Русские видео

Сейчас в тренде

Иностранные видео


Скачать с ютуб Yaare Neenu Cheluve - HD Video Song - Naanu Nanna Hendthi - Ravichandran - Urvashi - K J Yesudas в хорошем качестве

Yaare Neenu Cheluve - HD Video Song - Naanu Nanna Hendthi - Ravichandran - Urvashi - K J Yesudas 3 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Yaare Neenu Cheluve - HD Video Song - Naanu Nanna Hendthi - Ravichandran - Urvashi - K J Yesudas

Song: Yaare Neenu Cheluve Ninnastakke - HD Video Kannada Movie: Naanu Nanna Hendthi Actor: V.Ravichandran, Urvashi Music: Shankar-Ganesh Singer: K J Yesudas Lyrics: Hamsalekha Year :1985 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Nanu Nanna Hendthi – ನಾನು ನನ್ನ ಹೆಂಡ್ತಿ 1985*SGV Yaare Neenu Cheluve Song Lyrics In Kannada: ಯಾರೇ... ನೀನು ಚೆಲುವೆ ನಿನ್ನಷ್ಟಕ್ಕೆ ನೀನೇ .... ನಿನ್ನಷ್ಟಕ್ಕೆ ನೀನೇ ಏಕೆ ನಗುವೇ...... ನಿನ್ನಷ್ಟಕ್ಕೆ ನೀನೇ ಏಕೆ ನಗುವೇ...... ಯಾರೇ... ನೀನು ಚೆಲುವೆ ನಿನ್ನಷ್ಟಕ್ಕೆ ನೀನೇ .... ನಿನ್ನಷ್ಟಕ್ಕೆ ನೀನೇ ಏಕೆ ನಗುವೇ...... ನಿನ್ನಷ್ಟಕ್ಕೆ ನೀನೇ ಏಕೆ ನಗುವೇ...... ಯಾರೇ... ನೀನು ಚೆಲುವೆ ಮುಂಜಾನೆ ಹೊತ್ತಿನಲಿ ನಮ್ಮೂರಿನ ದಿಬ್ಬದಲಿ ಮುಂಜಾನೆ ಹೊತ್ತಿನಲಿ ನಮ್ಮೂರಿನ ದಿಬ್ಬದಲಿ ಬಂಗಾರದ ತಿಳಿ ಬಣ್ಣದ ಸೂರ್ಯನ ನೋಡಲು ಕಾಯುತ್ತಿದ್ದೇ ಬಂಗಾರದ ತಿಳಿ ಬಣ್ಣದ ಸೂರ್ಯನ ನೋಡಲು ಕಾಯುತ್ತಿದ್ದೇ ಎಲ್ಲಿಂದಲೋ ನೀನು ಬಂದೇ ಸೂರ್ಯನ ಮರೆಮಾಡಿ ನಿಂದೇ.. ಎಲ್ಲಿಂದಲೋ ನೀನು ಬಂದೇ ಸೂರ್ಯನ ಮರೆಮಾಡಿ ನಿಂದೇ.. ದಾಳಿಂಬೆ ಹಣ್ಣಂತೆ ನೀನು ನಗು ಚೆಲ್ಲಿದ ಕಾರಣವೇನು ಇನ್ನೊಮ್ಮೆ ನಕ್ಕರೆ ನೀನು ಆ ಸೂರ್ಯನೇ ನಾಚಿ ಕೊಂಡಾನು... ಯಾರೇ... ಯಾರೇ... ಯಾರೇ... ನಿನ್ನಷ್ಟಕ್ಕೆ ನೀನೇ ಏಕೆ ನಗುವೇ...... ಯಾರೇ... ನೀನು ಚೆಲುವೆ ನಿನ್ನಷ್ಟಕ್ಕೆ ನೀನೇ ಏಕೆ ನಗುವೇ...... ಯಾರೇ... ನೀನು ಚೆಲುವೆ ಹುಣ್ಣಿಮೆ ರಾತ್ರಿಯಲಿ ಬೆಳದಿಂಗಳ ಬೆಳಕಿನಲಿ ಹುಣ್ಣಿಮೆ ರಾತ್ರಿಯಲಿ ಬೆಳದಿಂಗಳ ಬೆಳಕಿನಲಿ ಚಂದ್ರನ ಮೇಲೊಂದು ಕಾವ್ಯಾವ ಕಟ್ಟಲು ಏಕಾಂತದಲ್ಲಿದ್ದೇ ಚಂದ್ರನ ಮೇಲೊಂದು ಕಾವ್ಯಾವ ಕಟ್ಟಲು ಏಕಾಂತದಲ್ಲಿದ್ದೇ ಮೇಲೆ ನೋಡಿದರೇ ಅಲ್ಲೀ.. ಚಂದ್ರನಿಲ್ಲ ಬಾನಿನಲ್ಲೀ ಮೇಲೆ ನೋಡಿದರೇ ಅಲ್ಲೀ.. ಚಂದ್ರನಿಲ್ಲ ಬಾನಿನಲ್ಲೀ ನೀನೇ ನಿಂತಿದ್ದೇ ಅಲ್ಲಿ ಹಾಲಿನಂಥ ನಗುವನ್ನ ಚೆಲ್ಲಿ ಚಂದ್ರನಿಲ್ಲ ಬಾನಿನಲ್ಲಿ ನೀನಿದ್ದೇ ನನ್ನ ಕಾವ್ಯದಲ್ಲಿ... ಯಾರೇ... ಯಾರೇ... ಯಾರೇ... ನಿನ್ನಷ್ಟಕ್ಕೆ ನೀನೇ ಏಕೆ ನಗುವೇ...... ಯಾರೇ... ನೀನು ಚೆಲುವೆ ಯಾರೇ... ನೀನು ಚೆಲುವೆ ನಿನ್ನಷ್ಟಕ್ಕೆ ನೀನೇ ನಿನ್ನಷ್ಟಕ್ಕೆ ನೀನೇ ಏಕೆ ನಗುವೇ...... ನಿನ್ನಷ್ಟಕ್ಕೆ ನೀನೇ ಏಕೆ ನಗುವೇ...... ಯಾರೇ... ನೀನು ಚೆಲುವೆ

Comments