Русские видео

Сейчас в тренде

Иностранные видео


Скачать с ютуб ವೃಂದಾವನ ದೇವಿ ನಮೋ | ಪುರಂದರ ವಿಠಲ | Vrundavana Devi Namo | Purandara Vithala | Devaranama | Dasara Pada в хорошем качестве

ವೃಂದಾವನ ದೇವಿ ನಮೋ | ಪುರಂದರ ವಿಠಲ | Vrundavana Devi Namo | Purandara Vithala | Devaranama | Dasara Pada 3 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ವೃಂದಾವನ ದೇವಿ ನಮೋ | ಪುರಂದರ ವಿಠಲ | Vrundavana Devi Namo | Purandara Vithala | Devaranama | Dasara Pada

https://dasarahadugalu.blogspot.com/2... ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ Bhajane, Dasara Hadugalu, Padagalu, Dasa Sahitya ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara dasaru (Purandara vittala) Singer: Gayathri Sudarshan ಗಾಯಕರು: ಗಾಯತ್ರೀ ಸುದರ್ಷನ್ ವೃಂದಾವನ ದೇವಿ ನಮೋ ನಮೋ | ಚೆಲ್ವ ಮಂದರಧರನ ಮನ ಪ್ರೀಯಳೇ ||ಪ|| ನಿನ್ನ ಸೇವಿಸಿ ಉದಕವನೆರೆಯಲು | ಮುನ್ನ ಮಾಡಿದ ಪಾಪ ಹೋಗುವುದು || ಎನ್ನ ಇಪ್ಪತ್ತೊಂದು ಕುಲದವರಿಗೆಲ್ಲ | ಉನ್ನತ ವೈಕುಂಠ ಪದವೀವಳೇ ||೧|| ಒಂದೊಂದು ದಳದಲ್ಲಿ ಒಂದೊಂದು ಮೂರುತಿ | ಸಂದಣಿಸುತಿದೆ ಬಿಲು ಗುಪಿತದಲಿ || ಬಂದು ಕುಂಕುಮ ಶಂಖ ಚಕ್ರ ಧರಿಸಿದರೆ | ತಂದೆ ನಾರಾಯಣ ಕರೆದೊಯ್ಯುವ ||೨|| ಹರಿಗೆ ಸಮರ್ಪಿಸಿದ ತುಳಸಿ ನಿರ್ಮಾಲ್ಯವ | ಕೊರಳೊಳು ಧರಿಸಿ ಕರ್ಣದೊಳಿಟ್ಟರೆ || ದುರಿತ ರಾಶಿಗಳೆಲ್ಲ ಅಂಜಿ ಓಡುತಲಿವೆ | ಹರಿ ತನ್ನವರೆಂದು ಕೈ ಪಿಡಿವ ||೩|| ಹತ್ತು ಪ್ರದಕ್ಷಿಣೆ ಹತ್ತು ವಂದನೆ ಮಾಡೆ | ಉತ್ತಮ ವೈಕುಂಠ ಪದವೀವಳೆ || ಭಕ್ತಿಯಿಂದಲೆ ಬಂದು ಕೈ ಮುಗಿದವರನ್ನು | ಕರ್ತೃ ನಾರಾಯಣ ಕರೆದೊಯ್ಯುವ ||೪|| ಆವಾವ ಪರಿಯಲ್ಲಿ ಸೇವೆಯ ಮಾಡಲು | ಪಾವನ ವೈಕುಂಠ ಪದವೀವಳೇ || ದೇವ ಶ್ರೀ ಪುರಂದರ ವಿಠಲರಾಯನ ದೇವಿ ನಿನ್ನ ಮುಟ್ಟಿ ತ್ರಾಹಿಯೆಂಬೆ ||೫|| vRuMdAvana dEvi namO namO | celva maMdaradharana mana prIyaLE ||pa|| ninna sEvisi udakavanereyalu | munna mADida pApa hOguvudu || enna ippattoMdu kuladavarigella | unnata vaikuMTha padavIvaLE ||1|| oMdoMdu daLadalli oMdoMdu mUruti | saMdaNisutide bilu gupitadali || baMdu kuMkuma SaMKa cakra dharisidare | taMde nArAyaNa karedoyyuva ||2|| harige samarpisida tuLasi nirmAlyava | koraLoLu dharisi karNadoLiTTare || durita rASigaLella aMji ODutalive | hari tannavareMdu kai piDiva ||3|| hattu pradakShiNe hattu vaMdane mADe | uttama vaikuMTha padavIvaLe || BaktiyiMdale baMdu kai mugidavarannu | kartRu nArAyaNa karedoyyuva ||4|| AvAva pariyalli sEveya mADalu | pAvana vaikuMTha padavIvaLE || dEva SrI puraMdara viThalarAyana dEvi ninna muTTi trAhiyeMbe ||5||

Comments