Русские видео

Сейчас в тренде

Иностранные видео


Скачать с ютуб ರೇಡಿಯಂ ಮಹಾಮಾತೆ - ಮೇರಿ ಕ್ಯೂರಿ | MARIE CURIE - An Inspiration for All Times | Nemichandra в хорошем качестве

ರೇಡಿಯಂ ಮಹಾಮಾತೆ - ಮೇರಿ ಕ್ಯೂರಿ | MARIE CURIE - An Inspiration for All Times | Nemichandra 3 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



ರೇಡಿಯಂ ಮಹಾಮಾತೆ - ಮೇರಿ ಕ್ಯೂರಿ | MARIE CURIE - An Inspiration for All Times | Nemichandra

Documentary Film | ರೇಡಿಯಂ ಮಹಾಮಾತೆ - ಮೇರಿ ಕ್ಯೂರಿ | MARIE CURIE - An Inspiration for All Times | Nemichandra ಮೇರಿ ಕ್ಯೂರಿ ಇಂದು ನವೆಂಬರ್ ೭ ಯುರೇನಿಯಂ ಅದಿರನ್ನು ಜಗತ್ತಿಗೆ ಪರಿಚಯಿಸಿ ನೋಬಲ್ ಪ್ರಶಸ್ತಿ ಪಡೆದ ಮೊದಲ ಮಹಿಳಾ ವಿಜ್ಞಾನಿ ಮೇರಿ ಕ್ಯೂರಿ ಹುಟ್ಟಿದ ದಿನ. ಮೇರಿ ಕ್ಯೂರಿಯ ಆವಿಷ್ಕಾರದಷ್ಟೇ ವಿಸ್ಮಯಕಾರಿ ಅವಳ ಬದುಕು. ಇಂತಹ ವಿಶಿಷ್ಟ ಮಹಿಳಾ ವಿಜ್ಞಾನಿಯ ಕುರಿತು ಸಾಕ್ಷ್ಯಚಿತ್ರವನ್ನು ಜನಪ್ರಿಯ ಲೇಖಕಿ ನೇಮಿಚಂದ್ರ ಅವರ ನಿರೂಪಣೆಯಲ್ಲಿ ಮಾಧ್ಯಮ ಅನೇಕ ಪ್ರಸ್ತುತಪಡಿಸುತ್ತಿದೆ... ಮೇರಿ ಕ್ಯೂರಿ (Maria Salomea Skłodowska-Curie) ೧೮೬೭ರಲ್ಲಿ ಪೋಲ್ಯಾಂಡಿನ ವಾರ್ಸಾದಲ್ಲಿ ಜನಿಸಿದರು. ಮೇರಿ ಕ್ಯೂರಿಯ ಮೊದಲ ಹೆಸರು ಮೇರಿಸ್ಲೋ ಡೋವ್ಸಾ. ಪಿಯರೆ ಕ್ಯೂರಿಯೊಂದಿಗೆ ವಿವಾಹವಾದ ನಂತರ ಇವರ ಹೆಸರು ಮೇರಿ ಕ್ಯೂರಿ ಎಂದಾಯಿತು. ಸಾಮಾನ್ಯ ರೂಪದಲ್ಲಿ ಸಿಗುವಂತಹ ಯುರೇನಿಯಂ ಅದಿರಿನಲ್ಲಿ ಇನ್ನೊಂದು ವಿಕಿರಣ ಧಾತು ಇರಬೇಕೆಂದು ಕಂಡುಹಿಡಿದರು. ಅಲ್ಲದೆ ರೇಡಿಯಂ ಹಾಗೂ ಪೊಲೋನಿಯಂ ಎಂಬ ಎರಡು ಮೂಲಧಾತುಗಳನ್ನು ಕೂಡ ಕಂಡುಹಿಡಿದರು. ೧೯೦೩ರಲ್ಲಿ ರೇಡಿಯಂ ಅನ್ನು ಪ್ರತ್ಯೇಕಿಸಿದ ಕಾರ್ಯಕ್ಕೆ ಕ್ಯೂರಿ ದಂಪತಿಗಳು ಹಾಗೂ ಫ್ರೆಂಚ್ ಭೌತವಿಜ್ಞಾನಿ ಬೇಕೆರಲ್ ಭೌತವಿಜ್ಞಾನದ ನೋಬಲ್ ಪ್ರಶಸ್ತಿಯನ್ನು ಹಂಚಿಕೊಂಡರು. ನಂತರ ೧೯೧೧ರಲ್ಲಿ ಮೇರಿ ಕ್ಯೂರಿ ರಸಾಯನ ಶಾಸ್ತ್ರ ವಿಭಾಗದಲ್ಲಿ ನೋಬಲ್ ಪ್ರಶಸ್ತಿ ಪಡೆದರು. ಇವರು ಪ್ಯಾರಿಸ್ ವಿಶ್ವವಿದ್ಯಾಲಯದ ಪ್ರಥಮ ಮಹಿಳಾ ಪ್ರಾಧ್ಯಾಪಕಿ ಎಂಬ ಹೆಗ್ಗಳಿಕೆ ಕೂಡ ಇದೆ. ಮೇರಿ ಕ್ಯೂರಿ ಯ ಬದುಕು ಸಾಧನೆಗಳನ್ನು ಇಲ್ಲಿ ನೋಡಿ... #Nemichandra #JallianwalaBagh #IndependenceDay #KannadaWriter #BadukuBadalisabahudu #PeruvinaPavitraKaniveyalli Subscribe for Maadhyama Aneka Channel to get updates and notification on more entertainment and infotainment content.    / @maadhyamaaneka   Please leave your feedback and comments. Follow Maadhyama Aneka on : Facebook :   / maadhyama   Instagram :   / maadhyama.aneka   Twitter :   / maadhyamaa   Website : www.maadhyama-aneka.com © Maadhyama Aneka Pvt. Ltd.

Comments