Русские видео

Сейчас в тренде

Иностранные видео


Скачать с ютуб Nannannu Pritisida Pritiya Yesu ನನ್ನನ್ನು ಪ್ರೀತಿಸಿದ ಪ್ರೀತಿಯ ಯೇಸು. в хорошем качестве

Nannannu Pritisida Pritiya Yesu ನನ್ನನ್ನು ಪ್ರೀತಿಸಿದ ಪ್ರೀತಿಯ ಯೇಸು. 2 недели назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Nannannu Pritisida Pritiya Yesu ನನ್ನನ್ನು ಪ್ರೀತಿಸಿದ ಪ್ರೀತಿಯ ಯೇಸು.

GURU MUSIC AND RECORDING STUDIO SIRUGUPPA LYRICS.AND. VOCALS BRO.SAMUEL MUSIC AND VIDEO EDITING. GURURAJ CPM PRODUCED BY .VENKATESH .CPM. Mix and Mastered by: V. John Daya Kumar Vocal Recorded @ NissiRakshan Studio Ballari ನನ್ನನ್ನು ಪ್ರೀತಿಸಿದ ಪ್ರೀತಿಯ ಯೇಸು ನನ್ನನ್ನು ಕರುಣಿಸಿದ ಕರುಣೆಯ ಯೇಸು (2) ಆರಾಧನೆ ಆರಾಧನೆ ಆರಾಧನೆ ಆರಾಧನೆ (2) ||ನನ್ನನ್ನು ಪ್ರೀತಿಸಿದ|| 1) ತಾಯಿ ಮರೆತರೇನು ತಂದೆ ತೊರೆದರೇನು ನೀ ನನ್ನ ಮರೆಯಲಿಲ್ಲ ಯೇಸಯ್ಯ ನೀ ನನ್ನ ತೊರೆಯಲಿಲ್ಲ ಯೇಸಯ್ಯ(2) ಆರಾಧನೆ ಆರಾಧನೆ ಆರಾಧನೆ ಆರಾಧನೆ ||ನನ್ನನ್ನು ಪ್ರೀತಿಸಿದ|| 2) ಈ ಲೋಕ ಮರೆತರೇನು ಈ ಜನರು ತೊರೆದರೇನು ನೀ ನನ್ನ ಮರೆಯಲಿಲ್ಲ ಯೇಸಯ್ಯ ನೀ ನನ್ನ ತೊರೆಯಲಿಲ್ಲ ಯೇಸಯ್ಯ (2) ಆರಾಧನೆ ಆರಾಧನೆ ಆರಾಧನೆ ಆರಾಧನೆ ||ನನ್ನನ್ನು ಪ್ರೀತಿಸಿದ||

Comments