Русские видео

Сейчас в тренде

Иностранные видео


Скачать с ютуб Majjige huli | ಘಮಘಮಿಸುವ ಮಜ್ಜಿಗೆ ಹುಳಿ ಮಾಡಬೇಕೇ? в хорошем качестве

Majjige huli | ಘಮಘಮಿಸುವ ಮಜ್ಜಿಗೆ ಹುಳಿ ಮಾಡಬೇಕೇ? 4 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Majjige huli | ಘಮಘಮಿಸುವ ಮಜ್ಜಿಗೆ ಹುಳಿ ಮಾಡಬೇಕೇ?

ಮಜ್ಜಿಗೆ ಹುಳಿಯನ್ನು ಮಾಡುವ ವಿಧಾನವನ್ನು ನಮ್ಮ ಅತ್ತೆಯವರಾದ ಶ್ರೀಮತಿ ಲೀಲಮ್ಮನವರು ಮಾಡಿ ತೋರಿಸಿದ್ದಾರೆ. ಇದರಲ್ಲಿ ಅನೇಕ ವಿಧಗಳು ಇರಬಹುದು. ಆದರೆ ಮೇಲಿನ ವಿಡಿಯೋದಲ್ಲಿ ತೋರಿಸಿರುವ ವಿಧಾನವನ್ನು ಅವರು ಸುಮಾರು ದಶಕಗಳಿಂದ ಅಳವಡಿಸಿಕೊಂಡಿದ್ದಾರೆ. ನೀವೂ ಮಾಡಿ ನೋಡಿ. ರುಬ್ಬಿಕೊಳ್ಳಲು ಬೇಕಾದ ಪದಾರ್ಥಗಳು ಹಸಿಕೊಬ್ಬರಿ 2 ಬಟ್ಟಲು ಹಸಿಮೆಣಸಿನಕಾಯಿ 10 ಶುಂಠಿ ಒಂದುವರೆ ಅಂಗುಲ ನೆನೆಸಿದ ಕಡಲೇಬೇಳೆ ಅರ್ಧ ಕಪ್ ಕೊತ್ತಂಬರಿ ಬೀಜ ಒಂದು ಚಮಚ ಕೊತ್ತಂಬರಿ ಸೊಪ್ಪು ಒಂದು ಹಿಡಿ ಚಿಟಿಕೆ ಇಂಗು ಚೀರಿಗೆ 2 ಚಮಚ Majjige Huli (South Indian kadi) is prepared by my mother in law is shown in the video. The ingredients required for grinding Freshly grated coconut 2 cups Green chillies 10 Ginger 1and half inch soaked chana dal half cup coriander seeds 1Tb spoon coriander leaves 1 handful asafoetida 1/4th teaspoon vegetable used is a white pumpkin ! glass of churned curd

Comments