Русские видео

Сейчас в тренде

Иностранные видео


Скачать с ютуб PRANI PRAPANCH Part - 2 || Aditi Prabhudeva в хорошем качестве

PRANI PRAPANCH Part - 2 || Aditi Prabhudeva 2 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



PRANI PRAPANCH Part - 2 || Aditi Prabhudeva

ನಮ್ಮಂತೆ ಪ್ರಾಣಿಗಳಿಗೂ ಈ ಭೂಮಿ ಮೇಲೆ ಬದುಕುವ ಹಕ್ಕಿದೆ . ಸಾಸಿವೆಯಷ್ಟು ಪ್ರೀತಿ ಕೊಟ್ಟರೆ ಬೆಟ್ಟದಷ್ಟು ಪ್ರೀತಿ ತೋರುವ ಮುಗ್ಧ ಜೀವಗಳವು . ಸಾಧ್ಯವಾದಲ್ಲಿ ತುತ್ತು ಅನ್ನ, ಹಿಡಿಯಷ್ಟು ಪ್ರೀತಿ ಈ ಜೀವಗಳಿಗೆ ಕೊಡೋಣ. ಕಾಪಾಡುವಷ್ಟು ಸಾಮರ್ಥ್ಯವಿಲ್ಲದಿದ್ದರೂ ಅವುಗಳನ್ನು ಅವುಗಳ ಪಾಡಿಗೆ ಜೀವಿಸಲು ಬಿಡೋಣ . ಮನುಷ್ಯನೇನು ಮನೆಮನೆಯಲ್ಲೂ ಹುಟ್ಟುತ್ತಾನೆ ಆದರೆ ಮನುಷ್ಯತ್ವ ?? ಕರುಣೆ ,ಪ್ರೀತಿ ,ಮನುಷ್ಯತ್ವ ನಮ್ಮೆಲ್ಲರಲ್ಲೂ ಸದಾ ಜೀವಂತವಾಗಿರಲಿ ... ನಿಮ್ಮ ಪ್ರೀತಿಯ , ಅದಿತಿ ಪ್ರಭುದೇವ #animals #love #mustwatch YOU CAN VISIT 👇🏻 PRANI - The Pet Sanctuary Animal Park in Sunkadakatte Kanakpura road 9742084335 https://maps.app.goo.gl/bzvQpmPn9v9fS...

Comments