Русские видео

Сейчас в тренде

Иностранные видео


Скачать с ютуб Puttakkana Makkalu Making Video | ಪುಟ್ಟಕ್ಕನ ಮಕ್ಕಳು ಮೇಕಿಂಗ್ ವಿಡಿಯೋ | Zee Kannada |Vijay Karnataka в хорошем качестве

Puttakkana Makkalu Making Video | ಪುಟ್ಟಕ್ಕನ ಮಕ್ಕಳು ಮೇಕಿಂಗ್ ವಿಡಿಯೋ | Zee Kannada |Vijay Karnataka 2 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Puttakkana Makkalu Making Video | ಪುಟ್ಟಕ್ಕನ ಮಕ್ಕಳು ಮೇಕಿಂಗ್ ವಿಡಿಯೋ | Zee Kannada |Vijay Karnataka

'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಮಂಡ್ಯ ಜಿಲ್ಲೆಯ ದೇವಿಪುರ ಎನ್ನುವ ಊರಿನಲ್ಲಿ ನಡೆಯುವ ಕತೆ . ಪುಟ್ಟಕ್ಕ ಪಾತ್ರದಲ್ಲಿ ನಟಿ ಉಮಾಶ್ರೀ ಕಾಣಿಸಿಕೊಂಡಿದ್ದಾರೆ. ಪುಟ್ಟಕ್ಕಗೆ ಜೀವನಾಧಾರ ಆಕೆ ನಡೆಸುವ ಮೆಸ್. ಗಂಡು ಮಗುವಿಗೆ ಜನ್ಮ ನೀಡಲಿಲ್ಲ ಎಂದು ಆಕೆಯ ಗಂಡ ಪುಟ್ಟಕ್ಕನನ್ನು ನಿರ್ಲಕ್ಷಿಸಿ ಬೇರೆ ಮದುವೆಯಾಗಿರುತ್ತಾನೆ. ಪುಟ್ಟಕ್ಕನಿಗೆ ಸಹನಾ, ಸ್ನೇಹಾ ಮತ್ತು ಸುಮಾ ಎಂಬ ಮೂವರು ಜಾಣ ಹೆಣ್ಣುಮಕ್ಕಳು. ಅವರೇ ಆಕೆಯ ಬದುಕು. ನಟಿ ಅಕ್ಷರಾ, ಸಂಜನಾ ಬುರ್ಲಿ, ಧನುಷ್, ಮಂಜುಭಾಷಿಣಿ, ಹಂಸ, ರಮೇಶ್ ಪಂಡಿತ್ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಆರೂರು ಜಗದೀಶ್ ನಿರ್ದೇಶನ ಈ ಧಾರಾವಾಹಿಗೆ ಇದೆ. ಡಿಸೆಂಬರ್ 13ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುತ್ತಿದೆ. #PuttakkanaMakkalu #MakingVideo #Umashree Our Website : https://Vijaykarnataka.com Facebook:   / vijaykarnataka   Twitter:   / vijaykarnataka  

Comments