀಚಿನವರೆಗೂ ನಂಬಲಾಗಿತ್ತು. ಆದರೆ ಪುರಂದರ ದಾಸರು ಕರ್ನಾಟಕದವರೆ. ಮಲೆನಾಡಿನ ಸಂಪದ್ಭರಿತ ಧಾರ್ಮಿಕ ಸ್ಥಳವೊಂದರಲ್ಲಿ ಅವರು ಜನಿಸಿದರು ಎಂಬ ಮಾತು ಬಹಳ ವರ್ಷಗಳಿಂದ ಕೇಳಿಬರುತ್ತಲೇ ಇತ್ತು. ದಾಸರ ಜನ್ಮಸ್ಥಳದ ಬಗ್ಗೆ ಬೆಳಕು ಚೆಲ್ಲುವ ಒಂದು ಸಣ್ಣ ಪ್ರಯತ್ನ ಈ ಕಿರುಚಿತ್ರ.

Comments