Русские видео

Сейчас в тренде

Иностранные видео


Скачать с ютуб ಮಹಾಬಲಿಪುರಂನ ಪಂಚರಥಗಳು | Mahabalipuram | Pancharathas в хорошем качестве

ಮಹಾಬಲಿಪುರಂನ ಪಂಚರಥಗಳು | Mahabalipuram | Pancharathas 5 дней назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ಮಹಾಬಲಿಪುರಂನ ಪಂಚರಥಗಳು | Mahabalipuram | Pancharathas

ಮಹಾಬಲಿಪುರಂನ ಪಂಚರಥಗಳು | Mahabalipuram | Pancharathas @MilanasfamilyVlogs ನನ್ನ ಇತ್ತೀಚಿನ ಮಹಾಬಲಿಪುರಂ ಭೇಟಿಯ ಕುರಿತು ಈ ವ್ಲೊಗ್. ಮಹಾಲಿಪುರಂನ ಪಂಚರಥಗಳು ಭಾರತದ ಸುಂದರವಾದ ಐತಿಹಾಸಿಕ ಸ್ಥಳಗಳಲ್ಲಿ ಒಂದಾಗಿದೆ. ಮತ್ತು ಇದು UNESCO ವಿಶ್ವ ಪರಂಪರೆಯ ಪಟ್ಟಿಯಲ್ಲಿ ಪಟ್ಟಿಮಾಡಲಾಗಿದೆ. ಇದು ಚೆನ್ನೈನಿಂದ 60 ಕಿಮೀ ದೂರದಲ್ಲಿದೆ. ಇದರ ಸ್ಥಾಪಕ ಪಲ್ಲವ ಚಕ್ರವರ್ತಿ ನರಸಿಹ್ಮವರ್ಮನ್ 1 ,ಮತ್ತು ಇದು 7 ನೇ ಶತಮಾನದಲ್ಲಿ ರೂಪುಗೊಂಡ ಸ್ಮಾರಕಗಳ ಸಂಕೀರ್ಣ. ತಮಿಳುನಾಡಿನಲ್ಲಿ 5 ರಥಗಳು ಮಹಾಬಲಿಪುರಂನಲ್ಲಿ ಪಂಚರಥಗಳು ತಮಿಳುನಾಡಿನ ಐತಿಹಾಸಿಕ ಸ್ಥಳಗಳು mahabalipuram pancharathas five rathas mahabalipuram mahabalipuram pancharatha temple mahabalipuram in tamil nadu #video #vlog #kannada #kannadavlogs #travel #pancharathas #mahabalipuram

Comments