Русские видео

Сейчас в тренде

Иностранные видео


Скачать с ютуб 3 ಲಕ್ಷವರೆಗೆ ಹಣ ಕೊಟ್ಟು ಕತ್ತೆ ಖರೀದಿಗೆ ಮುಂದಾದ ಜನರು | Donkey Milk Business в хорошем качестве

3 ಲಕ್ಷವರೆಗೆ ಹಣ ಕೊಟ್ಟು ಕತ್ತೆ ಖರೀದಿಗೆ ಮುಂದಾದ ಜನರು | Donkey Milk Business 3 дня назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



3 ಲಕ್ಷವರೆಗೆ ಹಣ ಕೊಟ್ಟು ಕತ್ತೆ ಖರೀದಿಗೆ ಮುಂದಾದ ಜನರು | Donkey Milk Business

ಕತ್ತೆ ಹಾಲಿಗೆ ಪ್ರತಿ ಲೀ.ಗೆ Rs.2350 ಭರವಸೆ ನೀಡಿ, 3 ವರ್ಷ ಅಗ್ರಿಮೆಂಟ್‌ ಪಡೆದು, 3ಲಕ್ಷಕ್ಕೆ 3 ಹೆಣ್ಣು ಕತ್ತೆ, 3 ಮರಿ ಕತ್ತೆ ಕೊಟ್ಟು, ಕತ್ತೆ ಕಾಯಲು ಜನಕ್ಕೆ ದುಂಬಾಲು ಹಾಕುವ ಡಾಂಕಿ ಬಿಸಿನೆಸ್‌ ಈಗ ಬೆಳಕಿಗೆ ಬಂದಿದೆ. ಅದು ಈಗ ಆಂಧ್ರದ ಕಂಪನಿಯೊಂದರಿಂದ ಆರಂಭವಾಗಿದೆ. ಆದರೆ ಇದನ್ನು ಅಲ್ಲಿನ ರೈತ ಸಂಘಟನೆಗಳು ಒಂದು ಕತ್ತೆಗೆ 20-30 ಸಾವಿರ ಇರುವಾಗ ಇಷ್ಟು ಹಣ ಏಕೆ, ಏನೋ ಮೋಸ ನಡೆಸಲಾಗುತ್ತಿದೆ, ತನಿಖೆ ಆಗಬೇಕು ಎಂದು ಆಗ್ರಹಿಸಿವೆ. ಈ ಕುರಿತ ವರದಿ ವಿಡಿಯೋ ದಲ್ಲಿದೆ ನೋಡಿ. Donkey business has now come to light by promising Rs.2350 per liter for donkey milk, getting a 3 year agreement, giving 3 female donkeys and 3 baby donkeys for 3 lakhs and charging people to look after the donkeys. It has now started with a company from Andhra. #DonkeyMilk #DonkeyBusiness #Donkey

Comments