Русские видео

Сейчас в тренде

Иностранные видео


Скачать с ютуб Anitha O Anitha | в хорошем качестве

Anitha O Anitha | 3 года назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса savevideohd.ru



Anitha O Anitha |

Presenting the Popular Kannada Song 'Anitha O Anitha'. This Song Dedicated To Ashok Neelavara ; Music: Ravi Basrur Lyric: Ashok Neelavara Singer : Vijaya Prakash, Priyanka Bharali Lyrics ಪಲ್ಲವಿ ಅನಿತಾ ಓ ಅನಿತಾ - ನನ್ ಅವಸ್ತಿ ನಿಂಗ್ ಗೊತಿತಾ ನೀನಂದ್ರೆ ನಂಗ್ ಜೀವ ಅನಿತಾ ಅನಿತಾ ಓ ಅನಿತಾ - ನಿನ್ ಹೆಲ್ಪ್ ನಾ ಬರಿತಾ ಮರತೆ ನಾ ನನ್ನೆ ಅನಿತಾ ಕಣ್ಣ್ ಮುಚ್ಚ್ರು ನೀ ಕಾಂತೆ - ಎಲ್ ಕಂಡ್ರೂ ನೀ ತೊರ್ತೆ ಮನಿಕಂಡ್ರು ನಿನ್ ಕನ್ಸೆ - ನಿನ್ ಗಿರಹಿಡದ್ ಗಂಡ್ ನಾನಾ ಅನಿತಾ ಓ ಅನಿತಾ || ಕದ್ದ್ ಕದ್ದ್ ನನ್ನೆ ಕಾಂತೆ - ಹತ್ರ ಬಂದ್ರೆ ಎದ್ದ್ ಹ್ವಾತೆ ಯಾಕ್ ಹೀಂಗೆ ಮಾಡ್ತೆ ಹೇಳುಲೆ ನಂಗೆ ಗೊತಿತ್ ನೀ ಜೋರಿದ್ದೆ - ಹತ್ರ ಬಂದ್ರೆ ಕೈ ಹಿಡಿತೆ ನಿನ್ನಾಟ ಇಲ್ ನೆಡಿತಿಲ್ಲೆ ಓ . . . ಮಳಿ ಬಪ್ಪತಿಗು ಚಳಿ ಇಪ್ಪತಿಗು - ನಿಂದೆ ನೆನ್ಪಂಗೆ ಮೈ ಮರಿತೆ ಹೀಂಗ್ ಮಾತಾಡಿ - ನನ್ನ ಮರಲ್ ಮಾಡಿ ನನ್ನ್ ನಿದ್ರಿ ಹಾಳ್ ಮಾಡ್ದೆ ಅನಿತಾ ಓ ಅನಿತಾ || ನಿನ್ನ್ ಮುದ್ದ್ ಮಾಡು ಆಸಿ - ಚಂದ ಗ್ವಾಂಪಿ ಓ ಅನಿತಾ ನಿಂಗೆ ಹೀಂಗೆ ಏಗ್ಳಾರ್ ಅನ್ಸಿತಾ ಆಗಳಿಂದ ನಾ ಕಾಂತಿದ್ದೆ - ಬಾಯಿಗ್ ಬಂದದ್ ಮಾತಾಡ್ತೆ ಮದಿಯಾಗ್ ಮತ್ತೆ ಕಾಂಬಲೆ ಓ . . . ಇಲ್ ಕೇಣ್ ಅನಿತಾ - ನೀ ನಂಗ್ ಅನಿತಾ ಆ ಬ್ರಹ್ಮ ನಿಂಗ್ ನನ್ನ ಬರದಾಯ್ತ್ ಅದ್ ನಂಗ್ ಗೊತಿತ್ ನಂಗ್ ಆಸಿ ಇತ್ತ್ ಅದಕ್ ಗಳ್ಗಿ ಕೂಡಿ ಬರ್ಕ್ ಪಲ್ಲವಿ ಅನಿತಾ ಓ ಅನಿತಾ - ನನ್ ಅವಸ್ತಿ ನಿಂಗ್ ಗೊತಿತಾ ನೀನಂದ್ರೆ ನಂಗ್ ಜೀವ ಅನಿತಾ ಮನ್ಸ್ ನಿನ್ನ್ ಮ್ಯಾಲೆ - ಕನ್ಸ್ ಕಣ್ಣ್ ಮ್ಯಾಲೆ ನಿಂಗೆ ನಾ ಇನ್ನ್ ಗೊತಿತಾ ಕಣ್ಣ್ ಮುಚ್ಚ್ರು ನೀ ಕಾಂತೆ - ಎಲ್ ಕಂಡ್ರೂ ನೀ ತೊರ್ತೆ ಮನಿಕಂಡ್ರು ನಿನ್ ಕನಸೆ - ನಿನ್ ಲಲ ಲಲಲಲ ಲಲಲಲಲಾ...... In Association with Divo   / divokannada     / divomovies     / divomovies   #RaviBasrur #RavibasrurMusic #Kannada

Comments